Ragini Dwivedi: ನಟಿ ಆಗಿಲ್ಲ ಅಂದ್ರೆ ತುಪ್ಪದ ಬೆಡಗಿ ರಾಗಿಣಿ ಏನಾಗ್ತಿದ್ರಂತೆ ಗೊತ್ತಾ?

Ragini Dwivedi ನಟಿ ರಾಗಿಣಿ ದ್ವಿವೇದಿ(Ragini Dwivedi) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ವೀರ ಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಸುದೀಪ್(Sudeep) ರವರಿಗೆ ನಾಯಕಿಯಾಗಿ ಕಾಲಿಡುವ ಮೂಲಕ ಕನ್ನಡ ಚಿತ್ರರಂಗದ ಭರವಸೆಯ ನಾಯಕಿಯಾಗಿ ಕಾಣಿಸಿಕೊಂಡು ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ.

ರಾಗಿಣಿ ದ್ವಿವೇದಿ(Ragini Dwivedi) ಅವರು ನೀಡಿರುವಂತಹ ಎಲ್ಲಾ ಪಾತ್ರಗಳನ್ನು ಕೂಡ ಸಮರ್ಥವಾಗಿ ನಿಭಾಯಿಸಿದ್ದಾರೆ. ಆದರೂ ಕೂಡ ರಾಗಿಣಿ ಎಲ್ಲದಕ್ಕಿಂತ ಹೆಚ್ಚಾಗಿ ಬೋಲ್ಡ್ ರೀತಿಯ ಪಾತ್ರೆಗಳಲ್ಲಿಯೇ ಹೆಚ್ಚಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಅದರಲ್ಲೂ ವಿಶೇಷವಾಗಿ ತುಪ್ಪ ಬೇಕಾ ತುಪ್ಪ ಎನ್ನುವ ಹಾಡಿನ ಮೂಲಕ ತುಪ್ಪದ ಹುಡುಗಿಯಾಗಿ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ ಅವರ ಕುರಿತಂತೆ ಸಾಕಷ್ಟು ಅಹಿತಕರ ಎನ್ನುವಂತಹ ವಿಚಾರಗಳು ಕೂಡ ನಡೆದಿದ್ದರೂ ಅದರಿಂದ ಹೊರಬಂದು ರಾಗಿಣಿ ದ್ವಿವೇದಿ(Ragini Dwivedi) ಮತ್ತೆ ಮನೋರಂಜನೆ ಕ್ಷೇತ್ರದಲ್ಲಿ ಮಿಂಚು ಹರಿಸುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಸಂದರ್ಶನದಲ್ಲಿ ಒಂದು ವೇಳೆ ನೀವು ನಟಿಯಾಗುತ್ತಿದ್ದರೆ ಏನಾಗುತ್ತಿದ್ದೀರಿ ಎಂಬುದಾಗಿ ಪ್ರಶ್ನೆ ಕೇಳಿದ್ದು ಅದಕ್ಕೆ ನೀಡಿರುವಂತಹ ಉತ್ತರವನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ ನಟಿ ರಾಗಿಣಿ ದ್ವಿವೇದಿ(Ragini Dwivedi) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ನಟಿ ಆದರೆ ಸಂದರ್ಶನದಲ್ಲಿ ಒಂದು ವೇಳೆ ನೀವು ನಟಿ ಆಗದೆ ಇದ್ದಿದ್ದರೆ ಏನಾಗುತ್ತಿದ್ದೀರಿ ಎಂಬ ಪ್ರಶ್ನೆಗೆ ಐಪಿಎಸ್ ಇಲ್ಲ ಐಎಎಸ್ ಅಧಿಕಾರಿ ಆಗಿರುತ್ತಿದ್ದೆ ಎಂಬುದಾಗಿ ಉತ್ತರವನ್ನು ನೀಡಿದ್ದಾರೆ.

Leave a Comment

error: Content is protected !!