Pavitra Lokesh: ನೀವಂದುಕೊಂಡಿರುವುದು ತಪ್ಪು. ನರೇಶ್ ಪವಿತ್ರ ಲೋಕೇಶ್ ರವರಿಗೆ ಎರಡನೇ ಗಂಡ ಅಲ್ಲ.

Pavithra Lokesh ಸಾಕಷ್ಟು ದಿನಗಳಿಂದ ಓಡಾಡುತ್ತಿದ್ದ ಗಾಳಿ ಸುದ್ದಿ ಎನ್ನುವುದು ಈಗ ಕೊನೆಗೂ ನಿಜವಾಗಿದ್ದು ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್(Actor Naresh) ಅವರನ್ನು ಕನ್ನಡ ಚಿತ್ರರಂಗದ ಖ್ಯಾತ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್(Pavitra lokesh) ರವರು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಮತ್ತೊಮ್ಮೆ ಕಾಲಿಟ್ಟಿದ್ದಾರೆ. ಆದರೆ ಇಲ್ಲಿ ನೀವೆಲ್ಲರೂ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ವಿಚಾರ ಅವ್ಯಕ್ತವಾಗಿದೆ.

ಸಾಮಾನ್ಯವಾಗಿ ನೀವು ಕನ್ನಡ ಚಿತ್ರರಂಗದ ಖ್ಯಾತ ನಟ ಆಗಿರುವ ಸುಚೇಂದ್ರ ಪ್ರಸಾದ್(Suchendra Prasad) ರವರನ್ನು ಪವಿತ್ರ ಲೋಕೇಶ್ ಮೊದಲ ಮದುವೆಯಾಗಿ ಈಗ ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿ ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವ ನರೇಶ್(Naresh) ಅವರನ್ನು ಎರಡನೇ ಮದುವೆ ಆಗಿರಬಹುದು ಎಂಬುದಾಗಿ ನೀವೆಲ್ಲ ಭಾವಿಸಿರಬಹುದು. ಇದು ನಿಮ್ಮ ಊಹೆ ಆಗಿದ್ದರೆ ಖಂಡಿತವಾಗಿ ತಪ್ಪು ಎಂದು ಹೇಳಬಹುದಾಗಿದೆ.

ಹೌದು ಗುಪ್ತಗಾಮಿನಿ ಎನ್ನುವ ಧಾರವಾಹಿಯಲ್ಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಹೈದರಾಬಾದ್ ಮೂಲದವರೊಬ್ಬರನ್ನು ಪವಿತ್ರ ಲೋಕೇಶ್(Pavithra Lokesh) ರವರು ಮದುವೆಯಾಗಿ ಇಬ್ಬರ ನಡುವೆ ಕೂಡ ಭಿನ್ನಾಭಿಪ್ರಾಯಗಳು ಮೂಡಿಬಂದು ಒಂದೇ ವರ್ಷದಲ್ಲಿ ಅವರಿಬ್ಬರು ವಿವಾಹವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಆ ದಾರವಾಹಿಯಲ್ಲಿ ಸುಚೇಂದ್ರ ಪ್ರಸಾದ್ ಕೂಡ ಪವಿತ್ರ ಲೋಕೇಶ್ ಅವರ ಜೊತೆಗೆ ನಟಿಸಿರುತ್ತಾರೆ. ಅವರು ಕೂಡ ತಮ್ಮ ಹೆಂಡತಿಯಿಂದ ದೂರವಾಗಿರುತ್ತಾರೆ.

ಈ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಮೂಡಿ ಇಬ್ಬರೂ ಕೂಡ ಧರ್ಮಸ್ಥಳಕ್ಕೆ ಹೋಗಿ ಸರಳವಾಗಿ ವಿವಾಹ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಇಷ್ಟೊಂದು ವರ್ಷಗಳ ದಾಂಪತ್ಯ ಜೀವನ ಈಗ ಮತ್ತೆ ಮುರಿದುಬಿದ್ದಿದ್ದು ಪವಿತ್ರ ಲೋಕೇಶ್ ರವರು 63 ವರ್ಷದ ನರೇಶ್(Naresh) ಅವರನ್ನು ಮದುವೆಯಾಗುವ ಮೂಲಕ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಇನ್ನು ಎಷ್ಟು ವರ್ಷಗಳ ಕಾಲ ಇರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!