Chikkanna: ಚಿಕ್ಕಣ್ಣನನ್ನು ಮನೆಗೆ ಕರೆಸಿ ಸತ್ಕರಿಸಿದ ಯಶ್- ರಾಧಿಕಾ ಪಂಡಿತ್, ತಬ್ಬಿಕೊಂಡು ಶುಭಾಶಯ ಕೋರಿದ ಸುಂದರ ಫೋಟೋಗಳು ಇಲ್ಲಿದೆ

ಸ್ನೇಹಿತರೆ ಹಾಸ್ಯ ನಟ ಚಿಕ್ಕಣ್ಣ(Chikkanna) ಮತ್ತು ರಾಕಿಂಗ್ ಸ್ಟಾರ್ ಯಶ್(Yash) ಅವರಿಗೂ ಹಲವು ವರ್ಷಗಳಿಂದ ಆತ್ಮೀಯವಾದ ಬಾಂಧವ್ಯವಿದೆ. ಅಣ್ತಮ್ಮ ಅಣ್ತಮ್ಮ ಎನ್ನುತ್ತಲೆ ಮಾತನಾಡುವಂತಹ ರಾಕಿಂಗ್ ಸ್ಟಾರ್ ಯಶ್ ಅದೊಂದು ಕಾಲದಲ್ಲಿ ಚಿಕ್ಕಣ್ಣ ಅವರ ಬೆನ್ನೆಲುಬಾಗಿ ನಿಂತಿದ್ದಂತಹ ಕಲಾವಿದ. ತಮ್ಮ ಹಲವಾರು ಸಿನಿಮಾಗಳಲ್ಲಿ ಚಿಕ್ಕಣ್ಣ(Chikkanna) ಅವರಿಗೆ ಸಹನಟನಾಗಿ ಅಭಿನಯಿಸುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟು ಅವರ ಸಿನಿ ಬದುಕಿಗೆ ಸಪೋರ್ಟ್ ಮಾಡಿದಂತಹ ರಾಕಿಂಗ್ ಸ್ಟಾರ್ ಯಶ್ ಚಿಕ್ಕಣ್ಣ ಅವರು ನಾಯಕನಟರಾಗಿ

ಅಭಿನಯಿಸಿರುವಂತಹ ಉಪಾಧ್ಯಕ್ಷ ಸಿನಿಮಾ (Upadhyaksha cinema) ಬಿಡುಗಡೆಯಾಗಿರುವಂತಹ ಮಾಹಿತಿಯನ್ನು ತಿಳಿದು ಅವರನ್ನು ಮನೆಗೆ ಆಹ್ವಾನಿಸಿದರು. ಹೌದು ಗೆಳೆಯರೇ ಸದ್ಯ ಉಪಾಧ್ಯಕ್ಷ ಸಿನಿಮಾದಿಂದಾಗಿ ಎಲ್ಲೆಡೆ ಸದ್ದು ಮಾಡುತ್ತಿರುವಂತಹ ನಾಯಕ ನಟ ಚಿಕ್ಕಣ್ಣ ಮತ್ತು ನಟಿ ಮಲೈಕಾ ವಾಸುಪಾಲ್ ಇಬ್ಬರು ರಾಕಿಂಗ್ ಸ್ಟಾರ್ ಯಶ್ (Yash) ಅವರ ಮನೆಯಲ್ಲಿ ತಿಂಡಿ ತಿಂದು, ತಮ್ಮ ಚಿತ್ರಕ್ಕೆ ಸಿಗುತ್ತಿರುವಂತಹ ರೆಸ್ಪಾನ್ಸ್ ಕುರಿತು ಯಶ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಹೀಗೆ ಹಲವು ಗಂಟೆಗಳ ಕಾಲ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ (Radhika Pandit) ಅವರೊಂದಿಗೆ ಕ್ವಾಲಿಟಿ ಟೈಮ್ ಕಳೆದಂತಹ ಉಪಾಧ್ಯಕ್ಷ ಜೋಡಿಗಳು, ಆ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ. ಫೋಟೋದಲ್ಲಿ ಎಲ್ಲರೂ ಡೈನಿಂಗ್ ಟೇಬಲ್ ಸುತ್ತ ಕುಳಿತುಕೊಂಡು ಊಟ ಸೇವಿಸುತ್ತಾ ಮಾತನಾಡುತ್ತಿದ್ದು ಈ ಅಪರೂಪದ ಕ್ಷಣಗಳನ್ನು ಚಿತ್ರಿಕರಿಸಿ ಹಂಚಿಕೊಂಡಿದ್ದಾರೆ.

ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದ ತುಂಬೆಲ್ಲ ಬಾರಿ ವೈರಲ್ ಆಗುತ್ತಿದ್ದು, ಇದನ್ನು ಕಂಡಂತಹ ಅಭಿಮಾನಿಗಳು ನಮ್ಮ ಪ್ರೀತಿಯ ಅತ್ತಿಗೆ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ರವರ ಕೈ ರುಚಿ ಹೇಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನಷ್ಟು ಜನರು ಹಲವು ವರ್ಷಗಳಾದರೂ ಇನ್ನು ಬಿಗಿಯಾಗಿರುವ ರಾಕಿಂಗ್ ಸ್ಟಾರ್ ಯಶ್ ಮತ್ತು ಚಿಕ್ಕಣ್ಣ(Chikkanna) ಅವರ ಬಾಂಧವ್ಯಕ್ಕೆ ಮನಸೋತೂ ಹೋಗಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!