V Ravichandran: ರವಿಚಂದ್ರನ್ ರವರು ತಮ್ಮ ಶರ್ಟ್ ಬಟನ್ ಅನ್ನು ಸದಾ ಕಾಲ ಯಾಕೆ ಬಿಚ್ಚಿಟ್ಟುಕೊಂಡಿರುತ್ತಾರೆ ಗೊತ್ತಾ?

Ravichandran ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಕನಸುಗಾರ ರವಿಚಂದ್ರನ್(Ravichandran) ರವರ ಬಗ್ಗೆ 80ರ ದಶಕದಿಂದ ಪ್ರಾರಂಭವಾಗಿ ಇಂದಿನ ಕಾಲದ ಮಕ್ಕಳಿಗೂ ಕೂಡ ತಿಳಿದಿದೆ. ತಮ್ಮ ವಿಶೇಷ ಸಿನಿಮಾ ಶೈಲಿಯ ಮೂಲಕವೇ ಸಾಕಷ್ಟು ದಶಕಗಳಿಂದಲೂ ಕೂಡ ಅವರು ಕನ್ನಡ ಪ್ರೇಕ್ಷಕರನ್ನು ಮನರಂಜಿಸಿಕೊಂಡು ಬರುತ್ತಿದ್ದಾರೆ.

ಕನ್ನಡ ಚಿತ್ರರಂಗದ ಫಿಲಂ ಮೇಕರ್ಸ್ಗಳಿಗೆ ದೊಡ್ಡದಾಗಿ ಕನಸು ಕಂಡು ದೊಡ್ಡ ರೀತಿಯಲ್ಲಿ ಸಿನಿಮಾ ಮಾಡುವ ಬಗ್ಗೆ ಅವರೇ ಹೇಳಿಕೊಟ್ಟರು ಎಂದರು ಕೂಡ ತಪ್ಪಾಗಲಾರದು. ಅದಕ್ಕಾಗಿ ತಾನೆ ಅವರನ್ನು ಕನ್ನಡ ಚಿತ್ರರಂಗದ ಕನಸುಗಾರ ಎಂಬುದಾಗಿ ಕರೆಯುತ್ತಾರೆ. ಇಂದಿನ ದಿನಗಳಲ್ಲಿ ಅವರ ಸಿನಿಮಾಗಳು ಸೋಲುತ್ತಿರಬಹುದು ಆದರೆ ಅವರು ಕನ್ನಡ ಚಿತ್ರರಂಗಕ್ಕೆ ನಟನಾಗಿ ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಹಾಕಿಕೊಟ್ಟ ದಾರಿ ನಿಜಕ್ಕೂ ಸ್ಪೂರ್ತಿದಾಯಕ.

ಇನ್ನು ರವಿಚಂದ್ರನ್(Ravichandran) ರವರನ್ನು ಮೊದಲಿನಿಂದಲೂ ಕೂಡ ನೀವು ಗಮನಿಸಿಕೊಂಡು ಬಂದರೆ ಅವರು ಸದಾ ಕಾಲ ತಮ್ಮ ಮೇಲಿನ ಶರ್ಟ್ ಬಟನ್ ಗಳನ್ನು ಓಪನ್ ಆಗಿಯೇ ಇಟ್ಟಿರುತ್ತಾರೆ. ಅದರ ಕುರಿತಂತೆ ಇಂದಿನ ಲೇಖನಿಯಲಿ ರಹಸ್ಯವನ್ನು ಬಿಚ್ಚಿಡಲು ಹೊರಟಿದ್ದೇವೆ.

ಎಲ್ಲರೂ ಕೂಡ ಇದನ್ನು ಯಾವುದೋ ಕಾರಣಕ್ಕಾಗಿ ರವಿಚಂದ್ರನ್(Ravichandran) ಹೇಗೆ ಮಾಡುತ್ತಾನೆ ಎಂಬುದಾಗಿ ಭಾವಿಸುತ್ತಾರೆ ಆದರೆ ನಾನು ಕೇವಲ ಸುಮ್ಮನೆ ಮಾಡುತ್ತೇನೆ ಅದಕ್ಕೆ ಯಾವುದೇ ವಿಶೇಷ ಕಾರಣವಿಲ್ಲ ಎಂಬುದಾಗಿ ರವಿಚಂದ್ರನ್ ಹೇಳಿದ್ದಾರೆ.

Leave a Comment

error: Content is protected !!