Niveditha Gowda: ಎರಡು ಜಡೆ ಹಾಕಿಕೊಂಡು ಸ್ಕೂಲ್ ಹುಡುಗಿಯಾದ ನಿವೇದಿತಾ ಗೌಡ! ಇದೇನಿದು ಹೊಸ ಅವತಾರ ಎಂದ ನೆಟ್ಟಿಗರು.

Niveditha Gowda ಟಿಕ್ ಟಾಕ್ ಅಥವಾ ಶಾರ್ಟ್ ಫಾರ್ಮ್ಯಾಟ್ ವಿಡಿಯೋಗಳ ಮುಖಾಂತರ ಜನಪ್ರಿಯತೆಗೆ ಬಂದಂತಹ ನಿವೇದಿತಾ ಗೌಡ(Niveditha Gowda) ಅವರನ್ನು ಬಿಗ್ ಬಾಸ್ ನಲ್ಲಿ ಆಯ್ಕೆ ಮಾಡಿ ಕಳುಹಿಸಲಾಯಿತು. ಕಿಚ್ಚ ಸುದೀಪ್(Kiccha Sudeep) ಅವರು ನಡೆಸಿಕೊಡುವಂತಹ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ಸಾಕಷ್ಟು ದೊಡ್ಡ ಮಟ್ಟದಲ್ಲಿ ನಿವೇದಿತ ಗೌಡ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ.

ಇನ್ನು ಬಿಗ್ ಬಾಸ್(Biggboss) ಮನೆಯಿಂದ ಹೊರಬಂದ ನಂತರ ಸಂಗೀತ ನಿರ್ದೇಶಕ ಹಾಗೂ ನಟ ಆಗಿರುವಂತಹ ಚಂದನ್ ಶೆಟ್ಟಿ(Chandan Shetty) ಅವರನ್ನು ವಿಭಿನ್ನ ರೀತಿಯಲ್ಲಿ ಮದುವೆಯಾಗುವ ಮೂಲಕ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು 3 ವರ್ಷಗಳ ಕಳೆದು ಹೋಗಿವೆ ಎಂದರೆ ಯಾರು ಕೂಡ ನಂಬಲು ಸಾಧ್ಯವಿಲ್ಲ.

Instagram ಹಾಗೂ ಯೂಟ್ಯೂಬ್ ನಲ್ಲಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಿವೇದಿತ ಗೌಡ(Niveditha Gowda) ಆಗಾಗ ಎಲ್ಲರ ಮುಖದಲ್ಲಿ ನಗು ಮೂಡಿಸುವಂತಹ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಆ ಸಾಲಿಗೆ ಈಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದ್ದು ಇದರಲ್ಲಿ ಅವರು ಶಾಲೆಗೆ ಹೋಗುವ ಚಿಕ್ಕ ಮಕ್ಕಳಂತೆ ವೇಷಭೂಷಣವನ್ನು ಧರಿಸಿದ್ದು ಎಲ್ಲರೂ ಕೂಡ ಈ ವಿಡಿಯೋ ನೋಡಿ ನಗುತ್ತಿದ್ದಾರೆ.

ಹೌದು ಮಿತ್ರರೇ ರೀಲ್ಸ್ ವಿಡಿಯೋ ಪೋಸ್ಟ್ ಮಾಡುವ ಸಂದರ್ಭದಲ್ಲಿ ಅದರಲ್ಲಿ ಅವರು ಹೀಗೆ ಕಾಣಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!