Naresh: ಪವಿತ್ರ ಲೋಕೇಶ್ ರವರ ಹೊಸ ಗಂಡ ಕನ್ನಡ ಚಿತ್ರರಂಗದ ಈ ಮೇರು ನಟನ ಕ್ಲಾಸ್ ಮೇಟ್ ಅಂತೆ.

Naresh ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರ ಸೇರಿದಂತೆ ಪರಭಾಷೆಗಳಲ್ಲಿ ಕೂಡ ಪೋಷಕ ಪಾತ್ರೆಗಳಲ್ಲಿ ಅತ್ಯಂತ ಬಹು ಬೇಡಿಕೆಯ ನಟಿಯಾಗಿರುವ ಪವಿತ್ರ ಲೋಕೇಶ್(Pavithra Lokesh) ರವರು ನರೇಶ್ ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಮೀಡಿಯಾ ಗಳಲ್ಲಿ ಸದ್ದು ಮಾಡಿತ್ತು.

ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟ ಆಗಿದ್ದ ಸುಚೇಂದ್ರ ಪ್ರಸಾದ್(Suchendra Prasad) ರವರಿಗೆ ವಿವಾಹ ವಿಚ್ಛೇದನವನ್ನು ನೀಡಿ ನಟಿ ಪವಿತ್ರ ಲೋಕೇಶ್ ರವರು ತೆಲುಗು ಚಿತ್ರರಂಗದ ಕೋಟ್ಯಾಧಿಶ ಆಗಿದ್ದ ನರೇಶ್ ಅವರನ್ನು ಮದುವೆಯಾಗಿದ್ದರು.

ಈಗ ಇವರಿಬ್ಬರ ಕಾಂಬಿನೇಷನ್ನಲ್ಲಿ ಮತ್ತೆ ಮದುವೆ ಅಥವಾ ಮಳ್ಳಿ ಪೆಳ್ಳಿ ಏನುವ ಸಿನಿಮಾ ತೆಲುಗು ಹಾಗೂ ಕನ್ನಡ ಎರಡ ರಲ್ಲಿ ಕೂಡ ಬಿಡುಗಡೆಯಾಗುತ್ತಿದ್ದು ಇದರ ಪ್ರಚಾರಾರ್ಥವಾಗಿ ಬೆಂಗಳೂರಿಗೆ ಈ ಜೋಡಿಗಳು ಆಗಮಿಸಿದ್ದರು. ಈ ಸಂದರ್ಭದಲ್ಲಿ ನರೇಶ್(Naresh) ಕನ್ನಡ ಚಿತ್ರರಂಗದ ಖ್ಯಾತ ನಟರು ಒಬ್ಬರ ಹೆಸರನ್ನು ಹೇಳಿ ನಾನು ಹಾಗೂ ಅವರು ಇಬ್ಬರು ಕೂಡ ಒಂದೇ ಕ್ಲಾಸ್ ನಲ್ಲಿ ಕಲಿತಿದ್ದೆವು ಎಂಬುದಾಗಿ ಹೇಳಿಕೊಂಡಿದ್ದಾರೆ.

ಹೌದು ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಆಗಿರುವ ಶಿವಣ್ಣ(Shivanna) ಹಾಗೂ ನಾನು ಇಬ್ಬರು ಕೂಡ ಚೆನ್ನೈನಲ್ಲಿ ಇರಬೇಕಾದ ಸುಖ ವಯಸ್ಸಿನಲ್ಲಿ ಒಂದೇ ತರಗತಿಯಲ್ಲಿ ಕ್ಲಾಸ್ಮೇಟ್ ಗಳಾಗಿದ್ದೇವು ಎಂಬುದಾಗಿ ಹೇಳಿಕೊಂಡಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಈಗಲೂ ಕೂಡ ಅತ್ಯುತ್ತಮ ಸಂಬಂಧವನ್ನು ಹೊಂದಿದೆ ಎಂಬುದಾಗಿ ಕೂಡ ಮಾಧ್ಯಮದವರ ಮುಂದೆ ಹೇಳಿಕೊಂಡಿದ್ದಾರೆ.

Leave a Comment

error: Content is protected !!