Ragini Dwivedi: ಯೋಗ ದಿನದಂದು ಗ್ಲಾಮರಸ್ ಆಗಿ ಕಾಣಿಸಿಕೊಂಡ ರಾಗಿಣಿ ದ್ವಿವೇದಿ. ಫೋಟೋ ನೋಡಿ ಬಾಯಿ ಬಿಟ್ಟ ಪಡ್ಡೆ ಹೈಕಳು.
Ragini Dwivedi ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿರುವಂತಹ ರಾಗಿಣಿ ದ್ವಿವೇದಿ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ನಾಯಕ ನಟನಾಗಿ ಕಾಣಿಸಿಕೊಂಡಂತಹ ವೀರಮದಕರಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುತ್ತಾರೆ. ಅದಾದ ನಂತರ ಕೆಂಪೇಗೌಡ ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಕೂಡ ಸತತವಾಗಿ ಕಾಣಿಸಿಕೊಂಡು ಗೆಲುವಿನ ನಾಯಕ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರತಿಬಿಂಬಿತರಾಗುತ್ತಾರೆ. ಆದರೆ ಅಂದಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ರಾಗಿಣಿ ದ್ವಿವೇದಿ(Ragini Dwivedi) … Read more