Glenn Maxwell: ಐಪಿಎಲ್ ನಡುವಲ್ಲಿಯೇ ಬಿಗ್ ಗುಡ್ ನ್ಯೂಸ್ ನೀಡಿದ ಆರ್ಸಿಬಿ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್! ಏನದು ಆ ಶುಭ ಸುದ್ದಿ?

Glenn Maxwell ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐಪಿಎಲ್ ನ ಕ್ವಾಲಿಫಿಯರ್ಸ್ ತೇರ್ಗಡೆ ಆಗಲು ಸಾಕಷ್ಟು ದೊಡ್ಡ ಮಟ್ಟದ ಕಸರತ್ತನ್ನು ಮಾಡಬೇಕಾಗಿದೆ. ತಂಡವು ಅತ್ಯುತ್ತಮವಾಗಿ ಪ್ರದರ್ಶನ ನೀಡಿತು.

ಇನ್ನು ಐಪಿಎಲ್ ಪಂದ್ಯಾವಳಿಗಳು ಮುಗಿಯುವ ಮುನ್ನವೇ ಸಿಬಿ ತಂಡದ ಆಟಗಾರ ಆಗಿರುವಂತಹ ಗ್ಲೆನ್ ಮ್ಯಾಕ್ಸ್ ವೆಲ್(ಗ್ಲೆನ್ ಮ್ಯಾಕ್ಸ್‌ವೆಲ್) ಅವರು ದೊಡ್ಡ ಮಟ್ಟದ ಸಿಹಿ ಸುದ್ದಿಯನ್ನು ನೀಡಿದರು. ಅಷ್ಟಕ್ಕೂ ಆ ಸಹಿಸುದ್ದಿ ಏನು ಎಂಬುದಾಗಿ ನೀವು ಕೇಳಬಹುದು ಆದರೆ ನೀವು ಅಂದುಕೊಂಡಂತೆ ತಂಡದ ಪರವಾಗಿ ಅಲ್ಲ ಬದಲಾಗಿ ಅವರ ವೈಯಕ್ತಿಕ ಜೀವನದ ವಿಚಾರವಾಗಿ ಸಿಹಿ ಸುದ್ದಿಯನ್ನು ಪ್ರಕಟಿಸಲಾಗಿದೆ.

ಎಲ್ಲರಿಗೂ ತಿಳಿದಿರಬಹುದು ಆಸ್ಟ್ರೇಲಿಯಾದಲ್ಲಿ ಇರುವಂತಹ ತಮಿಳುನಾಡಿನ ಮೂಲದ ವಿನಿ ರಾಮನ್ ಅವರನ್ನು ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ರವರು ಮದುವೆ ಆಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗಾಗಲೇ ದಂಪತಿಗಳು ಗುಡ್ ನ್ಯೂಸ್ ಹೇಳೋಕೆ ಕೂಡ ಸಿದ್ದರಾಗಿ ನಿಂತಿದ್ದಾರೆ.

ಹೌದು ಮಿತ್ರರೇ, ಗ್ಲೆನ್ ಮ್ಯಾಕ್ಸ್ ವೇಲ್ ರವರ ಪತ್ನಿಯಾಗಿರುವ ವಿನಿ ರಾಮನ್(Vini Raman) ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ಇಬ್ಬರೂ ಕೂಡ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸಂತೋಷದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave a Comment

error: Content is protected !!