Rishab Shetty: ದಸರಾ ಹಬ್ಬದ ಅಂಗವಾಗಿ ದುರ್ಗಾ ಪೂಜೆ ಮಾಡಿದ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ಶೆಟ್ಟಿ ವೈರಲ್ ಇಲ್ಲಿದೆ ಫೋಟೋಸ್

Rishab Shetty: ಸ್ನೇಹಿತರೆ ದಸರಾ ಹಬ್ಬದ ಅಂಗವಾಗಿ ಸ್ಯಾಂಡಲ್ವುಡ್ ನ ಸಿನಿ ತಾರೆಯರೆಲ್ಲ ತಮ್ಮ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ಹಬ್ಬವನ್ನು ಆಚರಿಸಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ(Social Media) ಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಮನೆಯಲ್ಲಿ ಇರುವಂತಹ ವಾಹನಗಳಿಗೆಲ್ಲ ಆಯುಧ ಪೂಜೆ (Ayudha Pooja) ನೆರವೇರಿಸಿ ಮರುದಿನ ಮನೆಯವರೆಲ್ಲ ಒಟ್ಟಿಗೆ ಸೇರಿ ವಿಜಯ ದಶಮಿಯನ್ನು ಆಚರಿಸಿದ ನಮ್ಮ ಕನ್ನಡ ಸಿನಿಮಾ ನಟ ನಟಿಯರ ಪೈಕಿ ರಿಷಬ್ ಶೆಟ್ಟಿ (Rishab Shetty) ಕುಟುಂಬ ಕೂಡ ಒಂದು.

ಹೌದು ಗೆಳೆಯರೇ ಯಾವುದೇ ಹಬ್ಬ ಹರಿದಿನಗಳು ಬಂದರು ಬಹಳ ಅರ್ಥಪೂರ್ಣವಾಗಿ ಆಚರಿಸುವ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಯವರು ಈ ಬಾರಿಯ ದಸರಾ ಹಬ್ಬವನ್ನು ಅಷ್ಟೇ ವಿಜೃಂಭಣೆಯಿಂದ ಮಾಡಿದ್ದಾರೆ. ದುರ್ಗೆಯು ಅಸುರನನ್ನು ಸಂ.ಹಾರ ಮಾಡುತ್ತಿರುವ ರೀತಿ ಆಕೆಯನ್ನು ಪ್ರತಿಷ್ಠಾಪಿಸಿ ಹೂವಿನಿಂದ ಅಲಂಕಾರ ಮಾಡಿ ಆಕೆಗೆ ಪ್ರಿಯವಾದಂತಹ ವಸ್ತುಗಳನ್ನೆಲ್ಲ ನೈವೇದ್ಯವಾಗಿಟ್ಟು ವಿಶೇಷವಾದ ಪೂಜೆ ಸಲ್ಲಿಸಿ ಪ್ರಗತಿ ಶೆಟ್ಟಿ (Pragathi Shetty) ದೇವಿಯ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಬಹಳ ಸರಳವಾದ ಕೆಂಪು ಬಣ್ಣದ ಸೀರೆಯುಟ್ಟು ಸಿಂಧೂರ ಹಚ್ಚಿಕೊಂಡು ಪ್ರಗತಿ ಶೆಟ್ಟಿ (Pragathi Shetty) ಫೋಟೋಗೆ ಫೋಸ್ ನೀಡಿದ್ದು, ಅಪಾರ ದೈವ ಭಕ್ತಿಯನ್ನು ಹೊಂದಿರುವಂತಹ ಪ್ರಗತಿಯವರು ಯಾವುದೇ ಹಬ್ಬ ಹರಿದಿನಗಳು ಬಂದರೂ ತಮ್ಮ ಕುಟುಂಬದೊಂದಿಗೆ ಒಟ್ಟಾಗಿ ಸಂಭ್ರಮಿಸುತ್ತಾರೆ. ಅದರಂತೆ ಈ ಬಾರಿಯ ದಸರಾ ಹಬ್ಬದ ಪ್ರಯುಕ್ತ ತಮ್ಮ ಮಗನೊಟ್ಟಿಗೆ ಹಬ್ಬ ಆಚರಿಸಿರುವ ಕೆಲ ಸುಂದರ ಫೋಟೋಗಳನ್ನು

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡು “ದುರ್ಗಾ ಪೂಜೆಯಲ್ಲಿ ದೈವಿಕ ಶಕ್ತಿಯನ್ನು ಅಳವಡಿಸಿಕೊಳ್ಳಲಾಗುವುದು, ಅಲ್ಲಿ ಸಂತೋಷ ಮತ್ತು ಆಧ್ಯಾತ್ಮಿಕತೆಗಳೆರಡು ಒಂದಾಗುತ್ತವೆ’ ಎಂಬ ಕ್ಯಾಪ್ಷನ್ ಬರೆದು ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!