Rashmika Mandanna: ಹಲವು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಮರಳಿದ ರಶ್ಮಿಕಾ ಮಂದಣ್ಣ, ಸೊಗಸಾಗಿ ಕನ್ನಡ ಮಾತಾಡಿ ಕನ್ನಡಿಗರ ಮನಸ್ಸನ್ನು ಗೆದ್ರು ಕಿರಿಕ್ ಬೆಡಗಿ

Rashmika Mandanna: ಸ್ನೇಹಿತರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಅಭಿನಯದಲ್ಲಿ ಮೂಡಿ ಬಂದಂತಹ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ನಟಿ ರಶ್ಮಿಕ ಮಂದಣ್ಣ(Rashmika Mandanna) ಇಂದು ಬಾಲಿವುಡ್ ಸಿನಿಮಾ ರಂಗದ ಬಹು ಬೇಡಿಕೆಯ ನಟಿ. ಹೌದು ಗೆಳೆಯರೇ ರಾಮಯ್ಯ ಕಾಲೇಜಿನಲ್ಲಿ ಓದುತ್ತಿರುವಾಗ ಅವರ ಕುರಿತಾದಂತಹ ಫೋಟೋ ಒಂದು ಮ್ಯಾಗ್ಜಿನ್ ನಲ್ಲಿ ಬಂದಿರುತ್ತದೆ. ತಮ್ಮ ಕಿರಿಕ್ ಪಾರ್ಟಿ ಚಿತ್ರದ ಹೀಗಾಗಿ ಹುಡುಕಾಟದಲ್ಲಿದ್ದ ತಂಡ ಮ್ಯಾಕ್ಸಿಮಲಿ ಅವರ ಫೋಟೋವನ್ನು ನೋಡಿ ರಶ್ಮಿಕರನ್ನು ತಮ್ಮ ಚಿತ್ರದಲ್ಲಿ ಅಭಿನಯಿಸುವಂತೆ ಕೇಳಿಕೊಂಡರು.

ಆಡಿಶನ್ ಮಾಡಿ ಸಾನ್ವಿ ಪಾತ್ರಕ್ಕೆ ರಶ್ಮಿಕ ಮಂದಣ್ಣ ಅವರನ್ನು ರಕ್ಷಿತ್ ಶೆಟ್ಟಿ ಮತ್ತು ತಂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ತಮ್ಮ ಸಿನಿ ಬದುಕಿನ ಪಯಣವನ್ನು ಪ್ರಾರಂಭ ಮಾಡಿದ ರಶ್ಮಿಕ ಮಂದಣ್ಣ ಇಂದು ಕನ್ನಡ ತೆಲುಗು ತಮಿಳು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸುತ್ತ ಬಹು ಬೇಡಿಕೆಯನ್ನು ಹೊಂದಿರುವಂತಹ ನಟಿಯಾಗಿದ್ದಾರೆ. ಅಭಿನಯಿಸಿದಂತಹ ಎಲ್ಲಾ ಸಿನಿಮಾಗಳು ಕೂಡ ಬ್ಲಾಕ್ಬಸ್ಟರ್ ಹಿಟ್ ಪಟ್ಟಿಗೆ ಸೇರಿಕೊಳ್ಳುತ್ತಾ ದಿನೇ ದಿನೇ ತಮ್ಮ ಕ್ರೇಜನ್ನು ಹೆಚ್ಚಿಸಿಕೊಳ್ಳುತ್ತಿರುವ ರಶ್ಮಿಕ ಹಲವು ವರ್ಷಗಳ ಬಳಿಕ

