Prakash Raj: ನಟ ಪ್ರಕಾಶ್ ರಾಜ್ ಅವರ ತೋಟ ಹೇಗಿದೆ ಗೊತ್ತಾ? ಯಾವ ಕೃಷಿಕನಿಗೂ ಕಡಿಮೆ ಇಲ್ಲ ನಮ್ಮ ಪ್ರಕಾಶ್ ರಾಜ್.

Prakash Raj ನಟ ಪ್ರಕಾಶ್ ರಾಜ್(Prakash Raj) ಅವರು ಕರಾವಳಿ ಮೂಲದವರಾಗಿದ್ದರು ಕೂಡ ಇಡೀ ಭಾರತೀಯ ಚಿತ್ರರಂಗದಲ್ಲಿ ಖಳನಾಯಕ ಹಾಗೂ ಪೋಷಕ ಕಲಾವಿದನಾಗಿ ನಟಿಸುವ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಹೊಂದಿದ್ದಾರೆ. ಒಬ್ಬ ಕಲಾವಿದನಾಗಿ ಅವರಷ್ಟು ದೊಡ್ಡ ಮಟ್ಟದಲ್ಲಿ ಪರಭಾಷೆಗಳಲ್ಲಿ ಕೂಡ ಜನಪ್ರಿಯತೆಯನ್ನು ಸಾಧಿಸಿರುವ ಮತ್ತೊಬ್ಬ ನಟನನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳಬಹುದು. ಇನ್ನು ಪ್ರಕಾಶ್ ರಾಜ್(Prakash Raj) ರವರು ಅತ್ಯಂತ ಹೆಚ್ಚು ಸಂಭಾವನೆಯನ್ನು ಪಡೆಯುವ ನಟ ಮಾತ್ರವಲ್ಲದೆ ಆ ಸಂಭಾವನೆಯನ್ನು ಜನರ ಕೆಲಸಗಳಿಗಾಗಿ ಉಪಯೋಗಿಸುವಂತಹ ನಿಜವಾದ … Read more

Kiccha Sudeep: ಪರೋಕ್ಷವಾಗಿಯೇ ಬಿಜೆಪಿ ಪಕ್ಷವನ್ನು ಸೇರಿದ ಕಿಚ್ಚ ಸುದೀಪ್ ರವರ ಬಗ್ಗೆ ಪ್ರಕಾಶ್ ರಾಜ್ ಹಿಂಗಾ ಹೇಳೋದು?

Prakash Raj ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ತಮ್ಮ ನೆಚ್ಚಿನ ಮಾಮ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಬೆಂಬಲವನ್ನು ಸೂಚಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಅವರು ನೇರವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲವನ್ನು ಸೂಚಿಸಿದ್ದಾರೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇನ್ನು ಇದಕ್ಕೂ ಮುನ್ನವೇ ಪ್ರಕಾಶ್ ರಾಜ್ ಅವರು ಇದರ ಕುರಿತಂತೆ ತಮ್ಮ ಅಭಿಪ್ರಾಯವನ್ನು ಕೂಡ ನೀಡಿ ಸುದ್ದಿಯಾಗಿದ್ದರು. ಇದಕ್ಕೆ ಪ್ರತಿಯಾಗಿ ಸುದ್ದಿಗೋಷ್ಠಿ ಮಾಡುತ್ತಿರುವಾಗ ತಮಾಷೆಯಿಂದಲೆ ಕಿಚ್ಚ ಸುದೀಪ್ ರವರು ಕೂಡ ಪ್ರತಿಕ್ರಿಯೆ ನೀಡಿ … Read more

Prakash Raj: 58ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವ ನಟ ಪ್ರಕಾಶ್ ರಾಜ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

