ಕೊಡಗಿನ ಕುವರಿಗೆ ರಶ್ಮಿಕ ಮಂದಣ್ಣ ಅವರ ಸುಂದರ ಕುಟುಂಬ ಹೇಗಿದೆ ನೋಡಿ

Rashmika Mandanna: ಸ್ನೇಹಿತರೆ ಕನ್ನಡ ಚಿತ್ರರಂಗದ ಮೂಲಕ ತಮ್ಮ ಸಿನಿ ಪಯಣವನ್ನು ಪ್ರಾರಂಭ ಮಾಡಿ ಇಂದು ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ಲೋಕವನ್ನು ಆಳುತ್ತಿರುವ ನಟಿ ರಶ್ಮಿಕ ಮಂದಣ್ಣ(Rashmika Mandanna) ಅವರು ಸಿನಿಮಾಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕ್ಯೂಟ್ ಫೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ರೆಗೆಡಿಸುತ್ತಿರುತ್ತಾರೆ.

ಹೀಗಿರುವಾಗ ರಶ್ಮಿಕ ಮಂದಣ್ಣ ಅವರ ಸುಂದರ ಫ್ಯಾಮಿಲಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಅಭಿಮಾನಿಗಳು ಇವರ ಕುಟುಂಬಕ್ಕೆ ಲೈಕ್ ಗಳ ಮೂಲಕ ಮೆಚ್ಚುಗೆಯನ್ನು ಹರಿಸುತ್ತಿದ್ದಾರೆ. ಹೌದು ಗೆಳೆಯರೇ ಮೂಲತಃ ಕೊಡಗಿನವರಾದ ರಶ್ಮಿಕ ಮಂದಣ್ಣ(Rashmika Mandanna) ಅವರ ಸಂಪೂರ್ಣ ಕುಟುಂಬಸ್ಥರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದು ಸೆಟಲ್ ಆದರು.

ರಶ್ಮಿಕ ಮಂದಣ್ಣ ಅವರಿಗೆ ನೃತ್ಯದಲ್ಲಿ ಬಹಳ ಆಸಕ್ತಿ ಇದ್ದ ಕಾರಣ ತಮ್ಮ ಓದುತ್ತಿದ್ದಂತಹ ಸಮಯದಲ್ಲಿ ಎಂಎಸ್ ರಾಮಯ್ಯ ಕಾಲೇಜಿನ ಕಾರ್ಯಕ್ರಮ ಒಂದರಲ್ಲಿ ಸ್ಟೇಜ್ ಪರ್ಫಾರ್ಮೆನ್ಸ್ ನೀಡಿರುತ್ತಾರೆ. ಆ ಸಂದರ್ಭದಲ್ಲಿ ತೆಗೆಯಲಾದ ಇವರ ಸುಂದರ ಫೋಟೋ ಒಂದು ಆರ್ಟಿಕಲ್ ನಲ್ಲಿ ಬಂದದ್ದನ್ನು ಕಂಡಂತಹ ಕಿರಿಕ್ ಪಾರ್ಟಿ ತಂಡದವರು ರಶ್ಮಿಕ ಮಂದಣ್ಣ ಅವರನ್ನು ಭೇಟಿ ಮಾಡಿ ತಮ್ಮ ಸಿನಿಮಾದ ಮೊದಲ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.

ಅಲ್ಲಿಂದ ಪ್ರಾರಂಭವಾದ ರಶ್ಮಿಕ ಮಂದಣ್ಣ ಅವರ ಬಣ್ಣದ ಲೋಕದ ಜರ್ನಿ ಇಂದಿಗೂ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳ ಮೂಲಕ ಕೋಟ್ಯಂತರ ಸಂಖ್ಯೆಯ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವ ರಶ್ಮಿಕ ಮಂದಣ್ಣ(Rashmika Mandanna) ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಅವರೊಂದಿಗೆ ಒಡನಾಟದಲ್ಲಿದ್ದು,

ಆಗಾಗ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ರಶ್ಮಿಕಾ ನಮ್ಮ ತಾಯಿ ಸುಮನ್ ಮಂದಣ್ಣ(Suman Mandanna), ತಂದೆ ಮದನ್ ಮಂದಣ್ಣ ಹಾಗೂ 10 ವರ್ಷದ ಸಹೋದರಿ, ಶಿಮನ್ ಮಂದಣ್ಣ(Shiman Mandanna) ಅವರ ಜೊತೆಗೆ ಸುಂದರ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ರಶ್ಮಿಕಾ ಅವರು ಕಪ್ಪು ಬಣ್ಣದ ಬಾಡಿಕಾನ್ ಉಡುಪಿನಲ್ಲಿ ಕಂಗೊಳಿಸಿದರೆ ತಾಯಿ ಟೀ ಶರ್ಟ್ ಹಾಗೂ ಡೆನಿಮ್ನಲ್ಲಿ ಕಂಗೊಳಿಸಿದ್ದಾರೆ. ಅದರಂತೆ ರಶ್ಮಿಕ ಮಂದಣ್ಣ ಅವರ ತಂದೆ ಮದನ್ ಮಂಜಣ್ಣ ಅವರು ನೀಲಿ ಪ್ಯಾಂಟ್ನೊಂದಿಗೆ ಗುಲಾಬಿ ಬಣ್ಣದ ಶರ್ಟ್ ಧರಿಸಿ ಬಹಳ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!