ಕಷ್ಟ ಎಂದ ಸ್ನೇಹಿತನನ್ನು ಮನೆಯೊಳಗೆ ಸೇರಿಸಿಕೊಂಡ. ನಂತರ ಅವನ ಹೆಂಡತಿಯ ಜೊತೆಗೆ ಈತ ಮಾಡಿದ್ದೇನು?

Kannada News ಇಂದಿನ ಜಗತ್ತಿನಲ್ಲಿ ನಿಜಕ್ಕೂ ಕೂಡ ಸಂಬಂಧಗಳ ಮೇಲೆ ಇರುವಂತಹ ನಿಜವಾದ ಮೌಲ್ಯ ಎನ್ನುವುದು ಕೇವಲ ಲಾಭಕ್ಕೆ ಮಾತ್ರ ಇರುವಂತಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಸ್ವಾರ್ಥಿಗಳಾಗಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ಪ್ರಪಂಚದಲ್ಲಿ ಪ್ರತಿಯೊಂದು ಸ್ನೇಹ(Friendship) ಹಾಗೂ ಪ್ರೀತಿ ಸಂಬಂಧಗಳು ಲಾಭಕ್ಕೆ ಮಾತ್ರ.

ಇಲ್ಲಿ ಒಂದು ಜೋಡಿ ಸಾಕಷ್ಟು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಕೂಡ ತಮ್ಮ ಪ್ರೀತಿ ಗೆಲ್ಲಬೇಕು ಎನ್ನುವ ಕಾರಣಕ್ಕಾಗಿ ಮನೆಯಿಂದ ಓಡಿಬಂದು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದರು. ಲವ್ ಮ್ಯಾರೇಜ್(Love Marriage) ಎಂದ ಮೇಲೆ ಪರಸ್ಪರ ಪ್ರೀತಿ ನಂಬಿಕೆಗಳು ಸಾಮಾನ್ಯ ಮದುವೆಗಿಂತ ಬಲವಾಗಿರಬೇಕು.

ಈ ನಡುವಲ್ಲಿಯೇ ಆ ಹುಡುಗನ ಸ್ನೇಹಿತ ಒಬ್ಬ ಇರಲು ಜಾಗವಿಲ್ಲ ಜಾಗ ಕೊಡು ಎಂಬುದಾಗಿ ಆಶ್ರಯ ಬೇಡಿಕೊಂಡು ಬಂದಾಗ ಆತ ತುಂಬು ಮನಸ್ಸಿನಿಂದ ತನ್ನ ಮನೆಯಲ್ಲಿ ಇರಲು ಜಾಗ ಕೊಡುತ್ತಾನೆ. ಆದರೆ ಆತ ಅವನ ಹೆಂಡತಿಯನ್ನೇ ತನ್ನ ಬಲಗೆ ಬೀಳಿಸಿಕೊಂಡು ಡಿಂಗ್ ಡಾಂಗ್ ಆಟವನ್ನು ನಡೆಸುತ್ತಿರುತ್ತಾನೆ.

ಇಬ್ಬರೂ ಕೂಡ ತಮ್ಮಿಬ್ಬರ ಪ್ರೀತಿಗೆ(Love) ಹಾಗೂ ಈ ಆಟಕ್ಕೆ ಆತ ಅಡ್ಡಿಯಾಗುತ್ತಾನೆ ಎಂಬುದಾಗಿ ಭಾವಿಸಿ ಆತ ಮನೆಗೆ ಬಂದಾಗ ಮಲಗಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಆತನನ್ನು ಮುಗಿಸಿ ಕೆರೆಗೆ ಬಿಸಾಕಿದ್ದಾರೆ. ಪೊಲೀಸ್ ತನಿಖೆಯ ನಂತರ ಇಬ್ಬರನ್ನು ಕೂಡ ಈಗಾಗಲೇ ಬಂದಿಸಿದ್ದು ನಿಜಕ್ಕೂ ಕೂಡ ನಮ್ಮ ಸಮಾಜದಲ್ಲಿ ಇಂತಹ ಮನೋಭಾವದ ಜೀವಿಗಳು ಕೂಡ ಇರುತ್ತಾರೆ ಎಂಬುದು ವಿಪರ್ಯಾಸವಾಗಿದೆ.

Leave a Comment

error: Content is protected !!