Sunny Leone: ಇಂದು ಬರ್ತಡೆ ಆಚರಿಸುತ್ತಿರುವ ಮಾದಕ ನಟಿ ಸನ್ನಿ ಲಿಯೋನ್ ರವರ ನಿಜವಾದ ವಯಸ್ಸೆಷ್ಟು?

Sunny Leone ಪಂಜಾಬ್ ಮೂಲದ ಸನ್ನಿ ಲಿಯೋನ್(Sunny Leone) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಶನಿವಾರಂಗಕ್ಕೂ ಕಾಲಿಡುವ ಮೊದಲು ಯಾವ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಆ ಕ್ಷೇತ್ರಕ್ಕೆ ಅವರು ಇಷ್ಟಪಟ್ಟು ಹೋಗಿದ್ದಲ್ಲ ಎನ್ನುವ ಸತ್ಯ ಕೂಡ ನಿಮಗೆ ತಿಳಿದಿದೆ.

ಕುಟುಂಬದ ಬಡತನವನ್ನು ನೀಗಿಸುವ ಸಲುವಾಗಿ ಸನ್ನಿ ಲಿಯೋನ್ ಈ ಕೆಲಸಕ್ಕೆ ಮುಂದಾಗಿದ್ದರೂ ಎಂಬುದು ಕೂಡ ಎಲ್ಲರೂ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರವಾಗಿದೆ. ಈಗಾಗಲೇ ಆ ಕ್ಷೇತ್ರದಿಂದ ಹೊರಬಂದು ಬಾಲಿವುಡ್ ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡ ನಂತರ ಈಗಾಗಲೇ ಭಾರತೀಯ ಚಿತ್ರಾಂಗದ ಹಲವಾರು ಸಿನಿಮಾಗಳಲ್ಲಿ ನಟಿಯಾಗಿ ಹಾಗೂ ನೃತ್ಯಗಾರ್ತಿಯಾಗಿ ಈಗಾಗಲೇ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಇನ್ನು ಈಗಾಗಲೇ ಕನ್ನಡದಲ್ಲಿ ಕೂಡ ಸಾಕಷ್ಟು ಐಟಂ ಸಾಂಗ್ ಗಳಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದು ಐಟಂ ಸಾಂಗ್ ವಿಚಾರಕ್ಕೆ ಬಂದರೆ ಬಾಲಿವುಡ್ ಹಾಗೂ ಬೇರೆ ಭಾಷೆಗಳ ಸಿನಿಮಾಗಳಿಗೆ ಸನ್ನಿ ಲಿಯೋನ್ ಪ್ರಥಮ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಂದು ಸನ್ನಿ ಲಿಯೋನ್(Sunny Leone) ಅವರು ತಮ್ಮ ಬರ್ತಡೆ ಯನ್ನು ಆಚರಿಸಿಕೊಳ್ಳುತ್ತಿದ್ದು ಅವರ ನಿಜವಾದ ವಯಸ್ಸೆಷ್ಟು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಇರುವಂತಹ ನಟಿ ಸನ್ನಿ ಲಿಯೋನ್(Sunny Leone) ಅವರ ನಿಜವಾದ ವಯಸ್ಸಿನ 42 ವರ್ಷ ವಯಸ್ಸಾಗಿದೆ. ಅವರನ್ನು ನೋಡಿದರೆ ಮೂವತ್ತರ ಹರೆಯದ ಯುವತಿಯಂತೆ ಕಾಣಿಸಿಕೊಳ್ಳುತ್ತಿದ್ದು ನಿಜವಾಗಲೂ ಕೂಡ ಅವರ ವಯಸ್ಸನ್ನು ನಂಬಲು ಸಾಧ್ಯವೇ ಇಲ್ಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!