Raghavendra Rajkumar: ತನ್ನ ಅಣ್ಣ ರಾಘವೇಂದ್ರ ರಾಜಕುಮಾರ್ ಗೆ ಅಪ್ಪು ಕಟ್ಟಿಸಿಕೊಟ್ಟ ಮನೆಯ ಬೆಲೆ ಎಷ್ಟು ಗೊತ್ತಾ?

Raghavendra Rajkumar ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲದೆ ತಮ್ಮ ಕುಟುಂಬಕ್ಕೂ ಕೂಡ ತ್ಯಾಗ ಹಾಗೂ ಅಪಾರವಾದ ಪ್ರೀತಿಯನ್ನು ತೋರಿದ್ದಾರೆ ಆದರೆ ಅದರ ಕುರಿತಂತೆ ಎಲ್ಲೂ ಕೂಡ ಹೊರಗೆ ಬಂದಿಲ್ಲ ಅಷ್ಟೇ. ಯಾರಿಗೂ ತಿಳಿಯದ ಒಂದು ವಿಚಾರದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

ಅಣ್ಣಾವ್ರ ಮೂರು ಜನ ಗಂಡು ಮಕ್ಕಳಲ್ಲಿ ಪುನೀತ್ ರಾಜಕುಮಾರ್ ಅವರು ಕೊನೆಯವರು. ಕೊನೆಯ ಮಗ ಎನ್ನುವ ಕಾರಣಕ್ಕಾಗಿ ಪುನೀತ್ ರಾಜಕುಮಾರ್(Puneeth Rajkumar) ಅವರಿಗೆ ಎಲ್ಲರಿಂದಲೂ ಕೂಡ ಅಪಾರವಾದ ಪ್ರೀತಿ ಸಿಕ್ಕಿದ್ದು ಆದರೆ ದೊಡ್ಡವರಾದ ನಂತರ ಅದೇ ಪ್ರೀತಿಯನ್ನು ತಮ್ಮ ಕುಟುಂಬದವರಿಗೂ ಕೂಡ ಮತ್ತೆ ಪುನೀತ್ ರಾಜಕುಮಾರ್ ಅವರು ನೀಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೀವು ಗಮನಿಸಿರಬಹುದು ಪುನೀತ್ ರಾಜಕುಮಾರ್ ಅವರ ಸದಾಶಿವನಗರದ ಮನೆಯಲ್ಲಿ ಅವರ ಮನೆಯ ಆವರಣದ ಒಳಗೆ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರ ಮನೆ ಕೂಡ ಜೊತೆಯಾಗಿಯೇ ಇದೆ. ಇದನ್ನು ಕಟ್ಟಿಸಿಕೊಟ್ಟಿದ್ದು ಪುನೀತ್ ರಾಜಕುಮಾರ್ ಅವರು ಎನ್ನುವ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ.

ಹೌದು ಮಿತ್ರರೇ, ರಾಘಣ್ಣನ ಮನೆಯನ್ನು ಕಟ್ಟಿಸಿ ಕೊಟ್ಟಿದ್ದು ಪುನೀತ್ ರಾಜಕುಮಾರ್(Puneeth Rajkumar) ರವರು ಮತ್ತು ಈ ಮನೆಯನ್ನು ಅವರು ಭರ್ಜರಿ ಮೂರರಿಂದ ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಿಸಿದರು ಎಂಬುದು ಕೂಡ ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ವಿಚಾರ. ಈ ಕುರಿತಂತೆ ಅವರು ಎಲ್ಲೂ ಕೂಡ ವಿಚಾರ ಹೊರಬರದಂತೆ ನೋಡಿಕೊಂಡಿದ್ದು ಅವರ ದೊಡ್ಡತನ ಎಂದು ಹೇಳಬಹುದಾಗಿದೆ.

ಡಿ ಬಾಸ್ ನಟನೆಯ ಕಾಟೇರ ಸಿನಿಮಾದ ಮಾಸ್ ಡೈಲಾಗ್ ಲೀಕ್! ಕೇಳಿದ್ರೆ ನೀವು ಕೂಡ ವಿಸಲ್ ಹೊಡಿತೀರಾ!

Leave a Comment

error: Content is protected !!