ಬಹಳ ಅದ್ದೂರಿಯಾಗಿ ಹೆಂಡತಿಯ ಸೀಮಂತ ಶಾಸ್ತ್ರವನ್ನು ಮಾಡಿದ ಸತ್ಯ ಸೀರಿಯಲ್ ನಟ ಸಾಗರ್ ಬಿಳಿಗೌಡ!

Sagar Biligowda: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಸತ್ಯ ಸೀರಿಯಲ್ನ ನಾಯಕನಟನಾಗಿ ಅಭಿನಯಿಸುತ್ತಿರುವಂತಹ ಅಮೂಲ್ ಬೇಬಿ ಅಳಿಯಾಸ್ ಸಾಗರ್ ಬಿಳಿ ಗೌಡ(Sagar Biligowda) ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಹಾಗೂ ತಮ್ಮ ಪತ್ನಿಯೊಂದಿಗಿನ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಗರ ಗಮನ ಸೆಳೆಯುತ್ತಿರುತ್ತಾರೆ.

ಕಳೆದ ಕೆಲವು ದಿನಗಳ ಹಿಂದೆ ಪತ್ನಿ ಸಿರಿ ರಾಜು ಅವರೊಂದಿಗೆ ಮೆಟರ್ನಿಟಿ ಫೋಟೋಶೂಟ್ಗಳನ್ನು ಮಾಡಿಸುವ ಮೂಲಕ ತಂದೆಯಾಗುತ್ತಿರುವಂತಹ ಖುಷಿ ವಿಚಾರವನ್ನು ರಿವೀಲ್ ಮಾಡಿದಂತಹ ಸಾಗರ್ರವರು ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಿದ್ದು, ಅದರ ಕೆಲ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬಹಳ ಶಾಸ್ತ್ರೋತ್ತವಾಗಿ ಐಷಾರಾಮಿ ಕನ್ವೆನ್ಷನ್ ಹಾಲ್ ಒಂದರಲ್ಲಿ ಸೀಮಂತ ಶಾಸ್ತ್ರವನ್ನು ಸಂಭ್ರಮದಿಂದ ನೆರವೇರಿಸಲಾಗಿದ್ದು,

ಆ ಸುಂದರ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತವೆ. ಕಳೆದ ಕೆಲವು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಸತ್ಯ ಸೀರಿಯಲಲ್ಲಿ ಕಾರ್ತಿಕ್ ಅಳಿಯಾಸ್ ಅಮೂಲ್ ಬೇಬಿ ಎಂಬ ಪಾತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಗನಾಗಿ ಹೋಗಿರುವಂತಹ ಸಾಗರ್ ಬಿಳಿ ಗೌಡರು ತಮ್ಮ ಬಹುಕಾಲದ ಗೆಳತಿ ಸಿರಿ ರಾಜು(Siri Raju) ಅವರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸದ್ಯ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಅದರ ಅಂಗವಾಗಿ ಬೇಬಿ ಬಂಪ್ ಫೋಟೋ ಶೂಟ್ ಗಳನ್ನು ಮಾಡಿಸಿ ಖುಷಿ ವಿಚಾರವನ್ನು ಹಂಚಿಕೊಂಡಿದ್ದರು. ಕುಟುಂಬಸ್ಥರು, ಸ್ನೇಹಿತರು ಹಾಗೂ ಸಿನಿಮಾ ರಂಗದ ಕೆಲವು ಮಿತ್ರರೊಂದಿಗೆ ಸೇರಿ ಖಾಸಗಿ ಕನ್ವೆನ್ಷನ್ ಹಾಲ್(Private conventional hall) ಒಂದರಲ್ಲಿ ತಮ್ಮ ಪತ್ನಿ ಸಿರಿ ರಾಜು(Siri Raju) ಅವರ ಸೀಮಂತ ಶಾಸ್ತ್ರವನ್ನು ವಿಜೃಂಭಣೆಯಾಗಿ ನೆರವೇರಿಸಿದ್ದು ತಟ್ಟೆಗಳ ತುಂಬೆಲ್ಲ ಹೂವು ಹಣ್ಣು ಹಾಗೂ ಸಿಹಿ ತಿನಿಸುಗಳನ್ನು ತುಂಬಿಸಿ ಪತ್ನಿಗೆ ಹಸಿರು ಬಣ್ಣದ ರೇಷ್ಮೆ ಸೀರೆ ಮೈತುಂಬ ಒಡವೆ ಆವರಣಗಳನ್ನು ತೊಡಿಸಿ ಬಹಳ ಅದ್ದೂರಿಯಾಗಿ ಸೀಮಂತ ಶಾಸ್ತ್ರವನ್ನು ಮಾಡಿ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು ಈ ಎಲ್ಲಾ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರ ಗಮನ ಸೆಳೆದಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!