Kidney Health Tips: ಕಿಡ್ನಿಯನ್ನು ಕ್ಲೀನ್ಆಗಿಡಲು ಈ ಪಾನೀಯಗಳನ್ನು ನೀವು ಕುಡಿಯಲೇ ಬೇಕು.

Kidney Health Tips ನಮ್ಮ ದೇಹದ ಅಂಗಗಳಲ್ಲಿ ಕಿಡ್ನಿ(Kidney) ಕೂಡ ಅತ್ಯಂತ ಪ್ರಮುಖವಾದ ಅಂಗವಾಗಿದ್ದು ಅದರ ಚಲನೆ ಹೊಂದುವುದು ಅತ್ಯಂತ ಪ್ರಮುಖವಾಗಿರುತ್ತದೆ. ಯಾಕೆಂದರೆ ನಮ್ಮ ದೇಹ 60 ಪ್ರತಿಶತ ನೀರಿನಿಂದ ಆವೃತವಾಗಿದ್ದು ಅದರ ಪರಿಚಲನೆ ಹಾಗೂ ಸರಿಯಾದ ರೀತಿಯಲ್ಲಿ ಅದನ್ನು ನಿರ್ವಹಿಸುವ ಕಾರ್ಯ ಕ್ಷಮತೆಯನ್ನು ಹೊಂದಿರುವುದು ಕಿಡ್ನಿ ಮಾತ್ರ. ಹೀಗಾಗಿ ಅದರ ಆರೋಗ್ಯಕ್ಕಾಗಿ ಕೆಲವೊಂದು ಪಾನೀಯಗಳನ್ನು ಕುಡಿದರೆ ಖಂಡಿತವಾಗಿ ಸಕಾರಾತ್ಮಕ ಪರಿಣಾಮಕಾರಿಯಾಗಿರುತ್ತದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ.

ದ್ರಾಕ್ಷಿ ಜ್ಯೂಸ್(Grape Juice) ದ್ರಾಕ್ಷಿ ಜ್ಯೂಸಿನಲ್ಲಿ ಮೂತ್ರಪಿಂಡವನ್ನು ಶುದ್ಧಗೊಳಿಸುವಂತಹ ಸತ್ವಗಳಿವೆ. ದ್ರಾಕ್ಷಿಯಲ್ಲಿ ಇರುವಂತಹ ರೆಸ್ವೆರಾಟ್ರೋಲ್ ಎನ್ನುವಂತಹ ಅಂಶ ಮೂತ್ರಪಿಂಡದಲ್ಲಿ ಕಾಣುವಂತಹ ಉರಿಯುತವನ್ನು ಶಮನಗೊಳಿಸುವಂತಹ ಶಕ್ತಿಯನ್ನು ಹೊಂದಿರುವುದು ಕೂಡ ಇದನ್ನು ಇನ್ನಷ್ಟು ಆರೋಗ್ಯದಾಯಕ ಎಂಬುದಾಗಿ ಮಾಡಿಸುತ್ತದೆ.

Cranberry Juice ಮೂತ್ರಪಿಂಡ ಸಂಬಂಧಿತ ಎಲ್ಲಾ ಸಮಸ್ಯೆಗಳು ಕೂಡ ಕ್ರಾನ್ಬೆರ್ರಿ ಜ್ಯೂಸ್ ಮೂಲಕ ಶಮನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ. ಮೂತ್ರನಾಳದಲ್ಲಿರುವಂತಹ ಸಮಸ್ಯೆಗಳನ್ನು ಕೂಡ ಇದು ಬಗೆಹರಿಸುತ್ತದೆ. ಹೀಗಾಗಿ ಇದರ ನಿಯಮಿತ ಸೇವನೆ ಎನ್ನುವುದು ನಿಮಗೆ ಆರೋಗ್ಯದ ದೃಷ್ಟಿಯಲ್ಲಿ ಸಾಕಷ್ಟು ಉಪಯುಕ್ತವಾಗಿದೆ.

ಇದರ ಜೊತೆಗೆ ನೀವು ಕಲ್ಲಂಗಡಿ ಹಣ್ಣು ಅಥವಾ ಇನ್ನಿತರ ಹೆಚ್ಚಿನ ನೀರಿನ ಅಂಶ ಇರುವಂತಹ ಹಣ್ಣನ್ನು ಸೇವಿಸುವುದು ಅಥವಾ ಆ ಹಣ್ಣುಗಳ ಜ್ಯೂಸ್ ಅನ್ನು ಸೇವಿಸುವುದು ಕೂಡ ನಿಮಗೆ ಸಾಕಷ್ಟು ಕಿಡ್ನಿ ಆರೋಗ್ಯದ ವಿಚಾರದಲ್ಲಿ ಉಪಯುಕ್ತಕಾರಿಯಾಗಲಿವೆ. ಹೀಗಾಗಿ ಬೇರೆ ತಂಪು ಪಾನೀಯಗಳನ್ನು ಸೇವಿಸುವ ಬದಲು ಹಣ್ಣಿನ ಜ್ಯೂಸ್ ಗಳನ್ನು ಸೇವಿಸುವುದು ಒಳ್ಳೆಯದು.

Leave A Reply

Your email address will not be published.

error: Content is protected !!