Sunny Leone: ಆ ರೀತಿಯ ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸನ್ನಿ ಲಿಯೋನ್ ಪಡೆದುಕೊಳ್ಳುತ್ತಿದ್ದ ಹಣ ಎಷ್ಟು ಗೊತ್ತಾ?

Sunny Leone ಇಡೀ ಭಾರತೀಯ ಚಿತ್ರರಂಗ ಐಟಂ ಡ್ಯಾನ್ಸ್ ಅಂದಾಕ್ಷಣ ಹಿಂದಿರುಗಿ ನೋಡುವುದೇ ಸನ್ನಿ ಲಿಯೋನ್(Sunny Leone) ಎನ್ನುವ ನಟಿಯನ್ನು. ಸನ್ನಿ ಲಿಯೋನ್ ಭಾರತೀಯರೇ ಆಗಿದ್ದರು ಕೂಡ ಹುಟ್ಟಿದ್ದು ಬೆಳೆದಿದ್ದು ಕೆನಡಾ ದೇಶದಲ್ಲಿ. ಪಂಜಾಬ್ ಮೂಲದ ಪ್ರತಿಯೊಂದು ಕುಟುಂಬಗಳು ಕೂಡ ಸಾಮಾನ್ಯವಾಗಿ ನಿಮಗೆ ಕಾಣಿಸುವುದು ಪಂಜಾಬ್ ದೇಶದಲ್ಲೇ.

ಇನ್ನು ಸನ್ನಿ ಲಿಯೋನ್(Sunny Leone) ಯಾವ ವಿಚಾರಕ್ಕಾಗಿ ಹೆಸರುವಾಸಿ ಎನ್ನುವುದನ್ನು ನಾನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ ಎಂಬುದಾಗಿ ಭಾವಿಸುತ್ತೇನೆ. ಆದರೆ ಆ ಕ್ಷೇತ್ರಕ್ಕೆ ಅವರು ಕಾಲಿಡಲು ಮುಖ್ಯ ಕಾರಣ ಕುಟುಂಬದಲ್ಲಿ ಇದ್ದಂತಹ ಆರ್ಥಿಕ ಸಮಸ್ಯೆ. ಕೆನಡಾ ದೇಶದಲ್ಲಿ ಇದ್ದಾಗ ಪದೇ ಪದೇ ಮನೆಯನ್ನು ಬದಲಾಯಿಸಬೇಕಾಗಿತ್ತು ಅದಕ್ಕಾಗಿ ಹಣ ಕೂಡ ಸಾಲುತ್ತಿರಲಿಲ್ಲ. ಮೊದಲಿಗೆ ಮ್ಯಾಗಜಿನ್ ಗಳಿಗೆ ಫೋಟೋಶೂಟ್ ಮಾಡಿಸುವ ಮೂಲಕ ಈ ವೃತ್ತಿಯನ್ನು ಪ್ರಾರಂಭಿಸುತ್ತಾರೆ.

ಸದ್ಯಕ್ಕೆ ಕೇವಲ ಬಾಲಿವುಡ್ ಚಿತ್ರರಂಗದಲ್ಲಿ ಮಾತ್ರ ನಟಿಸುತ್ತಿರುವ ಸನ್ನಿ ಲಿಯೋನ್ ಒಂದು ಕಾಲದಲ್ಲಿ ಆ ರೀತಿಯ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದರು. ಇನ್ನು ಆ ರೀತಿಯ ಚಿತ್ರಗಳಿಗೆ ನಟಿ ಸನ್ನಿ ಲಿಯೋನ್ ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಎಂಬುದನ್ನು ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಸಾಕಷ್ಟು ಆ ರೀತಿಯ ಸಿನಿಮಾಗಳು ಸನ್ನಿ ಲಿಯೋನ್(Sunny Leone) ಕಾಣಿಸಿಕೊಂಡಿದ್ದರು. ಆರಂಭಿಕ ದಿನಗಳಲ್ಲಿ ಕಡಿಮೆ ಹಣವನ್ನು ಪಡೆಯುತ್ತಿದ್ದರು. ಆದರೆ ನಂತರ ಭಾರತದ ರೂಪಾಯಿ ಲೆಕ್ಕದಲ್ಲಿ ಒಂದರಿಂದ ಎರಡು ಕೋಟಿ ರೂಪಾಯಿ ಹಣವನ್ನು ಪ್ರತಿ ಸಿನಿಮಾಗಳಿಗೆ ಪಡೆಯಲು ಪ್ರಾರಂಭಿಸುತ್ತಾರೆ. ಕಷ್ಟಕಾಲದಲ್ಲಿ ಹಣಕ್ಕಾಗಿ ಆ ಇಂಡಸ್ಟ್ರಿಗೆ ಸೇರಿದ ಸನ್ನಿ ಲಿಯೋನ್ ತಮ್ಮ ಅವಶ್ಯಕತೆಗಳಿಗಾಗಿ ಆ ರೀತಿಯ ಕೆಲಸವನ್ನು ಮಾಡಿದರೆ ಹೊರತು ತಾವೇ ಬೇಕೆಂದು ಹೋಗಿದ್ದಲ್ಲ.

Leave a Comment

error: Content is protected !!