Prakash Raj: ನಟ ಪ್ರಕಾಶ್ ರಾಜ್ ಅವರ ತೋಟ ಹೇಗಿದೆ ಗೊತ್ತಾ? ಯಾವ ಕೃಷಿಕನಿಗೂ ಕಡಿಮೆ ಇಲ್ಲ ನಮ್ಮ ಪ್ರಕಾಶ್ ರಾಜ್.

Prakash Raj ನಟ ಪ್ರಕಾಶ್ ರಾಜ್(Prakash Raj) ಅವರು ಕರಾವಳಿ ಮೂಲದವರಾಗಿದ್ದರು ಕೂಡ ಇಡೀ ಭಾರತೀಯ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಪೋಷಕ ಕಲಾವಿದನಾಗಿ ನಟಿಸುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿದ್ದಾರೆ. ಒಬ್ಬ ಕಲಾವಿದನಾಗಿ ಅವರಷ್ಟು ದೊಡ್ಡ ಮಟ್ಟದಲ್ಲಿ ಪರಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಸಾಧಿಸಿರುವ ಮತ್ತೊಬ್ಬ ನಟನನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳಬಹುದು.

ಇನ್ನು ಪ್ರಕಾಶ್ ರಾಜ್(Prakash Raj) ರವರು ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟ ಮಾತ್ರವಲ್ಲದೆ ಆ ಸಂಭಾವನೆಯನ್ನು ಜನರ ಕೆಲಸಗಳಿಗಾಗಿ ಉಪಯೋಗಿಸುವಂತಹ ನಿಜವಾದ ಜನ ಸೇವೆ ಮಾಡುವಂತಹ ಸಮಾಜ ಸೇವಕ ಕೂಡ ಹೌದು ಎಂದು ಹೇಳಬಹುದು. ಈಗಾಗಲೇ ತಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಜನಪಯೋಗಿ ಕೆಲಸಗಳನ್ನು ಮಾಡಿದ್ದಾರೆ.

ಕನ್ನಡ ಹಾಗೂ ಕನ್ನಡಿಗರ ಪರ ಇರುವಂತಹ ಅವರ ಕಾಳಜಿ ನಿಜಕ್ಕೂ ಕೂಡ ಅಸಮಾನ್ಯವಾಗಿದೆ. ಕೆಲವೊಮ್ಮೆ ರಾಜಕೀಯವಾಗಿ ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿ ಆಗುವಂತಹ ಅವರು ತಮ್ಮ ತಾಯಿನುಡಿಯ ಕುರಿತಂತೆ ಇರುವಂತಹ ವಿಶೇಷವಾದ ಆಸ್ಥೆಯ ವಿಚಾರವಾಗಿ ಎಲ್ಲರ ಮೆಚ್ಚುಗೆಗೂ ಕೂಡ ಒಳಗಾಗುತ್ತಾರೆ.

ಇನ್ನು ಪ್ರಕಾಶ್ ರಾಜ್(Prakash Raj) ಕೃಷಿ ಬಗ್ಗೆ ಕೂಡ ಸಾಕಷ್ಟು ಹೊಲವನ್ನು ಹೊಂದಿದ್ದು ತಮ್ಮ ತೋಟದಲ್ಲಿ ಓಡಾಡುತ್ತಿರುವಂತಹ ವಿಡಿಯೋಗಳನ್ನು ಹಂಚಿಕೊಂಡಿದ್ದು ಆ ವಿಡಿಯೋ ಕೂಡ ಈಗಾಗಲೇ ವೈರಲ್ ಆಗಿರುವುದನ್ನು ನೀವು ಗಮನಿಸಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!