Sunil Shetty: ಮದುವೆಯಾದ ಒಂದೇ ತಿಂಗಳಿಗೆ ಕೆ ಎಲ್ ರಾಹುಲ್ ನನ್ನ ಅಳಿಯ ಅಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ ಸುನಿಲ್ ಶೆಟ್ಟಿ. ಏನ್ ಗುರು ಇದು ಟ್ವಿಸ್ಟು!

Suneel Shetty ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕ ಮೂಲದ ಕ್ರಿಕೆಟಿಗೆ ಆಗಿರುವ ಕೆಎಲ್ ರಾಹುಲ್(KL Rahul) ಅವರು ಕರಾವಳಿ ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ(Suniel Shetty) ಅವರ ಮಗಳಾಗಿರುವ ಅಥಿಯಾ ಶೆಟ್ಟಿ(Athiya Shetty) ಅವರನ್ನು ಜನವರಿ 23ರಂದು ಸಮ್ಮುಖದಲ್ಲಿ ಮಹಾರಾಷ್ಟ್ರದ ಖಂಡಾಲದ ಸುನಿಲ್ ಶೆಟ್ಟಿ ಅವರ ಫಾರ್ಮ್ ಹೌಸ್ ನಲ್ಲಿ ಮದುವೆಯಾಗುತ್ತಾರೆ. ಇವರ ಮದುವೆ ಸಾಕಷ್ಟು ಸಮಯಗಳಿಂದ ಮುಂದೂಡುತ್ತಲೇ ಬಂದಿತ್ತು.

ಸಾಕಷ್ಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಪೋಷಕರ ಒಪ್ಪಿಗೆಯ ಮೇರೆಗೆ ಡೇಟಿಂಗ್ ಕೂಡ ಮಾಡುತ್ತಿದ್ದರು. ಕೊನೆಗೂ ಈ ವರ್ಷ ಇವರಿಬ್ಬರ ಕಲ್ಯಾಣ ಮಹೋತ್ಸವಕ್ಕೆ ಸಮಯ ಕೂಡಿ ಬಂದಿದ್ದು ಆಗಿ ಮದುವೆ ಆಗಿದ್ದಾರೆ. ಇನ್ನು ತಮ್ಮ ಅಳಿಯನ ಕುರಿತಂತೆ ಇತ್ತೀಚಿಗಷ್ಟೇ ಸುನಿಲ್ ಶೆಟ್ಟಿ ಆಶ್ಚರ್ಯಕರ ಹೇಳಿಕೆಯನ್ನು ನೀಡುವ ಮೂಲಕ ದೊಡ್ಡ ಸುದ್ದಿ ಕ್ರಿಯೇಟ್ ಮಾಡಲು ಕಾರಣರಾಗಿದ್ದಾರೆ. ಅಷ್ಟಕ್ಕೂ ಸುನಿಲ್ ಶೆಟ್ಟಿ ಹೇಳಿದ್ದೇನು ಎಂಬುದನ್ನು ತಿಳಿಯೋಣ ಬನ್ನಿ.

Kl Rahul With wife

ನಟ ಸುನಿಲ್ ಶೆಟ್ಟಿ ತಮ್ಮ ಅಳಿಯ ಕೆ ಎಲ್ ರಾಹುಲ್ ಅವರ ಕುರಿತಂತೆ ಮಾತನಾಡುತ್ತಾ ಮೊದಲಿನಿಂದಲೂ ಕೂಡ ಅವನ ಬಗ್ಗೆ ನನಗೆ ಸಾಕಷ್ಟು ನಂಬಿಕೆ ಹಾಗೂ ಪ್ರೀತಿ ಇತ್ತು. ಅವನು ಕೂಡ ಮಂಗಳೂರಿನವನು ಹೀಗಾಗಿ ಆತನ ಕುರಿತಂತೆ ನಾನು ಚೆನ್ನಾಗಿ ಬಲ್ಲೆ. ಮೊದಲಿನಿಂದಲೂ ಕೂಡ ನಾನು ಚಿಕ್ಕ ಹುಡುಗರ ಪ್ರತಿಭೆಯ ಕುರಿತಂತೆ ಆಸಕ್ತಿಯನ್ನು ಹೊಂದಿದ್ದೆ ಹೀಗಾಗಿ ಆಗಾಗ ಕೆ ಎಲ್ ರಾಹುಲ್ ಆಟವನ್ನು ನೋಡಲು ನಾನು, ಮೈದಾನಕ್ಕೆ ಬರುತ್ತಿದ್ದೆ ಎಂಬುದಾಗಿ ಸುನಿಲ್ ಶೆಟ್ಟಿ ಹೇಳಿದ್ದಾರೆ.

ಮುಂದುವರೆದು ಮಾತನಾಡುತ್ತಾ ಕೆ ಎಲ್ ರಾಹುಲ್ ನನ್ನು ನನ್ನ ಅಳಿಯನಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ ಮೊದಲಿನಿಂದಲೂ ಕೂಡ ನಾನು ಆತನನ್ನು ಮಗನಾಗಿ ಇಷ್ಟಪಟ್ಟಿದ್ದೇನೆ. ಹೀಗಾಗಿ ಕೆ ಎಲ್ ರಾಹುಲ್ ಅಳಿಯನಿಗಿಂತ ಹೆಚ್ಚಾಗಿ ನನಗೆ ಮಗನ ಹಾಗೆ ಎಂಬುದಾಗಿ ಸುನಿಲ್ ಶೆಟ್ಟಿ(Sunil Shetty) ಕೆ ಎಲ್ ರಾಹುಲ್ ಅವರ ಮೇಲಿರುವ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡೋ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!