Chandan Shetty: ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕ್ಯೂಟ್ ವಿಡಿಯೋ ವೈರಲ್. ಸೂಪರ್ ಜೋಡಿ ಅಂದ ಜನ.

Niveditha Gowda ಬಿಗ್ ಬಾಸ್ ಮೂಲಕ ಪರಿಚಿತರಾಗಿರುವಂತಹ ಚಂದನ್ ಶೆಟ್ಟಿ(Chandan Shetty) ಹಾಗೂ ನಿವೇದಿತಾ ಗೌಡ ವಯಸ್ಸಿನ ಅಂತರ ಸಾಕಷ್ಟು ಇದ್ದರೂ ಕೂಡ ಮದುವೆಯಾಗಿ ಈಗ ಸುಖವಾಗಿ ಸಂಸಾರ ನಡೆಸುತ್ತಿರುವುದು ಪ್ರತಿಯೊಬ್ಬರಿಗೂ ಕೂಡ ಖುಷಿ ತರಿಸಿದೆ. ಆರಂಭಿಕ ದಿನಗಳಲ್ಲಿ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಕುರಿತಂತೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ದವು.

ಆದರೆ ಇಂದು ಎಲ್ಲರೂ ಕೂಡ ಬೆರಗುಗಣ್ಣಿನಿಂದ ನೋಡುವಂತಹ ಜೋಡಿಗಳಾಗಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ(Niveditha) ಕಾಣಿಸಿಕೊಳ್ಳುತ್ತಾರೆ. ಆಗಾಗ ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಆದಾಗಲೂ ಕೂಡ ಇವರಿಬ್ಬರ ಅಭಿಮಾನಿಗಳು ಇನ್ನಷ್ಟು ಖುಷಿ ಪಡುತ್ತಾರೆ.

ಇಬ್ಬರೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮನೋರಂಜನೆಯ ಫೋಟೋ ಹಾಗೂ ವಿಡಿಯೋಗಳ ಮೂಲಕ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಯಾಕೆಂದರೆ ನೀವು ಕೂಡ ಅವರನ್ನು ಹಿಂಬಾಲಿಸುತ್ತಿರುತ್ತೀರಿ.

ಇನ್ನು ಇತ್ತೀಚಿಗಷ್ಟೇ ಚಂದನ್ ಶೆಟ್ಟಿ(Chandan Shetty) ಅವರ ಹೊಸ ಹಾಡಿನ ಮ್ಯೂಸಿಕ್ ಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ(Niveditha Gowda) ಇಬ್ರೂ ಕೂಡ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು ಎಲ್ಲರೂ ಕೂಡ ಇವರಿಬ್ಬರನ್ನು ಜೋಡಿಗಳು ಎಂಬುದಾಗಿ ಕರೆದಿದ್ದಾರೆ.

Leave a Comment

error: Content is protected !!