Yash: ಮದುವೆಯಲ್ಲಿ ಮಿಂಚಿದ ರಾಧಿಕಾ ಪಂಡಿತ್ ಯಶ್ ದಂಪತಿ. ಫೋಟೋ ನೋಡಿ ಬೆರಗಾದ ಅಭಿಮಾನಿಗಳು.

Radhika Pandit ರಾಕಿಂಗ್ ಸ್ಟಾರ್ ಯಶ್(Rocking Star Yash) ಹಾಗು ರಾಧಿಕಾ ಪಂಡಿತ್ ದಂಪತಿಗಳಿಬ್ಬರು ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಒಟ್ಟಿಗೆ ಬಂದು ಪ್ರೀತಿಸಿ ನಂತರ ಚಿತ್ರರಂಗದಲ್ಲಿ ಏನೋ ಒಂದು ದೊಡ್ಡ ರೀತಿಯಲ್ಲಿ ಸಾಧಿಸಿದ ನಂತರ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾದವರು.

ನಿಜಕ್ಕೂ ಕೂಡ ರಾಧಿಕಾ ಪಂಡಿತ್(Radhika Pandit) ಹಾಗೂ ಯಶ್ ಅವರ ಜೋಡಿಯನ್ನು ಕನ್ನಡ ಚಿತ್ರರಂಗದ ಅತ್ಯಂತ ಬಹು ನೆಚ್ಚಿನ ಜೋಡಿ ಎಂಬುದಾಗಿ ಕೂಡ ಕರೆಯಲಾಗುತ್ತದೆ ಯಾಕೆಂದರೆ ಅವರು ಜೀವನದಲ್ಲಿ ಅಂದರೆ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸಾಧಿಸಿದ ನಂತರ ಮದುವೆಯಾಗಿರುತ್ತಾರೆ. ಸಿನಿಮಾಗಳ ಹಾಗೆ ನಿಜ ಜೀವನದಲ್ಲಿ ಕೂಡ ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ಈ ಜೋಡಿ ಸಂಸಾರವನ್ನು ನಡೆಸಿಕೊಂಡು ಬಂದಿದೆ.

ಮದುವೆಯಾದ ನಂತರ ಅದರಲ್ಲಿಯೂ ವಿಶೇಷವಾಗಿ ಮಕ್ಕಳಾದ ನಂತರ ರಾಧಿಕಾ ಪಂಡಿತ್ ಅವರು ಸಂಪೂರ್ಣವಾಗಿ ಚಿತ್ರರಂಗವನ್ನು ತೊರೆದು ಮಕ್ಕಳ ಪೋಷಣೆಯಲ್ಲಿ ಹಾಗೂ ಯಶ್(Yash) ಅವರ ನಿಜವಾದ ದೊಡ್ಡ ಬೆಂಬಲವಾಗಿ ತೆರೆಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದನ್ನು ಕೂಡ ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ.

ಇತ್ತೀಚಿಗಷ್ಟೇ, ಇಬ್ಬರು ದಂಪತಿಗಳು ಸ್ನೇಹಿತರೊಬ್ಬರ ಮದುವೆಗೆ ಹೋಗಿದ್ದು ಈ ಸಂದರ್ಭದಲ್ಲಿ ಅವರು ಧರಿಸಿರುವ ಬಟ್ಟೆ ಎಲ್ಲರ ಗಮನವನ್ನು ಸೆಳೆಯುತ್ತಿದ್ದೆ ನೀವು ಕೂಡ ಆ ಫೋಟೋಗಳನ್ನು ಇಲ್ಲಿ ನೋಡಬಹುದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!