Actress Prema: ಉಪೇಂದ್ರ ಹಾಗೂ ಪ್ರೇಮಾ ಲವ್ ಸ್ಟೋರಿ ಬಗ್ಗೆ ನಟಿ ಪ್ರೇಮ ಅವರೇ ಖುದ್ದಾಗಿ ಹೇಳಿದ್ದೇನು ಗೊತ್ತಾ?

Prema ಕನ್ನಡ ಚಿತ್ರರಂಗದ ಒಂದು ಕಾಲದ ರಾಣಿಯಾಗಿ ಮಿಂಚಿದ್ದಂತಹ ನಟಿ ಎಂದು ಹೇಳಬಹುದಾಗಿದೆ ನಟಿ ಪ್ರೇಮ(Actress Prema) ಅವರನ್ನು. ಅವರು ಕಂಡಂತಹ ಯಶಸ್ಸು ನಿಜಕ್ಕೂ ಕೂಡ ಸಾಕಷ್ಟು ನಟಿಯರಿಗೆ ಕನ್ನಡ ಚಿತ್ರರಂಗದಲ್ಲಿ ಕನಸು ಎಂದು ಹೇಳಬಹುದಾಗಿದೆ. ಅಷ್ಟರ ಮಟ್ಟಿಗೆ ಯಶಸ್ವಿಯಾಗಿ ಕಾಣಿಸಿಕೊಂಡಿದ್ದರು.

ಇನ್ನು ಇತ್ತೀಚಿಗೆ ಒಂದು ಸಂದರ್ಶನದಲ್ಲಿ ಕೆಲವೊಂದು ವಿಚಾರಗಳ ಕುರಿತಂತೆ ನಟಿ ಪ್ರೇಮ(Actress Prema) ಅವರು ಮಾತನಾಡುವ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಆಶ್ಚರ್ಯವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಯಾಕೆಂದರೆ ಈ ವಿಚಾರಗಳ ಕುರಿತಂತೆ ಇಂದಿನ ಪ್ರೇಕ್ಷಕರಿಗೆ ಖಂಡಿತವಾಗಿ ತಿಳಿದಿರುವುದಿಲ್ಲ. ಹೌದು ಅದೇನೆಂದರೆ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಆಗಿರುವ ಉಪೇಂದ್ರ(Upendra) ಅವರ ಜೊತೆಗೆ ಅಂಜಿನ ಕಾಲದಲ್ಲಿ ಪ್ರೇಮ ಅವರು ಪ್ರೇಮ ಸಂಬಂಧವನ್ನು ಹೊಂದಿದ್ದಾರೆ ಎನ್ನುವ ಬಗ್ಗೆ.

ಈ ವಿಚಾರದ ಬಗ್ಗೆ ನಟಿ ಪ್ರೇಮ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಾದರೆ, ಹೌದು ಮಿತ್ರರೇ ನಟಿ ಪ್ರೇಮ(Prema) ಅವರು ಈ ಬಗ್ಗೆ ಮಾತನಾಡುತ್ತಾ ಆ ಕಾಲದಲ್ಲಿ ಒಬ್ಬ ನಟ ಹಾಗೂ ನಟಿ ಕೆಲವು ಸಿನಿಮಾಗಳಲ್ಲಿ ಸತತವಾಗಿ ನಟಿಸುತ್ತಾ ಹೋದಾಗಲೆಲ್ಲ ಇಂತಹ ಗಾಳಿ ಸುದ್ದಿಗಳು ಬರೋದು ಸರ್ವೇಸಾಮಾನ್ಯ ಆದರೆ ಅದರ ಕುರಿತಂತೆ ನಾನು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎಂದು ಹೇಳುವ ಮೂಲಕ ಈ ವಿಚಾರವನ್ನು ತಳ್ಳಿ ಹಾಕಿದ್ದಾರೆ.

ಆದರೆ ಉಪೇಂದ್ರ ಅವರ ನಿರ್ದೇಶನ ಶೈಲಿಯ ಕುರಿತಂತೆ ಮಾತನಾಡುತ್ತಾ ಅವರೊಬ್ಬ ವಿಭಿನ್ನ ನಿರ್ದೇಶಕ ನಟ ಆಗಿರಲಿ ನಟಿ ಆಗಿರಲಿ ಅವರಿಗೆ ಬೇಕಾದಂತಹ ನಟನೆ ಸಿಗೋವರೆಗೂ ಕೂಡ ಯಾರನ್ನು ಕೂಡ ಬಿಡುತ್ತಿರಲಿಲ್ಲ ಅಷ್ಟರಮಟ್ಟಿಗೆ ಪರ್ಫೆಕ್ಟ್ ಅನ್ನೋ ಇಷ್ಟಪಡುತ್ತಿದ್ದಂತಹ ನಿರ್ದೇಶಕ ಎಂಬುದಾಗಿ ಉಪೇಂದ್ರ(Upendra) ಅವರನ್ನು ನಟಿ ಪ್ರೇಮ(Prema) ಅವರು ಹೊಗಳಿದ್ದಾರೆ.

Leave a Comment

error: Content is protected !!