Radhika Pandit: ನೋಡೋಕೆ ಸಿಂಪಲ್ ಆದರೆ ರಾಧಿಕಾ ಪಂಡಿತ್ ಧರಿಸಿರುವ ಈ ಬಟ್ಟೆಯ ಬೆಲೆ ಮಾತ್ರ ದುಬಾರಿ!

Radhika Pandit ಎರಡು ಮಕ್ಕಳ ತಾಯಿಯಾದರೂ ಕೂಡ ರಾಧಿಕಾ ಪಂಡಿತ್(Radhika Pandit) ರವರು ಇಂದಿಗೂ ಕೂಡ ಕನ್ನಡ ಚಿತ್ರರಂಗದ ಯುವ ನಟಿಯರಿಗೆ ಟಕ್ಕರ್ ಕಾಂಪಿಟೇಶನ್ ನೀಡೋ ಹಾಗೆ ಸೌಂದರ್ಯವತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಸಾಕಷ್ಟು ಮೂಲಗಳ ಪ್ರಕಾರ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗಕ್ಕೆ ಮತ್ತೆ ನಾಯಕ ನಟಿಯಾಗಿ ಮರು ಪಾದಾರ್ಪಣೆ ಮಾಡುತ್ತಿದ್ದಾರೆ ಎನ್ನುವ ಸುದ್ದಿಗಳು ಕೂಡ ಓಡಾಡುತ್ತಿವೆ. ಒಂದು ವೇಳೆ ಇದು ನಿಜವಾಗಿ ನಡೆದರೆ ಖಂಡಿತವಾಗಿ ಅಭಿಮಾನಿಗಳು ಮಾತ್ರ ಆಕಾಶದಲ್ಲಿ ತೇಲಾಡುವಷ್ಟರ ಮಟ್ಟಿಗೆ ಸಂತೋಷವನ್ನು ಅನುಭವಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಇತ್ತೀಚಿಗಷ್ಟೇ ನಟಿ ರಾಧಿಕಾ ಪಂಡಿತ್(Radhika Pandit) ಅವರು ತಮ್ಮ ಕುಟುಂಬ ಹಾಗೂ ಗಂಡ ಯಶ್(Yash) ಜೊತೆಗೆ ವಿದೇಶಿ ಪ್ರವಾಸಕ್ಕೆ ಹೋಗಿದ್ದರು ಎನ್ನುವುದು ನಿಮಗೆಲ್ಲರಿಗೂ ತಿಳಿದಿರಬಹುದು ಈ ಸಂದರ್ಭದಲ್ಲಿ ಅವರು ಧರಿಸಿರುವಂತಹ ಒಂದು ಸಿಂಪಲ್ ಬಟ್ಟೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಇದು ನೋಡೋದಿಕ್ಕೆ ಮಾತ್ರ ಸಿಂಪಲ್ ಆದರೆ ಈ ಬಟ್ಟೆಯ ಮೇಲೆ ಭರ್ಜರಿ 25,000ಗಳಿಗೂ ಕೂಡ ಅಧಿಕ ಎಂಬುದಾಗಿ ತಿಳಿದು ಬಂದಿದ್ದು ಫೋಟೋ ಕೂಡ ವೈರಲ್ ಆಗಿದ್ದು ಈ ಬಟ್ಟೆಯ ಬಗ್ಗೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಇದನ್ನೂ ಓದಿ..Ashwini Puneeth Rajkumar: ಈ ಫೋಟೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಕ್ಕದಲ್ಲಿ ಕಾಣಿಸುತ್ತಿರುವ ಹುಡುಗ ಯಾರು ಗೊತ್ತಾ? ಫೋಟೋ ಆಗ್ತಿದೆ ವೈರಲ್.

Leave a Comment

error: Content is protected !!