Vasishta Simha: ವಸಿಷ್ಠ ಸಿಂಹ ಹರಿಪ್ರಿಯಾ ದಂಪತಿಗಳ ಅದ್ದೂರಿ ಆರತಕ್ಷತೆಯ ಸಮಾರಂಭದ ಸುಂದರ ಫೋಟೋಗಳು ಇಲ್ಲಿವೆ

Vasishta Simha and Haripriya: ಸ್ನೇಹಿತರೆ ಹಲವು ವರ್ಷಗಳ ಕಾಲ ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಪ್ರೀತಿಸಿ ಉಂಗುರ ಬದಲಿಸಿಕೊಂಡು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿಯ ಅನಾವರಣವನ್ನು ಮಾಡಿದಂತಹ ವಶಿಷ್ಟ ಸಿಂಹ ಮತ್ತು ಹರಿಪ್ರಿಯಾ(Vasishta Simha and Haripriya) ಜೋಡಿಗಳು ಕಳೆದ ವರ್ಷ ಬಹಳ ಅದ್ದೂರಿಯಾಗಿ ಮದುವೆಯಾಗಿ ಇಂದು ಸುಖವಾಗಿ ಸಂಸರಿಕ ಜೀವನವನ್ನು ನಡೆಸುತ್ತಿದ್ದಾರೆ. ಒಬ್ಬರ ವೃತ್ತಿ ಬದುಕನ್ನು ಮತ್ತೊಬ್ಬರು ಪ್ರೋತ್ಸಾಹಿಸುತ್ತ ಬಿಡುವಿನ ಸಮಯದಲ್ಲಿ ಸಿಗುವಂತಹ ಸುಂದರ ಕ್ಷಣಗಳನ್ನು ಆನಂದಿಸುತ್ತಾ ಜೀವನ ನಡೆಸುತ್ತಿದ್ದಾರೆ.

ಕಳೆದ ವರ್ಷ ಮೈಸೂರಿನಲ್ಲಿ ಇರುವಂತಹ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜನವರಿ 26 ಹಾಗೂ 27ನೇ ತಾರೀಕು ಗುರು ಹಿರಿಯರ ಸಮ್ಮುಖದಲ್ಲಿ ಬಹಳ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ಹರಿಪ್ರಿಯಾ ಮತ್ತು ವಶಿಷ್ಟ ಸಿಂಹ ದಂಪತಿಗಳ ಮದುವೆ ಫೋಟೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿರುತ್ತದೆ. ಅದರಂತೆ ಜನವರಿ 30ನೇ ತಾರೀಕಿನಂದು ಹರಿಪ್ರಿಯಾ ಮತ್ತು ವಸಿಷ್ಠ ಸಿಂಹಾ ಅವರ ಆರತಕ್ಷತೆ ಸಮಾರಂಭ ನಡೆದಿದ್ದು,

ಅದರ ಸುಂದರ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ರಿಸೆಪ್ಶನ್ ಫೋಟೋ ಆಲ್ಬಮ್ಸ್(reception album photo) ನೆಟ್ಟಿಗರನ್ನು ಸೆಳೆಯುತ್ತಿವೆ. ಬಹಳ ಅದ್ದೂರಿಯಾದ ರೆಸಾರ್ಟ್ ಒಂದರಲ್ಲಿ ಇವರ ಆರತಕ್ಷತೆಯ ಕಾರ್ಯಕ್ರಮ ಜರಗಿದ್ದು, ಹರಿಪ್ರಿಯ ಅವರು ಕಪ್ಪು ಹಾಗೂ ಬೂದು ಮಿಶ್ರಿತವಿರುವಂತಹ ರೇಷ್ಮೆ ಸೀರೆಯಲ್ಲಿ ಬಹಳ ಮುದ್ದಾಗಿ ಕಂಗೊಳಿಸಿದರೆ ವಶಿಷ್ಟ ಸಿಂಹ ಅವರು ತಮ್ಮ ಪತ್ನಿಯ ಉಡುಪಿಗೆ ಹೊಂದುವಂತಹ ಜುಬ್ಬ ಹಾಗೂ ಪೈಜಾಮ ಧರಿಸಿ ಬಹಳ ರಾಯಲ್ ಲುಕ್ ನಲ್ಲಿ ಕಾಣಿಸಿಕೊಂಡರು.

ಈ ಆರತಕ್ಷತೆಯ ಕಾರ್ಯಕ್ರಮಕ್ಕೆ ನಟಿ ಅಮೂಲ್ಯ ಜಗದೀಶ್, ಮಾಳವಿಕಾ ಅಭಿನಾಶ್, ಶೃತಿ ಮತ್ತು ಮಗಳು ಗೌರಿ, ಅಮೃತ ಅಯ್ಯರ್, ಡಾಲಿ ಧನಂಜಯ್ ಪ್ರಿಯಾಂಕ ಉಪೇಂದ್ರ, ಮಾಲಶ್ರೀ, ರಮೇಶ್ ಹಾಗೂ ನಟ ಶರಣ್ ಸೇರಿದಂತೆ ಮುಂತಾದ ಕನ್ನಡದ ಸ್ಟಾರ್ ಕಲಾವಿದರು ಆಗಮಿಸಿ ನವ ವಧು ವರರನ್ನು ಶುಭ ಹಾರೈಸಿದರು. ಆ ಸಂದರ್ಭದಲ್ಲಿ ತೆಗೆಯಲದಂತಹ ಕೆಲಸ ಸುಂದರ ಚಿತ್ರಣಗಳು ಸದ್ಯ ವೈರಲ್ ಆಗುತ್ತಿದ್ದು ಇವರಿಬ್ಬರೂ ಮದುವೆಯಾಗಿ ಒಂದು ವರ್ಷಗಳು ಕಳೆದಿರುವಂತಹ ಸಂಭ್ರಮಕ್ಕೆ ಅಭಿಮಾನಿಗಳು ತನ್ನ ನೆಚ್ಚಿನ ಅಣ್ಣ ಅತ್ತಿಗೆಯ ಫೋಟೋಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!