ಕಾಂತರಾ ಚಿತ್ರದ ಯಶಸ್ವಿಗಾಗಿ ಟೆಂಪಲ್ ರನ್, ಕಾಳ ಅಸ್ತಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ ಕುಟುಂಬಸ್ಥರು

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಯಶಸ್ವಿ ನಟ ರಿಷಬ್ ಶೆಟ್ಟಿ(Rishab Shetty) ಅವರು ಸಮಯ ಬಿಡುವಿನ ಸಮಯ ಸಿಕ್ಕಾಗಲೆಲ್ಲ ಇತರೆ ಸ್ಟಾರ್ ನಟ ನಟಿಯರಂತೆ ವಿದೇಶ ಪ್ರವಾಸಗಳಿಗೆ ರೆಸ್ಟೋರೆಂಟ್ ಹಾಗೂ ಪಾರ್ಟಿ ಹಾಲ್ಗಳಿಗೆ ತೆರಳದೆ, ತಮ್ಮ ಕುಟುಂಬ ಸಮೇತರಾಗಿ ಅತ್ಯಂತ ಶಕ್ತಿಶಾಲಿ ದೇವಸ್ಥಾನದಲ್ಲಿ ಕಾಣಿಸಿಕೊಳ್ಳುತ ತಮ್ಮ ರಜೆ ದಿನಗಳನ್ನು ಆನಂದಿಸುತ್ತಿರುತ್ತಾರೆ.

ಬಿಡುವಿನ ಸಮಯದಲ್ಲೆಲ್ಲ ಪತ್ನಿ ಹಾಗೂ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವ ರಿಶಬ್ ಶೆಟ್ಟಿ ಕಳೆದ ಕೆಲವು ದಿನಗಳ ಹಿಂದೆ ಅತ್ಯಂತ ಶಕ್ತಿಶಾಲಿ ದೇವಸ್ಥಾನಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ಕಾಳಹಸ್ತಿಗೆ ತೆರಳಿದ್ದು ದೇವರ ಪೂಜೆಯಲ್ಲಿ ಭಾಗಿಯಾಗುವುದರ ಜೊತೆಗೆ ಅರ್ಚಕರೊಂದಿಗೆ ಕೆಲ ವಿಚಾರಗಳನ್ನು ಚರ್ಚಿಸುತ್ತಾ ಧಾರ್ಮಿಕ ಕ್ಷಣವನ್ನು ಕಳೆದಿದ್ದಾರೆ.

ಹೌದು ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಬೇರೆ ಯಾವ ದಂಪತಿಗಳಲ್ಲೂ ಕಾಣದಂತಹ ಅಪಾರ ದೈವ ಭಕ್ತಿ ಹಾಗೂ ನಂಬಿಕೆಯನ್ನು ನಾವು ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ(Rishab Shetty) ಮತ್ತು ಪ್ರಗತಿ ಶೆಟ್ಟಿ(Pragathi Shetty) ಅವರಲ್ಲಿ ಕಾಣಬಹುದು. ಮೂಲತಃ ತುಳುನಾಡಿನವರಾದ ಈ ಜೋಡಿಗಳು ದೇವರ ಮೇಲೆ ಇಟ್ಟಿರುವಂತಹ ಭಕ್ತಿ ದಿನೇ ದಿನೇ ಹೆಚ್ಚಾಗುತ್ತದೆ.

ಹೀಗೆ ಕಳೆದ ಕೆಲವು ದಿನಗಳ ಹಿಂದಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ವೀರೇಂದ್ರ ಹೆಗಡೆಯವರೊಂದಿಗೆ ತಮ್ಮ ಅಮೂಲ್ಯವಾದಂತಹ ಕ್ಷಣವನ್ನು ಕಳೆಯುವ ಮೂಲಕ ವೈರಲ್ ಆಗಿದ್ದ ಈ ಜೋಡಿಗಳು ಶ್ರೀ ಕ್ಷೇತ್ರ ಕಾಳಹಸ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಇದರ ಕೆಲ ಸುಂದರ ಫೋಟೋಗಳು ಭಾರಿ ವೈರಲಾಗುತ್ತಿದ್ದು ದೇವಸ್ಥಾನಕ್ಕೆ ಭೇಟಿ ನೀಡುವಂತಹ ಸಮಯದಲ್ಲಿ ಕುಟುಂಬಸ್ಥರೆಲ್ಲರೂ ಧಾರ್ಮಿಕ ಉಡುಪನ್ನು ಧರಿಸಿ ದೇವರ ಪೂಜೆಯಲ್ಲಿ ಮಗ್ನರಾಗಿರುವುದನ್ನು ಕಾಣಬಹುದಾಗಿದೆ. ಕಾಂತರಾ ಚಿತ್ರದ ಅನಿರೀಕ್ಷಿತ ಯಶಸ್ಸಿನ ಬಳಿಕ ಬಹು ದೊಡ್ಡ ಮಟ್ಟದಲ್ಲಿ ಹೆಸರುವಾಸಿ ಆಗಿರುವಂತಹ ರಿಷಬ್ ಶೆಟ್ಟಿ(Rishab Shetty) ಸದ್ಯ ಕಾಂತರಾ ಚಿತ್ರದ ಎರಡನೇ ಭಾಗದ ತಯಾರಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,

ಸಿನಿಮಾ ಇದೇ ವರ್ಷ ಅಂತ್ಯದೊಳಗೆ ತೆರೆಗೆ ಬರಲಿರುವಂತಹ ಭರವಸೆಯನ್ನು ಅಭಿಮಾನಿಗಳಿಗೆ ನೀಡಿದ್ದಾರೆ. ಇನ್ನು ಪ್ರೇಕ್ಷಕರಿಗಂತೂ ದಿನೇ ದಿನೇ ಸಿನಿಮಾದ ಮೇಲಿನ ನಿರೀಕ್ಷೆ ದುಪಟ್ಟಾಗುತ್ತಿದ್ದು, ಕೆಜಿಎಫ್ ಚಾಪ್ಟರ್ 2 ನಂತೆ ಕಾಂತರಾದ ಎರಡನೇ ಭಾಗ(Kantara part 2) ಕೂಡ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದ್ಯಾ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!