Niveditha Gowda: ನಿವೇದಿತಾ ಗೌಡ ಅವರ ಅಕ್ಕನಂತೆ ಇರುವ ಅವರ ತಾಯಿಯ ನಿಜವಾದ ವಯಸ್ಸೆಷ್ಟು ಗೊತ್ತಾ?

Niveditha Gowda ಬಿಗ್ ಬಾಸ್(Biggboss) ಕಾರ್ಯಕ್ರಮದ ಮೂಲಕ ಇಡೀ ಕರ್ನಾಟಕದ ಜನತೆಗೆ ಪರಿಚಿತರಾಗಿರುವಂತಹ ನಿವೇದಿತ ಗೌಡ(Niveditha Gowda) ಅವರು ಈಗಾಗಲೇ ಸಾಕಷ್ಟು ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಂಡಿದ್ದವರಾಗಿದ್ದಾರೆ. ಟಿಕ್ ಟಾಕ್ ಮೂಲಕ ಅವರು ಬಿಗ್ ಬಾಸ್ ಆಯೋಜಕರಿಗೆ ಪರಿಚಿತರಾಗುತ್ತಾರೆ. ಈ ಬಿಗ್ ಬಾಸ್ ಕಾರ್ಯಕ್ರಮ ಎನ್ನುವುದು ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ತಂದುಕೊಟ್ಟಿದೆ.

ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಅವರು ಚಂದನ್ ಶೆಟ್ಟಿ(Chandan Shetty) ಅವರನ್ನು ಪ್ರೀತಿಸಿ ಮದುವೆಯಾಗಿರುವುದು ಕೂಡ ಈಗಾಗಲೇ ನಿಮಗೆ ತಿಳಿದಿದ್ದು ಇವರಿಬ್ಬರು ಮದುವೆಯಾಗಿ ಈಗಾಗಲೇ ಮೂರು ವರ್ಷಗಳೇ ಕಳೆದಿವೆ. ಇಬ್ಬರೂ ಕೂಡ ವಯಸ್ಸಿನ ಅಂತರ ದೊಡ್ಡದಿದ್ದರೂ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ನಿವೇದಿತಾ ಗೌಡ ಅವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಗಳಿದ್ದಾರೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ನಿವೇದಿತ ಗೌಡ ಅವರ ತಾಯಿಯಾಗಿರುವಂತಹ ಹೇಮಾ ರಮೇಶ್(Hema Ramesh) ಅವರ ಬಗ್ಗೆ.

ಹೇಮಾ ರಮೇಶ್ ರವರು ನೋಡೋದಕ್ಕೆ ನಿವೇದಿತಾ ಗೌಡ ಅವರ ಅಕ್ಕನ ಹಾಗೆ ಕಂಡರೂ ಕೂಡ ಅವರ ತಾಯಿಯನ್ನು ಪ್ರತಿಯೊಬ್ಬರು ನೆನಪಿಟ್ಟುಕೊಳ್ಳಬೇಕು. ಸದ್ಯಕ್ಕೆ ನಿವೇದಿತಾ ಗೌಡ ಅವರ ವಯಸ್ಸು 25 ವರ್ಷ ವಯಸ್ಸಾಗಿದ್ದು ಅವರ ತಾಯಿಯ ವಯಸ್ಸು 50 ವರ್ಷದ ಆಸುಪಾಸಿನಲ್ಲಿದೆ ಎಂಬುದಾಗಿ ಅಂದಾಜಿಸಲಾಗಿದೆ.

Leave a Comment

error: Content is protected !!