ಗೋಮಾತೆಯ ಕರುವಿಗೆ ಬಾಟಲಿಯಲ್ಲಿ ಹಾಲುಣಿಸಿದ ಯಶ್ ಮಗಳು, ಸುಂದರ ಫೋಟೋಗಳು ಇಲ್ಲಿದೆ

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ರಾಕಿಂಗ್ ಜೋಡಿ ಎಂದೇ ಹೆಸರುವಾಸಿಯಾಗಿರುವಂತಹ ಯಶ್ ಮತ್ತು ರಾಧಿಕಾ ಪಂಡಿತ್ ಅವರು ಒಂದಲ್ಲ ಒಂದು ವಿಚಾರದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸುದ್ದಿಗೆ ಒಳಗಾಗುತ್ತಲೇ ಇರುತ್ತಾರೆ. ತಮ್ಮ ಮನೆಯಲ್ಲಿ ನಡೆಯುವಂತಹ ಚಟುವಟಿಕೆಗಳ ಸುಂದರ ಚಿತ್ರಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳ ಹೃದಯವನ್ನು ಸೆಳೆಯುವಂತಹ ರಾಧಿಕಾ ಪಂಡಿತ್ ಕಳೆದ ಕೆಲವು ದಿನಗಳ ಹಿಂದೆ ಕುಟುಂಬಸ್ಥರು ಜೊತೆಗೆ ತಮ್ಮ ಹುಟ್ಟೂರಿನಲ್ಲಿ ಸಮಯ ಕಳೆಯುತ್ತಿದ್ದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದರು.

ಹೌದು ಸ್ನೇಹಿತರೆ ರಾಧಿಕಾ ಪಂಡಿತ್ ಅವರು ಇತ್ತೀಚಿಗಷ್ಟೇ ತಮ್ಮ ಪತಿ ಹಾಗೂ ಮಕ್ಕಳೊಂದಿಗೆ ಹಳ್ಳಿಗೆ ತೆರಳಿದ್ದು ಆ ಸಮಯದಲ್ಲಿ ಹಸು ಕರುವಿನ ಜೊತೆಗೆ ಸಮಯ ಕಳೆದಿದ್ದಾರೆ. ರಾಧಿಕಾ ಪಂಡಿತ್ ಅವರು ಶೇರ್ ಮಾಡಿರುವಂತಹ ಫೋಟೋದಲ್ಲಿ ಅವರ ಪೋಷಕರಾದ ಕೃಷ್ಣ ಪಂಡಿತ್ (Krishna Pandit) ಮತ್ತು ಮಂಗಳ ಪಂಡಿತ್ ಹಾಗೂ ಇಬ್ಬರು ಮುದ್ದಿನ ಮಕ್ಕಳಾದ ಐರಾ ಮತ್ತು ಯಥರ್ವ, ರಾಕಿಂಗ್ ಸ್ಟಾರ್ ಯಶ್(Yash) ಕಾಣಿಸಿಕೊಂಡಿದ್ದಾರೆ.

ಯಶ್ ಮತ್ತು ರಾಧಿಕಾ ಪಂಡಿತ್ ಅವರು ಗೋವಿನ ಕರುವನ್ನು(Cub) ತಮ್ಮ ಮೃದುವಾದ ಕೈಗಳಿಂದ ಸವರುತ್ತಾ ನಿಂತಿದ್ದರೆ, ಹಾಲಿನ ಬಾಟಲಿಯಿಂದ ಹಸುವಿನ ಕರುವಿಗೆ ಐರಾ ಹಾಲುಣಿಸುತ್ತಿರುವ ಫೋಟೋ ಬಹಳ ಸೊಗಸಾಗಿ ಮೂಡಿಬಂದಿದ್ದು, ಪೋಟೋದಲ್ಲಿ ಪುಟಾಣಿ ಐರ ಗುಲಾಬಿ ಬಣ್ಣದ ಫ್ರಾಕ್ ಹಾಗೂ ಕ್ರಾಕ್ಸ್ ಧರಿಸಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು ತನ್ನ ಮುದ್ದಾದ ನಗುವಿನಿಂದ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ರಾಧಿಕಾ ಪಂಡಿತ್ ಅವರು ತಮ್ಮ instagram ಖಾತೆಯಲ್ಲಿ

“ಇಂದಿನಂತಹ ಬೋನಸ್ ದಿನದಂದು ಯಾವಾಗಲಾದರೂ ಸಮಯವು ಸಾಮಾನ್ಯವನ್ನು ಧಿಕ್ಕರಿಸಿದಾಗ, ನೀವು ಯಾವಾಗಲೂ ಕನಸು ಕಾಣುವ ಅಸಮಾನ್ಯವಾದದ್ದನ್ನು ಮಾಡಲು ಜಿಗಿರಿ. ಹೆಚ್ಚುವರಿ ದಿನ ಹೆಚ್ಚುವರಿ ಆಶೀರ್ವಾದ ಲೆಕ್ಕ ಹಾಕೋಣ ನಿಮ್ಮ ರಾಧಿಕಾ ಪಂಡಿತ್”(Radhika Pandit) ಎಂಬ ಶೀರ್ಷಿಕೆ ಬರೆದು ಪೋಸ್ಟ್ ಶೇರ್ ಮಾಡಿದ್ದಾರೆ. ಫೋಟೋ ಹಂಚಿಕೊಳ್ಳಲಾದ ಕೆಲವೇ ಕೆಲವು ದಿನಗಳಲ್ಲಿ ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!