ಅನಿಮಲ್ಸ್ ಸಿನಿಮಾದ ಮೂಲಕ ಕನ್ನಡಕ್ಕೆ ಕಂಬ್ಯಾಜ್ ಮಾಡುತ್ತಿದ್ದು ಸಿನಿಮಾದ ಪ್ರಿ ರಿಲೀಸಿಂಗ್ ಇವೆಂಟ್ ಒಂದನ್ನು ನಮ್ಮ ಬೆಂಗಳೂರಿನಲ್ಲಿ ಆಯೋಜಿಸಿ ಚಿತ್ರದ ಕುರಿತು ಕನ್ನಡದಲ್ಲಿ ಮಾಹಿತಿ ಹಂಚಿಕೊಂಡು ಸಂತಸಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಯಾವುದೇ ಕಳಪೆ ಅಥವಾ ತಪ್ಪು ಪದ ಬಳಕೆ ಮಾಡದೆ ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಚಿತ್ರದ ಕುರಿತು ವರ್ಣನೆ ಮಾಡಿರುವುದು ಕನ್ನಡಿಗರ ಹೃದಯ ಗೆದ್ದಿದೆ.

ತೆಲುಗು ಭಾಷೆಯ ಬಳಕೆಯಿಂದ ಕನ್ನಡವನ್ನು ಕಡೆಗಣಿಸುತ್ತಾ ಸಾಮಾಜಿಕ ಜಾಲತಾಣದಲ್ಲಿ ಹೀನಮಾನವಾಗಿ ಟ್ರೋಲ್ ಆಗಿದ್ದ ರಶ್ಮಿಕ ಮತ್ತೊಮ್ಮೆ ಕನ್ನಡಿಗರ ಮನಸ್ಸನ್ನು ಗೆಲ್ಲುವ ಪ್ರಯತ್ನದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಮೂರನೇ ಬಾರಿಗೆ ಬಾಲಿವುಡ್ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದು ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸು ನೀಡದೆ ಇದ್ದರು ತಕ್ಕಮಟ್ಟದಲ್ಲಿ ಬಾಲಿವುಡ್ ಮಂದಿಗೆ ರಶ್ಮಿಕ ಪರಿಚಯವಾಗಿದ್ದರು,

ಹೀಗಿರುವಾಗ ನಟ ರಣ್ಬೀರ್ ಕಪೂರ್ ಅವರ ಜೋಡಿ ಆಗಿರುವ ರಶ್ಮಿಕ ಅನಿಮಲ್ಸ್ ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಹಲವು ಭಾಷೆಗಳಲ್ಲಿ ಡಿಸೆಂಬರ್ ಒಂದರಂದು ಬಿಡುಗಡೆಗೊಂಡಿದ್ದು, ಸಿನಿಮಾ ನೋಡಿದ ವೀಕ್ಷಕರು ಪಾಸಿಟಿವ್ ರಿವ್ಯೂ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ರಣ್ಬೀರ್ ಕಪೂರ್(Ranbir Kapoor) ಹಾಗೂ ಬಾಬಿ ಡಿಯೋಲ್(Bhabhi Deol) ಅವರ ಅಭಿನಯಕ್ಕು ಕೂಡ ವ್ಯಾಪಕ ಮೆಚ್ಚುಗೆ ವ್ಯರ್ಥವಾಗುತ್ತಿದೆ.

ರಶ್ಮಿಕ ಮಂದಣ್ಣ ಅವರ ನಟನೆಗೆ ಯಾವುದೇ ರೀತಿಯ ಕೋಪ ಇಲ್ಲ ಎಂಬ ಅಭಿಪ್ರಾಯ ಕೂಡ ಕೇಳಿ ಬರುತ್ತದೆ. ಸಿನಿಮಾದಲ್ಲಿ ನಟಿ ರಶ್ಮಿಕ ಮಂದಣ್ಣ(Rashmika Mandanna) ಅವರ ಪಾತ್ರ ಬಹಳ ಸಿಂಪಲ್ ಆಗಿದ್ದು ಇದು ಅಭಿಮಾನಿಗಳಿಗೆ ಕೊಂಚ ಬೇಸರವನ್ನು ಮೂಡಿಸಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!