Prakash Raj ನಟ ಪ್ರಕಾಶ್ ರಾಜ್(Prakash Raj) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಮೂಲತಹ ಕರ್ನಾಟಕದ ಕರಾವಳಿ ಮೂಲದವರಾಗಿದ್ದರು ಕೂಡ ಇವರ ಜನಪ್ರಿಯತೆ ಎನ್ನುವುದು ಕನ್ನಡ ಭಾಷೆಯ ಚಿತ್ರಗಳಲ್ಲಿ ಮಾತ್ರವಲ್ಲದೆ ಭಾರತ ದೇಶದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಪ್ರಚಲಿತವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಇಡೀ ಭಾರತೀಯ ಚಿತ್ರರಂಗದ ಮೋಸ್ಟ್ ವಾಂಟೆಡ್ ಕಲಾವಿದ ಎಂದು ಹೇಳಬಹುದಾಗಿದೆ. ಊಟದ ಜೊತೆಗೆ ಉಪ್ಪಿನಕಾಯಿ ಹೇಗೆ ರುಚಿಯನ್ನು ನೀಡುತ್ತದೆಯೋ ಅದೇ ರೀತಿ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಪ್ರಕಾಶ್ ರಾಜ್(Prakash Raj) ಅವರ ಖಳನಾಯಕನ … Read more

Appu: ಅಪ್ಪುಗಾಗಿ ಕೊಟ್ಟ ಮಾತನ್ನು ಉಳಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಮಾಡಿದ್ದೇನು? ಸಲಾಂ ರಾಕಿಭಾಯ್!

Rocking Star Yash ರಾಕಿಂಗ್ ಸ್ಟಾರ್ ಯಶ್(Yash) ಹಾಗೂ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಇಬ್ಬರು ಕೂಡ ಮೊದಲಿನಿಂದಲೂ ಸಹೋದರತ್ವದ ಬಾಂಧವ್ಯವನ್ನು ಹೊಂದಿದ್ದರು. ಇಬ್ಬರು ಕೂಡ ಪರಸ್ಪರ ಹಲವಾರು ವೇದಿಕೆಗಳ ಮೇಲೆ ಇದನ್ನು ಹಂಚಿಕೊಂಡಿದ್ದರು ಕೂಡ. ಅಪ್ಪು ಅವರ ಅಗಲಿಕೆ ಅವರ ಕುಟುಂಬದಷ್ಟೇ ಯಶ್ ಅವರಿಗೂ ಕೂಡ ದುಃಖವನ್ನು ತಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ರವರ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಅಂದರೆ ಗಂಧದಗುಡಿಯ ಪ್ರೀ ರಿಲೀಸ್ ಕಾರ್ಯಕ್ರಮ … Read more

Prakash Raj: ಅದಾನಿ ಹಾಗೂ ಮೋದಿ ಸಂಬಂಧವನ್ನು ಟೈಟಾನಿಕ್ ಪ್ರೀತಿಗೆ ಹೋಲಿಸಿದ ನಟ ಪ್ರಕಾಶ್ ರಾಜ್!

Prakash Raj ನಟನೆಯ ವಿಚಾರಕ್ಕೆ ಬಂದರೆ ಭಾರತದ ಹಲವಾರು ಭಾಷೆಗಳಲ್ಲಿ ನಿರ್ದೇಶಕರು ಮೊದಲು ಆಯ್ಕೆ ಮಾಡುವಂತಹ ಕಲಾವಿದ ಎಂದರೆ ಅದು ನಮ್ಮ ಕನ್ನಡದ ಹೆಮ್ಮೆಯ ನಟ ಆಗಿರುವ ಪ್ರಕಾಶ್ ರಾಜ್(Prakash Raj) ಅವರು. ನಟನೆಯ ವಿಚಾರಕ್ಕೆ ಬಂದರೆ ಪ್ರತಿಯೊಂದು ಪಾತ್ರಕ್ಕೆ ನ್ಯಾಯ ಸಲ್ಲಿಸುವಂತೆ ಆ ಪಾತ್ರದ ಪರಕಾಯ ಪ್ರವೇಶ ಮಾಡುವಂತಹ ಪ್ರಕಾಶ್ ರಾಜ್ ಪ್ರತಿಯೊಬ್ಬ ಪ್ರೇಕ್ಷಕನ ನೆಚ್ಚಿನ ನಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ಸಿನಿಮಾ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯವಾಗಿ ಕೂಡ ತಮ್ಮ ವಿಚಾರಧಾರೆಗಳನ್ನು ಆಗಾಗ ತಮ್ಮ … Read more

error: Content is protected !!