Rachita Ram: ಸೋಶಿಯಲ್ ಮೀಡಿಯಾದಲ್ಲಿ ಸ್ಪೆಷಲ್ ಫೋಟೋ ಹಂಚಿಕೊಂಡ ರಚಿತಾರಾಮ್! ಕೆಲವೇ ನಿಮಿಷಗಳಲ್ಲಿ ವೈರಲ್.

Rachita Ram ಕಿರುತೆರೆಯ ಧಾರವಾಹಿಯ ಮೂಲಕ ತಮ್ಮ ನಟನೆಯ ಜರ್ನಿ ಆರಂಭಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಅವರು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ನಟನೆಯ ಬುಲ್ ಬುಲ್ ಸಿನಿಮಾದ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ಮೇಲೆ ಮತ್ತೆ ಅವರು ತಮ್ಮ ಸಿನಿಮಾ ಜೀವನದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ.

ಈಗಾಗಲೇ ಬಹುತೇಕ ಎಲ್ಲಾ ನಾಯಕ ನಟರ ಜೊತೆಗೂ ಕೂಡ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಅನುಭವವನ್ನು ಹೊಂದಿರುವಂತಹ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ಡಿಂಪಲ್ ಕ್ವೀನ್ ಚೆಲುವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಅವರು ಸೂಪರ್ ಆಕ್ಟಿವ್ ಆಗಿರುತ್ತಾರೆ.

ಈ ಸಂದರ್ಭದಲ್ಲಿ ಸಾಕಷ್ಟು ಸಮಯಗಳ ನಂತರ ಒಂದು ಸ್ಪೆಷಲ್ ಫೋಟೋವನ್ನು ರಚಿತರಾಮ್ ಅವರು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಈ ಫೋಟೋವನ್ನು ನೋಡಿ ಖುಷಿಪಟ್ಟಿದ್ದಾರೆ. ಹಾಗಿದ್ರೆ ರಚಿತಾರಾಮ್(Rachita Ram) ಪೋಸ್ಟ್ ಮಾಡಿರುವ ಫೋಟೋ ಯಾವುದು ಎಂದು ಕೇಳಿದರೆ ಅದು ಅವರು ತಮ್ಮ ಪ್ರೀತಿಯ ಅಕ್ಕನ ಜೊತೆಗೆ ತೆಗೆಸಿಕೊಂಡಿರುವ ಫೋಟೋ.

ಹೌದು ತಮ್ಮ ಅಕ್ಕ ಆಗಿರುವಂತಹ ನಿತ್ಯ ರಾಮ್(Nithya Ram) ಅವರ ಜೊತೆಗೆ ಫೋಟೋ ತೆಗೆಸಿಕೊಂಡ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಪೋಸ್ಟ್ ಮಾಡಿರುವಂತಹ ಕೆಲವೇ ನಿಮಿಷಗಳಲ್ಲಿ ಫೋಟೋ ವೈರಲ್ ಆಗಿದೆ. ನೀವು ಕೂಡ ಈ ಫೋಟೋವನ್ನು ನೋಡಬಹುದಾಗಿದ್ದು ಸಹೋದರಿಯರ ಈ ಚಂದದ ಫೋಟೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!