Rashmika Mandanna: ರಶ್ಮಿಕಾ ಮಂದಣ್ಣ ಜೊತೆಗಿನ ನನ್ನ ಸಂಬಂಧ ಹಾಗೆ ಮುಂದುವರೆಯುತ್ತಿದೆ ಎಂದ ಮಾಜಿ ಗೆಳೆಯ ರಕ್ಷಿತ್ ಶೆಟ್ಟಿ

ಸ್ನೇಹಿತರೆ ಇಂದು ಅದೆಷ್ಟೋ ಕನ್ನಡದ ಬೆಡಗಿಯರು ಟಾಲಿವುಡ್ ಮತ್ತು ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಜನಪ್ರಿಯತೆ ಪಡೆದು ಮಿಂಚುತ್ತಿದ್ದಾರೆ. ಅಂತಹ ನಟಿಯರ ಪೆಟ್ಟಿಗೆಯನ್ನು ತೆರೆದರೆ ನಮ್ಮೆಲ್ಲರ ಬಾಯಿಯಲ್ಲಿಯೂ ಮೊದಲು ಬರುವಂತಹ ಹೆಸರೇ ರಶ್ಮಿಕ ಮಂದಣ್ಣ(Rashmika Mandanna) ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ(Kirik Party) ಸಿನಿಮಾದ ಮೂಲಕ ತಮ್ಮ ನಟನ ಬದುಕನ್ನು ಪ್ರಾರಂಭ ಮಾಡಿದಂತಹ ರಶ್ಮಿಕಾ ಮಂದಣ್ಣ ಇಂದು ಎಲ್ಲಾ ಸಿನಿಮಾ ಇಂಡಸ್ಟ್ರಿಗು ಬೇಕಿರುವಂತಹ ಬೇಡಿಕೆಯ ನಟಿ.

ದಿನೇ ದಿನೇ ತಮ್ಮ ನಟನೆ ಪ್ರವೃತ್ತಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುತ ಎಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲೂ ಮಿಂಚುತ್ತಿರುವಂತಹ ರಶ್ಮಿಕಾ ಮಂದಣ್ಣ(Rashmika Mandanna) ಸ್ಟಾರ್ ನಟರುಗಳ ಜೊತೆಗೆ ತೆರೆ ಹಂಚಿಕೊಂಡು ಪೀಕ್ ನಲ್ಲಿ ಇದ್ದಾರೆ. ಯಾವುದೇ ಭಾಷೆಗಳಿಗೆ ಲೆಕ್ಕಿಸದೆ ಎಲ್ಲವನ್ನು ಕಲಿತು ಮಾತನಾಡ ಬಲ್ಲವರಾಗಿರುವಂತಹ ರಶ್ಮಿಕಾ ಮಂದಣ್ಣ(Rashmika Mandanna) ವೃತ್ತಿ ಬದುಕಿನಲ್ಲಿ ಎಷ್ಟೇ ಮುಂದುವರಿಯುತ್ತಾ ಹೋದರು ಕೂಡ ಅವರ ವೈಯಕ್ತಿಕ ಬದುಕಿನ ಕಪ್ಪು ಚುಕ್ಕೆ ಬೆಂಬಿಡದೆ ಕಾಡುತ್ತಿದೆ.

ಹೌದು ಗೆಳೆಯರೇ ಕಿರಿಕ್ ಪಾರ್ಟಿ ಸಿನಿಮಾದ ಸಕ್ಸಸ್ ಬಳಿಕ ರಕ್ಷಿತ್ ಶೆಟ್ಟಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ರಶ್ಮಿಕ ಟಾಲಿವುಡ್ ಸಿನಿಮಾಗಳ ಆಫರ್ ಬರಲು ಶುರುವಾದ ಬಳಿಕ ರಕ್ಷಿತ್ ಶೆಟ್ಟಿ(Rakshith Shetty) ಅವರ ಜೊತೆಗಿನ ರಿಲೇಶನ್ಶಿಪ್ಗೆ ಬ್ರೇಕಪ್ ಮೂಲಕ ಅಂತ್ಯ ಹಾಡಿದರು. ಇದಾಗಿ ರಶ್ಮಿಕ ಮಂದಣ್ಣ ಯಾವುದೇ ಸಿನಿಮಾ ಪ್ರೆಸ್ ಮೀಟ್ ಅಥವಾ ಸಂದರ್ಶನಗಳಲ್ಲಿ ಕಾಣಿಸಿಕೊಂಡರು ಅವರನ್ನು ಸಂದರ್ಶಕರು ರಕ್ಷಿತ್ ಶೆಟ್ಟಿ ಕುರಿತಾದ ಮಾಹಿತಿಯನ್ನು ಕೇಳದೆ ಬಿಡುವುದಿಲ್ಲ.

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರದಿಂದ ರಶ್ಮಿಕ ಹಿಗ್ಗಾಮುಗ ಟ್ರೋಲ್ ಗೆ ಗುರಿಯಾಗಿದ್ದರು. ಹೀಗೆ ಸಾವಿರಾರು ಪ್ರಶ್ನೆಗಳ ಸುರಿಮಳೆಯೇ ಎದುರಾದ್ರು ರಶ್ಮಿಕ ಮಾತ್ರ ಈ ಕುರಿತು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಆದರೆ ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ರಕ್ಷಿತ್ ಶೆಟ್ಟಿ ತಮ್ಮ ಹಾಗೂ ರಶ್ಮಿಕ ಮಂದಣ್ಣ ಜೊತೆಗಿನ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಹೌದು ಗೆಳೆಯರೇ “ಮದುವೆ ಮುರಿದು ಬಿದ್ದಿದೆ ಆದರೆ ಏನಾಯ್ತು ನಾವು ಇನ್ನು ಸಂಪರ್ಕದಲ್ಲಿ ಇದ್ದೇವೆ ಅವಳಿಗೆ ಜೀವನದಲ್ಲಿ ದೊಡ್ಡ ಕನಸಿದೆ ಈಗ ಅವಳು ಬಯಸಿದ್ದು ಸಿಕ್ಕಿದೆ ಇದರಿಂದ ನನಗೆ ಸಂತಸವಾಗಿದೆ” ಎಂದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!