Vinod Prabhakar: ಜೂನಿಯರ್ ಟೈಗರ್ ವಿನೋದ್ ಪ್ರಭಾಕರ್ ಅವರ ಪತ್ನಿ ಹೇಗಿದ್ದಾರೆ ಗೊತ್ತಾ ನೋಡಿ ಮೊದಲ ಬಾರಿಗೆ.

Vinod Prabhakar ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕ ಆಗಿರುವಂತಹ ಟೈಗರ್ ಪ್ರಭಾಕರ್(Tiger Prabhakar) ರವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 90ರ ದಶಕದ ಮಕ್ಕಳು ಕೂಡ ಅವರ ಸಿನಿಮಾಗಳನ್ನು ನೋಡಿಕೊಂಡೇ ಬೆಳೆದವರು. ಅಷ್ಟರಮಟ್ಟಿಗೆ ನಾಯಕ ನಟನಾಗಿ ಹಾಗೂ ಖಳನಾಯಕನಾಗಿ ಅವರು ಪ್ರೇಕ್ಷಕರ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಟಿಸಿರುವಂತಹ ಶ್ರೇಯ ಅವರಿಗೆ ಸಲ್ಲುತ್ತದೆ.

ಅವರ ನಂತರ ಅವರ ಮಗ ಆಗಿರುವ ವಿನೋದ್ ಪ್ರಭಾಕರ್(Vinod Prabhakar) ಅವರು ಕೂಡ ಕನ್ನಡ ಚಿತ್ರರಂಗಕ್ಕೆ ದಿಲ್ ಸಿನಿಮಾದ ಮೂಲಕ ನಾಯಕ ನಟನಾಗಿ ಕಾಲಿಡುತ್ತಾರೆ ಆದರೆ ತಂದೆಯ ಯಶಸ್ಸಿನ ಮುಂದೆ ಮಗನ ಸಾಕಷ್ಟು ಪ್ರಯತ್ನವಾಗಿತ್ತು ಹಾಗೂ ಅವರಿಗೆ ಹೇಳಿಕೊಳ್ಳುವಷ್ಟು ಯಶಸ್ಸು ಸಿಕ್ಕಿರಲಿಲ್ಲ.

ಇನ್ನು ಇತ್ತೀಚಿನ ವರ್ಷಗಳಲ್ಲಿ ನಟ ವಿನೋದ್ ಪ್ರಭಾಕರ್(Vinod Prabhakar) ರವರು ಕೂಡ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಒಬ್ಬ ಯಶಸ್ವಿ ನಾಯಕನಾಗಿ ಕನ್ನಡ ಚಿತ್ರರಂಗದಲ್ಲಿ ರೂಪುಗೊಳ್ಳಲು ಪ್ರಯತ್ನವನ್ನು ಪಡುತ್ತಿದ್ದಾರೆ ಹಾಗೂ ಅದನ್ನು ಅಭಿಮಾನಿಗಳು ಕೂಡ ಮೆಚ್ಚುತ್ತಿದ್ದಾರೆ ಎಂದು ಹೇಳಬಹುದಾಗಿದೆ.

ಇನ್ನು ಸಾಕಷ್ಟು ಜನರಿಗೆ ವಿನೋದ್ ಪ್ರಭಾಕರ್(Vinod Prabhakar) ಅವರಿಗೆ ಮದುವೆ ಆಗಿರುವ ವಿಚಾರವೂ ಕೂಡ ತಿಳಿದಿರಲಿಕ್ಕಿಲ್ಲ. ಇಂದಿನ ಲೇಖನಿಯಲ್ಲಿ ನಾವು ವಿನೋದ್ ಪ್ರಭಾಕರ್ ಅವರ ಪತ್ನಿಯಾಗಿರುವ ನಿಶಾ ವಿನೋದ್ ಪ್ರಭಾಕರ್(Nisha Vinod Prabhakar) ಅವರ ಫೋಟೋವನ್ನು ತೋರಿಸುತ್ತಿದ್ದು ಈ ಮೂಲಕ ನೀವು ವಿನೋದ್ ಪ್ರಭಾಕರ್ ಅವರ ಪತ್ನಿಯನ್ನು ಮೊದಲ ಬಾರಿಗೆ ನೋಡಿದಂತಾಗಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!