Umapathy Srinivas: ಸ್ಯಾಂಡಲ್ವುಡ್ನ ಬಹು ಪ್ರಸಿದ್ಧಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಸುಂದರ ಕುಟುಂಬ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾಕಷ್ಟು ಸಿನಿಮಾಗಳಿಗೆ ಹಣ ಹೂಡಿಕೆ ಮಾಡುತ್ತಾ ಕೋಟಿ ಕೋಟಿ ಬಜೆಟ್ಗಳಿರುವಂತಹ ಚಿತ್ರಗಳನ್ನು ನಿರ್ಮಿಸುತ್ತಾರೆ ಬಹು ಪ್ರಸಿದ್ಧಿ ನಿರ್ಮಾಪಕರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿರುವಂತಹ ಉಮಾಪತಿ ಶ್ರೀನಿವಾಸ್(Umapathy Srinivas) ಯಾರಿಗೆ ತಾನೇ ಪರಿಚಯವಿರದಿರಲು ಸಾಧ್ಯವಿಲ್ಲ? ಯಶಸ್ವಿ ಸಿನಿಮಾಗಳು ಹಾಗೂ ಕೆಲ ಕಾಂಟ್ರವರ್ಸಿಗಳಿಂದ ಸದಾ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗೆ ಒಳಗಾಗುವ ಉಮಾಪತಿ ಶ್ರೀನಿವಾಸ್(Umapathy Srinivas) ಅವರ ಸುಂದರ ಫ್ಯಾಮಿಲಿ ಫೋಟೋ ಎಲ್ಲಡೆ ಭಾರಿ ವೈರಲಾಗುತ್ತಿದೆ.

ಇವರ ಸುಂದರ ಕುಟುಂಬ ಕಂಡು ಅಭಿಮಾನಿಗಳು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಪ್ರೀತಿಯ ಸುರಿಮಳೆಯನ್ನು ಹರಿಸುತ್ತಿದ್ದಾರೆ. ಬೆಂಗಳೂರಿನ ಬೊಮ್ಮನಹಳ್ಳಿಯವರಾದ ಉಮಾಪತಿ ಶ್ರೀನಿವಾಸ್(Umapathy Srinivas) ಅವರ ತಂದೆ ಶ್ರೀನಿವಾಸ್ ಮತ್ತು ತಾತ ಎಲ್ಲರೂ ಪ್ರಭಾವಿ ವ್ಯಕ್ತಿಗಳೇ ಆಗಿದ್ದ ಕಾರಣ ಆಗಿನ ಕಾಲಕ್ಕೆ ಬಹುಕೋಟಿ ಆಸ್ತಿಯನ್ನು ಸಂಪಾದಿಸುತ್ತಾರೆ. ಸದ್ಯ ತಮ್ಮ ತಂದೆ ಹಾಗೂ ತಾತಂದಿರು ಮಾಡಿಟ್ಟಿರುವಂತಹ ಆಸ್ತಿಯನ್ನು ನೋಡಿಕೊಳ್ಳುವುದರ ಜೊತೆಗೆ ಅದನ್ನು ದುಪ್ಪಟ್ಟು ಮಾಡುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗದ

ಅನೇಕ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ನಿರ್ಮಾಪಕನಾಗಿ, ಉದ್ಯಮಿಯಾಗಿ ಉಮಾಪತಿ ಶ್ರೀನಿವಾಸ್ ಹೆಸರುವಾಸಿಯಾಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಗೇರ್ ಇನ್ನೋವೇಟಿವ್(Gear innovative city) ನಲ್ಲಿ ತಮ್ಮ ಬಿಕಾಂ ಪದವಿಯನ್ನು ಮುಗಿಸಿ ಆನಂತರ ಉದ್ಯಮದತ್ತ ಮನಸ್ಸನ್ನು ಮಾಡಿದ ಉಮಾಪತಿ ಶ್ರೀನಿವಾಸ್ ಸ್ವಂತ ಉದ್ಯಮಗಳನ್ನು ಪ್ರಾರಂಭಿಸಿ ಅದರಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.

ತಮ್ಮ ಜಮೀನಿನಲ್ಲಿ ಫಿಲಂ ಸಿಟಿಗಳು, ಬಿಲ್ಡಿಂಗ್ಗಳು ಹಾಗೂ ಅನೇಕ ಫ್ಯಾಕ್ಟರಿಗಳನ್ನು ನಿರ್ಮಾಣ ಮಾಡಿ ಅದರಿಂದ ಕೋಟಿ ಕೋಟಿ ಬಾಡಿಗೆ ಬರುತ್ತಿದೆ ಎಂಬುದನ್ನು ಕಳೆದ ಕೆಲವು ಸಂದರ್ಶನದಲ್ಲಿ ಉಮಾಪತಿ ಅವರೇ ಹೇಳಿಕೊಂಡಿದ್ದರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಹೆಬ್ಬುಲಿ ಸಿನಿಮಾದ ಮೂಲಕ ನಿರ್ಮಾಪಕನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಂತಹ ಉಮಾಪತಿ ಅವರು ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ.

ಮೊದಲ ಸಿನಿಮಾದಲ್ಲಿಯೇ ಒಳ್ಳೆಯ ಗಳಿಕೆಯನ್ನು ಕಂಡುಕೊಂಡಂತಹ ಉಮಾಪತಿ ಶ್ರೀನಿವಾಸ್ (Umapathy Srinivas) ಅವರ ಅದ್ಭುತ ಸಿನಿಮಾ ಮೇಕಿಂಗ್ ಹಾಗೂ ಇತರ ಸ್ಟಾರ್ ನಟರೊಂದಿಗೆ ಅವರ ಬಾಂಧವ್ಯವೆಲ್ಲವೂ ಹಂತ ಹಂತವಾಗಿ ಅವರ ಈ ಪ್ರಖ್ಯಾತಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!