Sapthami Gowda: ನೀಲಿ ಬಟ್ಟೆಯಲ್ಲಿ ಮಿಂಚಿದ ನಟಿ ಸಪ್ತಮಿಗೌಡ. ಫೋಟೋ ಫುಲ್ ವೈರಲ್.

Sapthami Gowda ನಟಿ ಸಪ್ತಮಿ ಗೌಡ(Sapthami Gowda) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಟಿ ಎಂದು ಹೇಳಬಹುದಾಗಿದೆ. ಕಾಂತಾರ(Kantara) ಸಿನಿಮಾದ ಮೂಲಕ ಅವರ ಜನಪ್ರಿಯತೆ ಎನ್ನುವುದು ಆಕಾಶವನ್ನು ತಲುಪಿದೆ.

ಲೀಲ ಪಾತ್ರದಾರಿಯಾಗಿ ರಿಶಬ್ ಶೆಟ್ಟಿ(Rishab Shetty) ಅವರ ಜೋಡಿ ಆಗಿ ಕಾಂತಾರ ಸಿನಿಮಾದಲ್ಲಿ ಈಗಾಗಲೇ ಎಲ್ಲರೂ ಮೆಚ್ಚುವಂತೆ ನಟಿಸಿ ಜಾಗತಿಕವಾಗಿ ಜನಮನ್ನಣೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ ಸಪ್ತಮಿ ಗೌಡ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಕನ್ನಡ ಚಿತ್ರರಂಗದ ದೊಡ್ಡಮಟ್ಟದ ಸ್ಟಾರ್ ನಟಿ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಯಾಕೆಂದರೆ ಈಗಾಗಲೇ ಯುವರಾಜ್ ಕುಮಾರ್(Yuvarajkumar) ರವರ ಯುವ ಸಿನೆಮಾದಲ್ಲಿ ನಾಯಕ ನಟಿಯಾಗಿ ಅವಕಾಶವನ್ನು ಪಡೆದುಕೊಂಡಿದ್ದು ಇವರ ಕಾಂತಾರ ಸಿನಿಮಾದ ನಟನೆಯನ್ನು ಗಮನಿಸಿದ ಬಾಲಿವುಡ್ ನಿರ್ದೇಶಕರು ತಮ್ಮ ಸಿನಿಮಾದಲ್ಲಿ ಕೂಡ ಅವಕಾಶವನ್ನು ನೀಡಿದ್ದಾರೆ. ಇತ್ತೀಚಿಗಷ್ಟೇ ಅವರು ಅವಾರ್ಡ್ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದು ಅಲ್ಲಿನ ಫೋಟೋಗಳು ಕೂಡ ಎಲ್ಲಾ ಕಡೆ ಮಿಂಚುತ್ತಿವೆ.

ಹೌದು ನಟಿ ಸಪ್ತಮಿ ಗೌಡ ಯಾವುದು ಅವಾರ್ಡ್ ಫಂಕ್ಷನ್ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಧರಿಸಿಕೊಂಡಿದ್ದ ಈ ವಿಶೇಷ ಬಟ್ಟೆಯ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿದ್ದು ಪ್ರತಿಯೊಬ್ಬರೂ ಕೂಡ ಈ ಫೋಟೋದಲ್ಲಿ ಸಪ್ತಮಿ ಗೌಡ ಅವರನ್ನು ಮೆಚ್ಚಿ ಕಾಮೆಂಟ್ ಮಾಡುತ್ತಿದ್ದಾರೆ.

Leave a Comment

error: Content is protected !!