Ajitha Kumar: ಪಿತ್ರವಿಯೋಗದ ದುಃಖದಲ್ಲಿ ತಮಿಳು ನಟ ಅಜಿತ್ ಕುಮಾರ್!

Thala Ajith ಕನ್ನಡ ಚಿತ್ರರಂಗದ ನಟರ ಜೊತೆ ನಾವು ಪರಭಾಷೆ ನಟರನ್ನು ಕೂಡ ಸಾಕಷ್ಟು ಇಷ್ಟಪಡುತ್ತೇವೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅದರಲ್ಲೂ ವಿಶೇಷವಾಗಿ ಯಾವುದೇ ವಿವಾ’ ದಾತ್ಮಕ ವಿಚಾರಗಳಿಗೂ ಕೂಡ ಸಿಲುಕಿಕೊಳ್ಳದೆ ಕೇವಲ ತಮ್ಮ ಸಿನಿಮಾ ನಟನೆಯ ಮೂಲಕವೇ ಎಲ್ಲರ ಮನಸ್ಸನ್ನು ಗೆದ್ದಿರುವಂತಹ ತಲಾ ಅಜಿತ್(Thala Ajith) ಅವರ ಕುರಿತಂತೆ ಎಂದು ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಮಿತ್ರರೇ ನಟ ತಲಾ ಅಜಿತ್(Thala Ajith) ಅವರು ತಮಿಳು ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟರಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. ಒಂದು ಕಾಲದಲ್ಲಿ ಮೆಕ್ಯಾನಿಕ್ ಆಗಿದ್ದ ಅವರು ಚಿತ್ರರಂಗದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸ್ಟಾರ್ಡಂ ಹೊಂದಿದ್ದಾರೆ ಎಂದರೆ ನಿಜಕ್ಕೂ ಕೂಡ ಪ್ರತಿಯೊಬ್ಬ ಕಲಾವಿದರು ಕೂಡ ಅವರು ದೊಡ್ಡ ಸ್ಪೂರ್ತಿಯಾಗಿದ್ದಾರೆ. ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

thala Ajith Father

ಇನ್ನು ಇಂದು ಬೆಳಗ್ಗೆಯಷ್ಟೇ ನಟ ಅಜಿತ್ ಕುಮಾರ್(Actor Ajith Kumar) ಅವರ ತಂದೆಯಾಗಿರುವ ಪಿಎಸ್ ಮಣಿ(PS Mani) ಅವರು 85ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದು ನಟ ಅಜಿತ್ ಕುಮಾರ್ ಅವರಿಗೆ ಪಿತೃ ವಿಯೋಗ ಸಂಭವಿಸಿದೆ. ಬೆಳಗ್ಗೆ ಎಷ್ಟೇ ಈ ವಿಚಾರ ಹೊರ ಬಂದಿದ್ದು ಅಧಿಕೃತವಾಗಿ ಅಜಿತ್ ಅವರ ಮೂಲಗಳ ಇದನ್ನು ದೃಢೀಕರಿಸಿದ್ದು ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಅಥವಾ ಅವರ ಮನೆಯವರು ದಿಢೀರನೆ ಮರಣ ಹೊಂದಿರುವ ವಿಚಾರಗಳು ಸಾಕಷ್ಟು ಕೇಳಿ ಬರುತ್ತಿದ್ದು ಈಗ ತಮಿಳುನಟ ಅಜಿತ್(Ajith) ಅವರ ತಂದೆ ಕೂಡ ಈ ಲಿಸ್ಟಿಗೆ ಸೇರ್ಪಡೆಯಾಗಿದ್ದಾರೆ. ತಂದೆಯನ್ನು ಕಳೆದುಕೊಂಡಿರುವಂತಹ ದುಃಖ ಭರಿಸುವ ಶಕ್ತಿ ಅವರಿಗೆ ಆ ದೇವರು ನೀಡಲಿ ಎಂಬುದಾಗಿ ಹಾರೈಸಿ ಕಾಮೆಂಟ್ ಬಾಕ್ಸ್ ನಲ್ಲಿ ಓಂ ಶಾಂತಿ ಕಾಮೆಂಟ್ ಮಾಡಿ.

Leave a Comment

error: Content is protected !!