Niveditha Gowda: ತಮ್ಮ ಸಂಬಳದ ಬಗ್ಗೆ ನಿವೇದಿತಾ ಗೌಡ ಹೇಳಿದ್ದೇನು? ಎಷ್ಟು ಸಂಬಳ ಸಿಗುತ್ತೆ!

Niveditha Gowda ಮೊದಲಿಗೆ ಟಿಕ್ ಟಾಕ್ ಮೂಲಕ ಫೇಮಸ್ ಆದಂತಹ ನಿವೇದಿತಾ ಗೌಡ(Niveditha Gowda) ಅಲ್ಲಿಂದಲೇ ಬಿಗ್ ಬಾಸ್ ಗೆ ಆಯ್ಕೆಯಾಗುತ್ತಾರೆ. ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವಂತಹ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡ ನಂತರ ಇಡೀ ಕರ್ನಾಟಕದ ಜನತೆಗೆ ಅವರ ಪರಿಚಯ ಆಗುತ್ತದೆ. ಅದಾದ ನಂತರ ಅವರು ಯಾವ ರೀತಿ ಫೇಮಸ್ ಆಗಿದ್ದಾರೆ ಎನ್ನುವುದು ನಿಮಗೆಲ್ಲರಿಗೂ ಕೂಡ ತಿಳಿದಿರುವಂತಹ ವಿಚಾರ.

ಚಂದನ್ ಶೆಟ್ಟಿ(Chandan Shetty) ಅವರನ್ನು ಮದುವೆಯಾಗಿ ಈಗಾಗಲೇ ನಿವೇದಿತ ಗೌಡ ಅವರು ಮೂರು ವರ್ಷದ ದಾಂಪತ್ಯ ಜೀವನವನ್ನು ಕಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಮಿಲಿಯನ್ ಗಟ್ಟಲೆ ಫ್ಯಾನ್ ಬೇಸ್ ಅನ್ನು ನಿವೇದಿತ ಗೌಡ ಹೊಂದಿದ್ದಾರೆ. ಯೂಟ್ಯೂಬ್ ಚಾನೆಲ್ ಅನ್ನು ಕೂಡ ಓಪನ್ ಮಾಡಿರುವಂತಹ ನಿವೇದಿತ ಗೌಡ(Niveditha Gowda) ಅಲ್ಲಿ ಕೂಡ ತಮ್ಮ ಜನಪ್ರಿಯತೆಯನ್ನು ಹೊಂದಿರುವುದು ಮತ್ತೊಂದು ಗಮನಿಸಬೇಕಾಗಿರುವಂತಹ ವಿಚಾರ.

ಇನ್ನು ತಾವು ತಿಂಗಳಿಗೆ ದುಡಿಯಲಿರುವಂತಹ ಹಣದ ಕುರಿತಂತೆ ಕೂಡ ಇತ್ತೀಚಿಗಷ್ಟೇ youtube ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ತಮ್ಮ ಸಂಪಾದನೆಯ ಕುರಿತಂತೆ ನಿವೇದಿತ ಗೌಡ ಓಪನ್ ಆಗಿ ಹೇಳಿಕೊಂಡಿರುವ ಹೇಳಿಕೆ ಏನು ಎಂಬುದನ್ನು ಸಂಪೂರ್ಣ ವಿವರವಾಗಿ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ತಮ್ಮ ಸಂಪಾದನೆಯ ಕುರಿತಂತೆ ಮಾತನಾಡುತ್ತಾ ಕೆಲವೊಮ್ಮೆ ಹೆಚ್ಚು ಕೆಲವೊಮ್ಮೆ ಕಡಿಮೆ ಬರುತ್ತದೆ ನಾನು ನನ್ನನ್ನು ಕೆಲವೊಮ್ಮೆ ಶ್ರೀಮಂತ ಕೆಲವೊಮ್ಮೆ ಬಡವಿ ಎಂಬುದಾಗಿ ಕೂಡ ಭಾವಿಸುತ್ತೇನೆ ಎಂಬುದಾಗಿ ಯುಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ನಿವೇದಿತಾ ಗೌಡ(Niveditha Gowda) ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!