Samantha: ಇವರನ್ನ ಮದುವೆ ಆಗೋಕೆ ಹೊರಟ್ರಾ ನಟಿ ಸಮಂತ? ಅಭಿಮಾನಿಗಳಲ್ಲಿ ಸಡಗರದ ವಾತಾವರಣ.

Samantha ನಟಿ ಸಮಂತ(Actress Samantha) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರಿಸುಮಾರು ಎರಡು ವರ್ಷಗಳ ಹಿಂದೆ ನಾಗಚೈತನ್ಯ(Naga Chaithanya) ಅವರಿಗೆ ವಿವಾಹ ವಿಚ್ಛೇದವನ್ನು ನೀಡುವ ಮೂಲಕ ತಮ್ಮ ದಾಂಪತ್ಯ ಜೀವನದಿಂದ ಹೊರ ಬರುತ್ತಾರೆ. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಸದ್ದು ಮಾಡಿತ್ತು.

ಆದರೆ ವಿವಾಹ ವಿಚ್ಛೇದನ ಪಡೆದ ನಂತರ ಚಿತ್ರರಂಗದಲ್ಲಿ ನಟಿಸಲು ಶುರು ಮಾಡಿದ ಸಮಂತ ಅವರು ಇನ್ನಷ್ಟು ಹೆಚ್ಚಿನ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದುಕೊಳ್ಳಲು ಪ್ರಾರಂಭಿಸುತ್ತಾರೆ. ಮೊದಲಿಗಿಂತ ಹೆಚ್ಚಾಗಿ ಸಮಂತ ಅವರನ್ನು ಪ್ರೇಕ್ಷಕರು ಪ್ರೀತಿಸಲು ಪ್ರಾರಂಭಿಸುತ್ತಾರೆ. ಇದು ಅವರ ಜನಪ್ರಿಯತೆಯನ್ನು ಪರಭಾಷೆಗಳಲ್ಲಿ ಕೂಡ ಹೆಚ್ಚಿಸುತ್ತದೆ.

ಕೆಲವು ಸಮಯಗಳ ಹಿಂದೆ ಸಮಂತ(Samantha) ಅವರು ಎರಡನೇ ಮದುವೆ ಆಗುತ್ತಿದ್ದಾರೆ ಎನ್ನುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿ ಆಗಿತ್ತು. ಅದಕ್ಕೆ ಪುಷ್ಠಿ ಅನ್ನುವಂತೆ ಅವರೇ ಪೋಸ್ಟ್ ಮಾಡಿರುವ ಸ್ಟೋರಿ ಯ ಮೂಲಕ ಒಬ್ಬ ಹುಡುಗನ ವ್ರತ್ತಾಂತ ತಿಳಿದು ಬಂದಿದೆ. ಹಾಗಿದ್ರೆ ಬನ್ನಿ ಆ ವ್ಯಕ್ತಿ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಗೆಳೆಯರೆ ಇತ್ತೀಚಿಗಷ್ಟೇ ನಟಿ ಸಮಂತ ಅವರು ಬಾಲಿವುಡ್ ಚಿತ್ರರಂಗದ ಸಾಕಷ್ಟು ಸ್ಟಾರ್ ಗಳ ಫ್ಯಾಮಿಲಿ ಡಾಕ್ಟರ್ ಆಗಿರುವ ಜಿವೆಲ್ ಗಮಾಡಿಯ(Jewel Gamadia) ರವರ ಫೋಟೋವನ್ನು ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡಿದರು. ಪ್ರತಿಯೊಬ್ಬರೂ ಕೂಡ ಈಗ ಇವರನ್ನೇ ಸಮಂತ ಅವರ ಬಾಯ್ಫ್ರೆಂಡ್ ಎಂಬುದಾಗಿ ಭಾವಿಸುತ್ತಿದ್ದು ಅವರ ಜೊತೆಗೆ ಎರಡನೇ ಮದುವೆ ಕೂಡ ಆಗಬಹುದು ಎಂಬುದಾಗಿ ಕಲ್ಪಿಸಿಕೊಳ್ಳುತ್ತಿದ್ದಾರೆ ಇದು ಎಷ್ಟು ಸತ್ಯ ಅಥವಾ ಸುಳ್ಳು ಅನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Comment

error: Content is protected !!