Snehith Gowda: ಗುಟ್ಟಾಗಿ ಮದುವೆ ಆಗ್ಬಿಟ್ರಾ ಬಿಗ್ ಬಾಸ್ ಸ್ಪರ್ಧಿ ಸ್ನೇಹಿತ್, ಮದುವೆ ಫೋಟೋಸ್ ಭಾರಿ ವೈರಲ್!

ಸ್ನೇಹಿತರೆ ಕನ್ನಡದ ಬಿಗ್ ಬಾಸ್ ಸೀಸನ್ ಹತ್ತರ ಮೂಲಕ ಭಾರಿ ಮನೆಮಾತಾಗಿದ್ದಂತಹ ಕಿರುತೆರೆ ನಟ ಸ್ನೇಹಿತರವರು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳ ತುಂಬೆಲ್ಲ ಭಾರಿ ವೈರಲಾಗುತ್ತಿದೆ. ಹೌದು ಗೆಳೆಯರೇ ತಾವು ಪ್ರೀತಿಸಿದಂತಹ ಹುಡುಗಿಯೊಂದಿಗೆ ನಟ ಸ್ನೇಹಿತ್ ಅಗ್ನಿಸಾಕ್ಷಿಯಾಗಿ ಬಹಳ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವಂತಹ ಕೆಲ ಫೋಟೋಗಳು ಕೂಡ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಅಭಿಮಾನಿಗಳು ಮೇಲಿಂದ ಮೇಲೆ ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾ ಇದರ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ ನಮ್ಮನೆ ಯುವರಾಣಿ ಎಂಬ ಧಾರಾವಾಹಿಯ ಮೂಲಕ ಮುನ್ನಲೆಗೆ ಬಂದಂತಹ ಸ್ನೇಹಿತ್ರವರು ಬಿಗ್ ಬಾಸ್ ಕನ್ನಡ ಸೀಸನ್ 10ರ ಪ್ರವೇಶ ಮಾಡುವಂತಹ ಅವಕಾಶವನ್ನು ಪಡೆದುಕೊಳ್ಳುತ್ತಾರೆ ತಮ್ಮ ಅದ್ಭುತ ಆಟಗಾರಿಕೆ ಹಾಗೂ ನಡುವಳಿಕೆಯಿಂದಾಗಿ ನೋಡುಗರನ್ನು ಸೆಳೆದಿದಂತಹ ಸ್ನೇಹಿತ ನಮ್ರತಾ ಗೌಡ ಅವರ ಮೇಲಿನ ಪ್ರೀತಿಯಿಂದ ಸಾಕಷ್ಟು ತಪ್ಪುಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟೋಲ್ ಗಳಿಗೆ ಒಳಗಾದರು.

ಹೀಗೆ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ನಮ್ಮ ಸಹಜ ಬದುಕಿಗೆ ಮರಳಿರುವಂತಹ ನಟ ಸ್ನೇಹಿತ ಗೌಡ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದಂತಹ ನಟ. ಆಗಾಗ ತಮ್ಮ ಅಭಿಮಾನಿಗಳ ಜೊತೆಗೆ ಲೈವ್ ನಲ್ಲಿ ಮಾತನಾಡುತ್ತಾ ಕ್ಯೂಟಾದ ಫೋಟೋಗಳನ್ನು ಹಂಚಿಕೊಳ್ಳುತ್ತಾ ಗಮನ ಸೆಳೆಯುತ್ತಿದ್ದ ಸ್ನೇಹಿತ್ ಅವರ ಮದುವೆ ವಿಡಿಯೋ ವೈರಲಾಗುತ್ತಿದೆ.

ವಿಡಿಯೋದಲ್ಲಿ ಸ್ನೇಹಿತ್ರವರು ವರನಂತೆ ಅಲಂಕೃತರಾಗಿ ತಮ್ಮ ಹುಡುಗಿಗೆ ಹಾರ ಹಾಕುತ್ತಿರುವಂತಹ ದೃಶ್ಯ ಸರಿಯಾಗಿದ್ದು ವಿಡಿಯೋ ಎಲ್ಲೆಡೆ ಭಾರಿ ವೈರಲ್ ಆಗಿರುವುದರ ಬೆನ್ನೆಲೆ, ಸ್ನೇಹಿತರ ನಾನು ನಿಜವಾಗಿಯೂ ಮದುವೆಯಾಗಿಲ್ಲ ಇದು ಸೀರಿಯಲ್ ಒಂದರ ಪ್ರೋಮೋ ಶೂಟ್ ಅಷ್ಟೇ ಎಂಬ ಸ್ಪಷ್ಟನೆ ನೀಡುವ ಮೂಲಕ ಹರಿದಾಡುತ್ತಿದ್ದಂತಹ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ.

ಬಿಗ್ ಬಾಸ್ ಕಾರ್ಯಕ್ರಮ ಮುಗಿದ ನಂತರ ಸ್ನೇಹಿತ್ರವರು ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಮುಂದಿನ ಪ್ರಾಜೆಕ್ಟ್ ಕುರಿತಾಗಿಯೂ ಗಮನಹರಿಸುತ್ತಿದ್ದರು. ಸದ್ಯ ಸ್ನೇಹಿತ್ ಅವರಿಗೆ ಸೂಕ್ತವೆನಿಸುವಂತಹ ಕಥೆ ಸಿದ್ಧವಾಗಿದ್ದು ಏನೇನು ಕೆಲವೇ ಕೆಲವು ದಿನಗಳಲ್ಲಿ ಕ್ಲಾಸಿಕ್ ಸೀರಿಯಲ್ ಒಂದರ ಮೂಲಕ ಕನ್ನಡಿಗರನ್ನು ರಂಜಿಸಲು ಬರಲಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!