Rakul Preet Singh: ಆ ಸಮಯದಲ್ಲಿ ಡಬಲ್ ಕಾಂ’ಡೋಮ್ ಹಾಕೊಂಡ್ರೆ ಏನಾಗುತ್ತೆ ಎಂದು ವಿವರಿಸಿದ ನಟಿ ರಾಕುಲ್!

Rakul Preet Singh ಕನ್ನಡದಲ್ಲಿ ಗಿಲ್ಲಿ ಎನ್ನುವ ಸಿನಿಮಾದ ಮೂಲಕ ನಾಯಕನಟಿಯಾಗಿ ಸಿನಿಮಾ ರಂಗಕ್ಕೆ ಪರಿಚಿತರಾಗುವ ರಾಹುಲ್ ಪ್ರೀತ್ ಸಿಂಗ್ ಇಂದು ಕೇವಲ ತೆಲುಗು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ದೊಡ್ಡ ಮಟ್ಟದ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಅಜಯ್ ದೇವಗನ್(Ajay Devgn) ಅವರಂತಹ ಸ್ಟಾರ್ ನಟರೊಂದಿಗೆ ಕೂಡ ನಾಯಕನಟಿಯಾಗಿ ಈಗಾಗಲೇ ರಾಕುಲ್ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.

ಸದ್ಯಕ್ಕೆ ನಟಿ ರಾಕುಲ್ ಪ್ರೀತ್ ಸಿಂಗ್(Rakul Preet Singh) ಛತ್ರಿವಾಲಿ ಎನ್ನುವ ಹಿಂದಿ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೇ ಸಿನಿಮಾದ ಪ್ರಚಾರಾರ್ಥವಾಗಿ ಹಲವರು ಪ್ರಮೋಷನ್ ಕಾರ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಮಾತನಾಡಿರುವಂತಹ ಹಲವಾರು ವಿಡಿಯೋಗಳು ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದ ಹಲವಾರು ಪ್ಲಾಟ್ಫಾರ್ಮ್ ಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಒಂದು ಹೇಳಿಕೆ ಎಂದು ಸಖತ್ ಸುದ್ದಿ ಮಾಡುತ್ತಿದೆ.

ಹೌದು ಗೆಳೆಯರೇ, ಛತ್ರಿವಾಲಿ ಸಿನಿಮಾದಲ್ಲಿ ರಾಕುಲ್ ಪ್ರೀತ್ ಸಿಂಗ್ ಕಾಂ’ಡೋಮ್ ಗಳನ್ನು ಪರೀಕ್ಷೆ ಮಾಡುವಂತಹ ಕೆಲಸದಲ್ಲಿ ಇರುವಂತಹ ಮಹಿಳೆಯ ಪಾತ್ರವನ್ನು ಮಾಡುತ್ತಿರುತ್ತಾರೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತಹ ಒಂದು ಪ್ರಶ್ನೆ ಅವರಿಗೆ ನೆಟ್ಟಗರು ಕೇಳಿದ್ದು ಅದಕ್ಕೆ ಅವರು ಉತ್ತರ ನೀಡುವ ಭರದಲ್ಲಿ ಹೇಳಿರುವ ಮಾತು ಈಗ ಎಲ್ಲಾ ಕಡೆ ಟ್ರೋಲಿಗೆ ಒಳಗಾಗುತ್ತಿದೆ.

ಹೌದು ಪ್ರಶ್ನೆ ಎರಡು ಕಾ’ಂಡೋಮ್ ಗಳನ್ನು ಬಳಸಬಹುದಾ ಎಂಬುದಾಗಿತ್ತು ಅದಕ್ಕೆ ಉತ್ತರಿಸುತ್ತಾ ರಾಕುಲ್(Rakul) ಪ್ರೀತ್ ಸಿಂಗ್ ಎರಡೆರಡು ಕಾಂ’ಡೋಮ್ ಗಳನ್ನು ಬಳಸುವುದು ಸಾಕಷ್ಟು ತಪ್ಪು ಕಲ್ಪನೆ ಇದನ್ನು ಮಾಡಬಾರದು. ಕ್ರಿಯೆಯ ಸಂದರ್ಭದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಂದು ವೇಳೆ ನಿಮಗೆ ಅಸುರಕ್ಷತೆಯ ಭಾವ ಮೂಡುತ್ತಿದ್ದರೆ ಮಹಿಳೆಗೆ ಕಾಂ’ಡೋಮ್ ಧರಿಸಲು ಸಲಹೆ ನೀಡಿ ಎಂಬುದಾಗಿ ಹೇಳಿದ್ದಾರೆ. ಹೇಳಿದ್ದು ಮುಜುಗರಕ್ಕೆ ಒಳಗಾಗುವಂತಹ ವಿಚಾರವಾಗಿದ್ದರೂ ಕೂಡ ನಿಜವೇ ಆಗಿದೆ.

Leave a Comment

error: Content is protected !!