Dr Bro: ಜಗತ್ತು ಸುತ್ತುತ್ತಿರುವ ಈ Dr Bro ಗಗನ್ ಶ್ರೀನಿವಾಸ್ ಇವರ ಒಂದು ದಿನದ ಅದಾಯ ಎಷ್ಟಿದೆ ನೋಡಿ?

Dr Bro ಕನ್ನಡ ಪ್ರೇಕ್ಷಕರಲ್ಲಿ ಯೂಟ್ಯೂಬ್ ಕುರಿತಂತೆ ಕ್ರೇಜ್ ಕಡಿಮೆ ಇದ್ದ ಕಾಲದಲ್ಲಿ ಪ್ರತಿಯೊಬ್ಬರೂ ಕೂಡ ಯೂಟ್ಯೂಬ್ ತೆರೆದು ತನ್ನ ವಿಡಿಯೋಗಳನ್ನು ನೋಡುವಂತೆ ಮಾಡಿದವರು ಗಗನ್ ಶ್ರೀನಿವಾಸ್(Gagan Srinivas) ಅಲಿಯಾಸ್ ಡಾ. ಬ್ರೋ.(Dr Bro) ನಿಜಕ್ಕೂ ಕೂಡ ಈತ ಇಷ್ಟೊಂದು ಚಿಕ್ಕ ವಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಶ್ಲಾಘನೀಯವಾದದ್ದು. ಒಂದು ಮಿಲಿಯನ್ಗೂ ಅಧಿಕ ಚಂದಾದಾರರನ್ನು ಹೊಂದಿರುವಂತಹ ಡಾ. ಬ್ರೋ(Dr Bro) ಪ್ರಪಂಚದ ಹಲವಾರು ಅಪರಿಚಿತ ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಜನಜೀವನ ಹಾಗೂ ಸಂಸ್ಕೃತಿಗಳ ಕುರಿತಂತೆ ತಮ್ಮ … Read more

Dr Bro: ಡಾಕ್ಟರ್ ಬ್ರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರ್ತಾರಾ? ರಮೇಶ್ ಅರವಿಂದ್ ಹೇಳಿದ್ದೆ ಬೇರೆ!

Ramesh Aravind ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರಬಹುದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕನ್ನಡದ ಖ್ಯಾತ ಯುಟ್ಯೂಬರ್ ಆಗಿರುವ ಡಾ ಬ್ರೋ(Dr Bro) ಬಂದು ಕೂರುತ್ತಾರೆ ಎನ್ನುವ ಪ್ರಶ್ನೆಗೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ಆಗಿರುವಂತಹ ರಾಘವೇಂದ್ರ ಹುಣಸೂರು(Raghavendra Hunsur) ಅವರು ಉಡಾಫೆಯ ಉತ್ತರಗಳನ್ನು ನೀಡಿದ್ದು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ರಮ್ಯಾ(Ramya) ಅವರ ಎಪಿಸೋಡ್ ಆದ ನಂತರ ಇದಕ್ಕಿಂತ ಚೆನ್ನಾಗಿ ಕನ್ನಡವನ್ನು ಮಾತನಾಡುವ ಹಾಗೂ ಪ್ರಪಂಚದ ಮೂಲೆ ಮೂಲೆಯನ್ನು ಕೂಡ … Read more

error: Content is protected !!