Sangeetha Bhat: ಕಪ್ಪು ಬಣ್ಣದ ಸೀರೆಯುಟ್ಟು ನೆಟ್ಟಿಗರ ಹೃದಯ ಕ’ದ್ದ ಭಾಗ್ಯಲಕ್ಷ್ಮಿ ಸೀರಿಯಲ್ ತಾಂಡವ ಪತ್ನಿ ಸಂಗೀತ ಭಟ್

ಸ್ನೇಹಿತರೆ, ಕಳೆದ ಕೆಲ ತಿಂಗಳಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವಂತಹ ಭಾಗ್ಯಲಕ್ಷ್ಮಿ ಎಂಬ ಸೀರಿಯಲ್ ನಲ್ಲಿ ತಾಂಡವ ಪಾತ್ರ ನಿರ್ವಹಿಸುತ್ತಿರುವಂತಹ ನಟ ಸುದರ್ಶನ್ ರಂಗಪ್ರಸಾದ್(Sudarshan Rangaprasad) ಮನೋಜ್ಞ ನಟನೆಯಿಂದಾಗಿ ಸಾಕಷ್ಟು ಕಿರುತೆರೆ ಅಭಿಮಾನಿಗಳನ್ನು ಸಂಪಾದಿಸಿದ್ದು, ತಮಗೆ ನೀಡಿರುವಂತಹ ಪಾತ್ರಕ್ಕೆ ಬಹಳ ಶಿಸ್ತಿನಿಂದ ಜೀವ ತುಂಬುತ್ತ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

ಹೀಗೆ ಪತಿ ಸೀರಿಯಲ್ ನಲ್ಲಿ ಮಿಂಚಿದ್ರೆ ಅವರ ರಿಯಲ್ ಲೈಫ್ ನ ಧರ್ಮಪತ್ನಿ ಸಂಗೀತ ಭಟ್(Sangeetha Bhat) ರವರು ಸೋಶಿಯಲ್ ಮೀಡಿಯಾಗಳ ಮೂಲಕ ಕಮಲ್ ಮಾಡುತ್ತಿದ್ದು ಕಪ್ಪು ಬಣ್ಣದ ಸೀರೆಯುಟ್ಟು ಬಹಳ ಮೋಹಕವಾಗಿ ಫೋಟೋ ಶೂಟ್ ಮಾಡಿಸುವ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ಹೌದು ಗೆಳೆಯರೇ ನಟಿ ಸಂಗೀತ ಭಟ್(Sangeetha Bhat) ಕೂಡ ಈ ಹಿಂದೆ ಡಾಲಿ ಧನಂಜಯ್ ಅವರ ಎರಡನೇ ಸಲ, ವಶಿಷ್ಠ ಸಿಂಹ ಅವರೊಡನೆ ದಯವಿಟ್ಟು ಗಮನಿಸಿ ಹಾಗೂ ಆಧ್ಯ ದಂತಹ ಸಿನಿಮಾಗಳಲ್ಲಿ ಅಭಿನಯಿಸಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದರು.

ಮದುವೆಯಾದ ನಂತರ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡ ಸಂಗೀತ ಭಟ್ ತಮ್ಮ ಪತಿಯ ಬಣ್ಣದ ಬದುಕಿನ ಯಶಸ್ಸನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವಾಗಿ ಇರುವಂತಹ ಸಂಗೀತ ಆಗಾಗ ತಮ್ಮ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸುವುದು ಸಹಜ. ಆದರೆ ಕಪ್ಪು ಬಣ್ಣದ ಸೀರೆಯಲ್ಲಿ ಮಾದ.ಕವಾಗಿ ಸಂಗೀತಗಳು ಫೋಟೋಶೂಟ್ ಮಾಡಿಸಿಕೊಂಡಿದ್ದು.

ಈ ಎಲ್ಲಾ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು, ಮಹಿಳೆ ಎಷ್ಟು ಸರಳವಾಗಿರಲಿ, ಅವಳ ಮುಖಕ್ಕೆ ಸತ್ಯ ಹಾಗೂ ಪ್ರಾಮಾಣಿಕತೆಯನ್ನು ಬರೆದರೆ ಅವಳು ಅತಿ ಸುಂದರವಾಗಿರುತ್ತಾರೆ ಎಂಬ ಕ್ಯಾಪ್ಶನ್ ಬರೆದು ಸೀರೆಯಲ್ಲಿನ ಎಲ್ಲಾ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿರುವಂತಹ ಸಂಗೀತ ಭಟ್(Sangeetha Bhat) ಅವರ ಬ್ಯೂಟಿಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದು, ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿಸುತ್ತಾ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಹೌದು ಗೆಳೆಯರೇ ಸಂಗೀತ ಭಟ್ ಹಂಚಿಕೊಂಡಿರುವಂತಹ ಈ ಪೋಸ್ಟಿಗೆ ವ್ಯಾಪಕ ಕಮೆಂಟ್ಗಳ ಸುರಿಮಳೆ ಬಂದಿದ್ದು ಅಭಿಮಾನಿಗಳು ಸೌಂದರ್ಯದ ಮಣಿಹಾರ ನೀವು, ಬ್ಯೂಟಿಫುಲ್, ಗಾರ್ಜಿಯಸ್ ಮತ್ತು ಹಾಟ್ ಎಂದೆಲ್ಲ ಕಮೆಂಟ್ ಮಾಡಿತ್ತ ಅವರ ಅಂದವನ್ನು ವರ್ಣಿಸುತ್ತಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!