Dboss: ದರ್ಶನ್ ರವರ ಲೇಟೆಸ್ಟ್ ಫೋಟೋ ನೋಡಿ ಅವರ ವಯಸ್ಸನ್ನೇ ಮರೆತ ಅಭಿಮಾನಿಗಳು. ಈ ವಯಸ್ಸಲ್ಲೂ ಡಿ ಬಾಸ್ ಫುಲ್ ಮಾಸ್.

Darshan Thoogudeepa ಕಳೆದ 25 ವರ್ಷಗಳಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ವಿಧವಿಧವಾದಂತಹ ಪಾತ್ರಗಳನ್ನು ನಿರ್ವಹಿಸುತ್ತಾ ತಮ್ಮ ಅಭಿಮಾನಿಗಳ ನೆಚ್ಚಿನ ನಾಯಕ ನಟನಾಗಿ ಕಾಣಿಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಕನ್ನಡ ಎಂದರೆ ಸಾಕು. ಮೊದಲಿಗೆ ಬಂದು ನಿಲ್ಲುವಂತಹ ವ್ಯಕ್ತಿ.

ಅದಕ್ಕಾಗಿ ಕರ್ನಾಟಕದಲ್ಲಿರುವಂತಹ ಲಕ್ಷಾಂತರ ಅಭಿಮಾನಿಗಳು ದರ್ಶನ್(Darshan) ಅವರನ್ನು ಒಬ್ಬ ನಾಯಕ ನಟನಾಗಿ ಮಾತ್ರವಲ್ಲದೆ ಒಬ್ಬ ದೇವರಂತೆ ಪೂಜಿಸುತ್ತಾರೆ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವೆ ಸಾಮರಸ್ಯ ಇದೆ.

ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಿನಿಮಾ ಚಿತ್ರೀಕರಣ ಹಾಗೂ ರಾಜಕೀಯ ಪ್ರಚಾರದ ಭರಾಟೆಯ ನಡುವೆ ಕೂಡ ತಮ್ಮ ದೇಹ ಧಾರ್ಢ್ಯತೆಯನ್ನು ನಿರ್ವಹಿಸಿಕೊಂಡು ಬಂದಿರುವ ರೀತಿ ನಿಜಕ್ಕೂ ಕೂಡ ಆಶ್ಚರ್ಯಕರ ಎನಿಸುತ್ತೆ. ದರ್ಶನ್ ಅವರ ಬಾಡಿ ನೋಡಿ ಅವರ ವಯಸ್ಸಿನ ಅಭಿಮಾನಿಗಳು ಮರೆತಿದ್ದಾರೆ.

ಮಿತ್ರರೇ ಡಿ ಬಾಸ್(Dboss) ಅವರು ಈಗ 46 ವರ್ಷ ವಯಸ್ಸಿನವರಾಗಿದ್ದರು ಕೂಡ ಅವರು ತಮ್ಮ ಬಾಡಿಯನ್ನು ಮೇಂಟೈನ್ ಮಾಡಿಕೊಂಡು ಬಂದಿರುವ ರೀತಿ ನೋಡಿದರೆ ಖಂಡಿತವಾಗಿ 25ರ ಹದಿಹರೆಯದ ಯುವಕರ ಕಟ್ಟು ಮಸ್ತಾದ ದೇಹವನ್ನು ನೋಡಿದಂತಾಗುತ್ತದೆ ಎಂದು ಹೇಳಬಹುದು. ದರ್ಶನ್ ಅವರ ಬಾಡಿ ನೋಡಿದ್ಮೇಲೆ ನಿಮಗೇನು ಅನಿಸಿತು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!