Rajinikanth: ತಮಿಳಿನ ದಿಗ್ಗಜ ರಜನಿಕಾಂತ್ ಅವರ ಸುಂದರ ಕುಟುಂಬ ಹೇಗಿದೆ ನೋಡಿ

Rajanikanth Family: ಸ್ನೇಹಿತರೆ ಹಲವಾರು ದಶಕಗಳಿಂದ ಸಿನಿಮಾ ಇಂಡಸ್ಟ್ರಿಗೆ ತಮ್ಮ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಚಿತ್ರರಂಗದ ದಿಗ್ಗಜರಂದೆ ಹೆಸರುವಾಸಿಯಾಗಿರುವಂತಹ ರಜನಿಕಾಂತ್ ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗೊಳದಾಗುತ್ತಲೇ ಇರುತ್ತಾರೆ. ಅದರಂತೆ ಸದ್ಯ ರಜನಿಕಾಂತ್ ಅವರ ಸುಂದರ ಫ್ಯಾಮಿಲಿ ಚಿತ್ರಣಗಳು ವೈರಲ್ ಆಗುತ್ತಾ ಅಭಿಮಾನಿಗಳನ್ನು ಆಕರ್ಷಿಸುತ್ತೇವೆ.

ಹೌದು ಸ್ನೇಹಿತರೆ ರಜನಿಕಾಂತ್ (Rajinikanth) ಅವರು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರು ಕೂಡ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸದಾ ಒಡನಾಟದಲ್ಲಿರುತ್ತಾರೆ. ಇನ್ನೂ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತಮ್ಮ ವೃತ್ತಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ರಜನಿಕಾಂತ್ ಅವರಿಗೆ ನಟನೆಯ ಮೇಲೆ ಬಹಳನೇ ಆಸಕ್ತಿ ಇದ್ದ ಕಾರಣ ನಾಟಕ ಅಭ್ಯಾಸವನ್ನು ಮಾಡಿದರು.

ಇವರ ಕಲೆಯನ್ನು ಪ್ರೋತ್ಸಾಹಿಸಿದಂತಹ ಗುರುಗಳು ನಟನೆಯಲ್ಲಿ ಡಿಪ್ಲೋಮಾ ಮಾಡುವಂತೆ ಸೂಚಿಸಿದಾಗ ಚಲನಚಿತ್ರ ಸಂಸ್ಥೆಗೆ ಸೇರಿಕೊಂಡು ನಟನ ಪ್ರವೀಣರಾಗಿ ಹೋರಹೊಮ್ಮಿದರು. ‘ಅಪೂರ್ವ ಸಂಗಂಗಳ್’(Apoorva Sangangal) ಎಂಬ ಸಿನಿಮಾದ ಮೂಲಕ ನಟನಾಗಿ ತೆಲುಗು ತಮಿಳು ಸಿನಿಮಾ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದಂತಹ ರಜನಿಕಾಂತ್ ಅನಂತರ ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ.

ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು ಹಾಗು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಬಹಳ ಪ್ರಖ್ಯಾತಿ ಪಡೆದಿದ್ದಂತಹ ರಜಿನಿ ಆನಂತರ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಕೆಲವೇ ಕೆಲವು ವರ್ಷದೊಳಗೆ ತಮಿಳುನಾಡು ಬಹು ಪ್ರಸಿದ್ಧಿ ನಟನಾಗಿ ಹೊರಹೊಮ್ಮಿದರು. ಹೀಗೆ 1970ರ ಇಸವಿಯಲ್ಲಿ ನಟನ ಬದುಕನ್ನು ಶುರು ಮಾಡಿದಂತಹ ರಜನಿಕಾಂತ್(Rajinikanth) ಅವರು ಇಂದಿಗೂ ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಇನ್ನೂ ಲತಾ ರಜನಿಕಾಂತ್ ಅವರನ್ನು ಪ್ರೀತಿಸಿದ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಜನಿಕಾಂತ್ ಅವರಿಗೆ ಸೌಂದರ್ಯ ಮತ್ತು ಐಶ್ವರ್ಯ (Soundarya and Aishwarya) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಕೂಡ ಸಿನಿಮಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ, ಹೀಗೆ ರಜನಿಕಾಂತ್ ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಹಳ ಆತ್ಮೀಯವಾಗಿರುವಂತಹ ಕೆಲ ಸುಂದರ ಚಿತ್ರಣಗಳು instagram ಖಾತೆಯಲ್ಲಿ ವೈರಲಾಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಗರು ಬಹು ಪ್ರಸಿದ್ಧಿ ನಟನ ಕುಟುಂಬಕ್ಕೆ ಮೆಚ್ಚುಗೆಯ ಸುರಿಮಳೆಯನ್ನು ಹರಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!