CSK: ಈ ಬಾರಿ ಐಪಿಎಲ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸಿಕ್ಕಿರುವ ನಗದು ಬಹುಮಾನ ಎಷ್ಟು ಗೊತ್ತಾ?

CSK ಕೊನೆಗೂ ಕೂಡ ಈ ಬಾರಿಯ ಐಪಿಎಲ್(IPL) ನಾಟಕೀಯ ಅಂತ್ಯ ಕಂಡಿದ್ದು ಪ್ರತಿಯೊಬ್ಬರೂ ಕೂಡ ಉಳಿಸಲಾಗದಂತಹ ಕೊನೆಯನ್ನು ಈ ಬಾರಿ ಐಪಿಎಲ್ ನಲ್ಲಿ ಕಾಣಲಾಗಿದೆ. ನಿಜಕ್ಕೂ ಕೂಡ ಈ ಫಲಿತಾಂಶವನ್ನು ಕೊನೆಯ ಓವರ್ ನೋಡುತ್ತಿದ್ದವರು ಯಾರು ಕೂಡ ಊಹಿಸಿರಲಿಲ್ಲ.

ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗಮನಿಸಬಹುದು 9ನೇ ಸ್ಥಾನದಲ್ಲಿ ತನ್ನ ಐಪಿಎಲ್ ಅನ್ನು ಮುಗಿಸಿತ್ತು ಆ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ನಾವು ಮುಂದಿನ ವರ್ಷ ಖಂಡಿತವಾಗಿ ಕಂಬ್ಯಾಕ್ ಮಾಡುತ್ತೇವೆ ಎಂಬುದಾಗಿ ಹೇಳಿ ಹೋಗಿದ್ದರು.

ಆದರೆ ಈ ಬಾರಿ ಅವರು ಮಾತು ಕೊಟ್ಟಂತೆ ತಂಡವನ್ನು ನಾಯಕನಾಗಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. ನಿಜಕ್ಕೂ ಕೂಡ ಅವರು ಹೊಂದಿದ್ದು ತಂಡವನ್ನು ಗಮನಿಸಿ ಯಾರು ಕೂಡ ಚಾಂಪಿಯನ್ ತಂಡ ಆಗುತ್ತದೆ ಎಂಬುದಾಗಿ ಭಾವಿಸಿರಲಿಲ್ಲ ಆದರೆ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ ಚೆನ್ನೈ ತಂಡ ಇಂದು ಚಾಂಪಿಯನ್ ಆಗಿ ಗೆದ್ದು ಬೀಗಿದೆ.

ಇನ್ನು ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡ ಚಾಂಪಿಯನ್ ಆಗಿರುವುದಕ್ಕಾಗಿ ಭರ್ಜರಿ 20 ಕೋಟಿ ನಗದು ಬಹುಮಾನವನ್ನು ಗೆದ್ದಿದ್ದು ಪ್ರತಿಯೊಬ್ಬರೂ ಕೂಡ ಈ ಗೆಲುವಿನಿಂದಾಗಿ ಖುಷಿಯಾಗಿದ್ದಾರೆ. ಎಲ್ಲಕ್ಕಿಂತ ಪ್ರಮುಖವಾಗಿ ಈ ಮೂಲಕ ಚೆನ್ನೈ ತಂಡ ಭರ್ಜರಿ ಐದನೇ ಬಾರಿಗೆ ಐಪಿಎಲ್ ಕಪ್ ಅನ್ನು ಗೆಲ್ಲುವ ಮೂಲಕ ಮುಂಬೈ ತಂಡದ ಸಾಧನೆಯನ್ನು ಸರಿಗಟ್ಟಿದೆ.

Leave A Reply

Your email address will not be published.

error: Content is protected !!