Dr Bro: ಜಗತ್ತು ಸುತ್ತುತ್ತಿರುವ ಈ Dr Bro ಗಗನ್ ಶ್ರೀನಿವಾಸ್ ಇವರ ಒಂದು ದಿನದ ಅದಾಯ ಎಷ್ಟಿದೆ ನೋಡಿ?

Dr Bro ಕನ್ನಡ ಪ್ರೇಕ್ಷಕರಲ್ಲಿ ಯೂಟ್ಯೂಬ್ ಕುರಿತಂತೆ ಕ್ರೇಜ್ ಕಡಿಮೆ ಇದ್ದ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಯೂಟ್ಯೂಬ್ ತೆರೆದು ತನ್ನ ವಿಡಿಯೋಗಳನ್ನು ನೋಡುವಂತೆ ಮಾಡಿದವರು ಗಗನ್ ಶ್ರೀನಿವಾಸ್(Gagan Srinivas) ಅಲಿಯಾಸ್ ಡಾ. ಬ್ರೋ.(Dr Bro) ನಿಜಕ್ಕೂ ಕೂಡ ಈತ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯವಾದದ್ದು.

ಒಂದು ಮಿಲಿಯನ್ಗೂ ಅಧಿಕ ಚಂದಾದಾರರನ್ನು ಹೊಂದಿರುವಂತಹ ಡಾ. ಬ್ರೋ(Dr Bro) ಪ್ರಪಂಚದ ಹಲವಾರು ಅಪರಿಚಿತ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಜನಜೀವನ ಹಾಗೂ ಸಂಸ್ಕೃತಿಗಳ ಕುರಿತಂತೆ ತಮ್ಮ ವಿಡಿಯೋ ಮೂಲಕ ಕನ್ನಡಿಗರಿಗೆ ಅದರ ಪರಿಚಯವನ್ನು ಮಾಡಿಸುತ್ತಿರುವ ಪರಿ ನಿಜಕ್ಕೂ ಸ್ಪೂರ್ತಿದಾಯಕವಾದದ್ದು.

ಅದರಲ್ಲೂ ವಿಶೇಷವಾಗಿ ಇತ್ತೀಚಿಗಂತೂ ಯೂಟ್ಯೂಬ್ ಲೋಕದಲ್ಲಿ ಅವರಿಗಿರುವಂತಹ ಜನಪ್ರಿಯತೆ ಬೇರೆ ಯಾವ ಬೇರೆ ಭಾಷೆಯ ಯೂಟ್ಯೂಬರ್ಗಳಿಗೂ ಕೂಡ ಇಲ್ಲ ಎಂದು ಹೇಳಬಹುದು ಅಷ್ಟರಮಟ್ಟಿಗೆ ಜನಪ್ರಿಯರಾಗಿದ್ದಾರೆ. ಇದರ ಬನ್ನಿ ಡಾ. ಬ್ರೋ ಪ್ರತಿದಿನ ಪಡೆಯುವಂತಹ ಹಣದ ಲೆಕ್ಕಾಚಾರದ ಕುರಿತಂತೆ ಇಂದಿನ ಲೇಖನ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಮೂಲಗಳ ಪ್ರಕಾರ ತಿಂಗಳಿಗೆ 30 ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದಿಸುವಂತಹ ಡಾ. ಬ್ರೋ ದಿನಕ್ಕೆ ಏನಿಲ್ಲವೆಂದರು ಲೆಕ್ಕಾಚಾರದಲ್ಲಿ ಭರ್ಜರಿ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಸಂಪಾದನೆ ಮಾಡುತ್ತಾರೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಪ್ರಮೋಷನ್ ವಿಡಿಯೋ ಅನ್ನು ಹೆಚ್ಚಾಗಿ ತೆಗೆದುಕೊಂಡರೆ ಇದರ ಲೆಕ್ಕಾಚಾರ ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಡಾ ಬ್ರೋ(Dr Bro) ಕುರಿತಂತೆ ನಿಮಗಿರುವಂತಹ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!