Vinod Raj: ಸಾಮಾನ್ಯದವರಲ್ಲ ವಿನೋದ್ ರಾಜ್ ಪತ್ನಿ. ಹಾಗಿದ್ರೆ ನಿಜವಾಗಿ ಯಾರಿವ್ರು? ಹೊರಬಿತ್ತು ನೋಡಿ ನಿಜವಾದ ರಹಸ್ಯ.

Vinod Raj Wife ರಾಜ್ ಕುಟುಂಬಕ್ಕೆ ಆಪ್ತವಾಗಿರುವಂತಹ ಜರ್ನಲಿಸ್ಟ್ ಆಗಿರುವ ಪ್ರಕಾಶ್ ರಾಜ್ ಮೇಹು(Prakash Raj Mehu) ವಿನೋದ್ ರಾಜ್ ಅವರ ಹೆಂಡತಿಯ ಕುರಿತಂತೆ ಮಾತನಾಡಿದ ದಿನದಿಂದಲೂ ಕೂಡ ಇಂದಿನವರೆಗೂ ಚರ್ಚೆಗಳ ಮೇಲೆ ಚರ್ಚೆಗಳು ಹಾಗೂ ಪರ ವಿರೋಧ ಅಭಿಪ್ರಾಯಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರಾಗುತ್ತಿವೆ.

ಇನ್ನು ಮೊದಮೊದಲಿಗೆ ವಿನೋದ್ ರಾಜ್(Vinod Raj) ಅವರ ಪತ್ನಿ ಮನೆ ಕೆಲಸದಾಕೆ ಎಂಬುದಾಗಿ ಸುದ್ದಿಯಲ್ಲಿ ಕಂಡುಬಂದಿತ್ತು. ಆದರೆ ನಿಜವಾಗಿ ಕೂಡ ಇವರು ಯಾರು ಎನ್ನುವ ಕುರಿತಂತೆ, ಇತ್ತೀಚಿನ ದಿನಗಳಲ್ಲಿ ಕೆಲವೊಂದು ಮೂಲಗಳು ಅಧಿಕೃತ ಮಾಹಿತಿಗಳ ರೀತಿಯಲ್ಲಿ ಈ ಸುದ್ದಿಯನ್ನು ಬಿಂಬಿಸುತ್ತಿವೆ.

ಅಷ್ಟಕ್ಕೂ ಈ ಸುದ್ದಿಗಳ ಪ್ರಕಾರ ವಿನೋದ್ ರಾಜ್(Vinod Raj) ಅವರ ಪತ್ನಿ ಮನೆ ಕೆಲಸದವರಲ್ಲ ಒಳ್ಳೆಯ ಅತ್ಯಂತ ಅನುಕೂಲಸ್ತ ಮನೆಯವರೆ ಎಂಬುದಾಗಿ ತಿಳಿದು ಬಂದಿದೆ. ಮಾತ್ರವಲ್ಲದೆ ಇವರು ತಮಿಳುನಾಡಿನ ಮೂಲದವರು ಆಗಿದ್ದು ಇವರ ಕುಟುಂಬಸ್ಥರು ಕೂಡ ಯಾರಿಗೆ ಏನು ಕಮ್ಮಿ ಇಲ್ಲದಂತಿದ್ದಾರೆ.

ಹೌದು ಮಿತ್ರರೇ ವಿನೋದ್ ರಾಜ್(Vinod Raj) ಅವರ ಪತ್ನಿ ತಮಿಳುನಾಡು ಮೂಲದ ಉತ್ತಮ ಅನುಕೂಲಸ್ಥ ಕುಟುಂಬದವರಾಗಿದ್ದು ಅವರ ಅಣ್ಣ ಐಪಿಎಸ್ ಅಧಿಕಾರಿಯಾಗಿದ್ದಾರೆ ಎಂಬುದಾಗಿ ಕೂಡ ತಿಳಿದುಬಂದಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯ ಕಾದು ನೋಡಬೇಕಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!