Note Selling: ಈ ರೀತಿಯ ಹತ್ತು ರೂಪಾಯಿ ನೋಟಿದ್ರೆ ಲಕ್ಷ ಲಕ್ಷ ಗಳಿಸಬಹುದು!

Note Selling ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಂತರ್ಜಾಲದ ಮೂಲಕ ಸಾಕಷ್ಟು ವ್ಯವಹಾರಗಳನ್ನು ನಡೆಸಬಹುದಾಗಿದ್ದು ಅದರ ಒಂದೊಂದೇ ವಿಧಾನಗಳು ಕೂಡ ಹೊರಬರುತ್ತಿವೆ. ಅದರಲ್ಲಿ ನೋಟುಗಳನ್ನು ಹಾಗೂ ನಾಣ್ಯಗಳನ್ನು(Coins) ಮಾರುವ ಮೂಲಕವೂ ಕೂಡ ಹಣವನ್ನು ಗಳಿಸಬಹುದಾಗಿದೆ ಎಂಬುದಾಗಿ ಹಲವರು ಮೂಲಗಳನ್ನು ತಿಳಿದು ಬರುತ್ತಿದೆ. ಬನ್ನಿ ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.

ಮಿತ್ರರೇ ಕೆಲವೊಂದು ವಿರಳಾತಿ ವಿರಳ ಹಳೆಯ ನೋಟು(Old Notes) ಹಾಗೂ ನಾಣ್ಯಗಳನ್ನು ಕೆಲವೊಂದು ಕಡೆಗಳಲ್ಲಿ ಮಾರುವ ಮೂಲಕ ಲಕ್ಷಾಂತರ ಹಣವನ್ನು ಕೆಲವರು ಸಂಪಾದಿಸುತ್ತಿರುವುದು ಕಂಡುಬಂದಿದೆ. ಕಾನೂನು ಪ್ರಕಾರ ಇದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವುದು ತಿಳಿದುಬಂದಿಲ್ಲ ಆದರೂ ಕೂಡ ಇದೊಂದು ಲಾಭದಾಯಕ ಕೆಲಸವಾಗಿದೆ.

ವಿಶೇಷವಾಗಿ ಇತ್ತೀಚಿಗಷ್ಟೇ ಹತ್ತು ರೂಪಾಯಿ ನೋಟನ್ನು(10 Rupees Note) ಮಾರುವ ಮೂಲಕ ಒಬ್ಬ ವ್ಯಕ್ತಿ ಎರಡು ಲಕ್ಷ ರೂಪಾಯಿ ಹಣವನ್ನು ಸಂಪಾದಿಸಿದ್ದಾನೆ ಎಂಬುದಾಗಿ ತಿಳಿದು ಬಂದಿದೆ. ಕೆಲವರಿಗೆ ಹಳೆಯ ನೋಟು ಹಾಗೂ ನಾಣ್ಯಗಳನ್ನು ಶೇಖರಿಸಿ ಇಡುವಂತಹ ಹವ್ಯಾಸ ಇರುತ್ತದೆ ಅಂತವರು ಈ ನಾಣ್ಯ ಹಾಗೂ ನೋಟುಗಳನ್ನು ಖರೀದಿಸಿ ಇಂತಹ ದೊಡ್ಡ ಮಟ್ಟದ ಬೆಲೆಯನ್ನು ನೀಡುತ್ತಾರೆ.

ಹೌದು ಮೂಲೆಗಳ ಪ್ರಕಾರ 10 ರೂಪಾಯಿ ಮುಖಬೆಲೆಯ ಹಳೆಯ ನೋಟನ್ನು ನೀವು ಬೇರೆ ಬೇರೆ ವೆಬ್ಸೈಟ್ ಹಾಗೂ ಅಪ್ಲಿಕೇಶನ್ಗಳ ಮೂಲಕ ಮಾರಬಹುದಾಗಿದ್ದು ಆಸಕ್ತರು ಇದನ್ನು ದೊಡ್ಡ ಮಟ್ಟದ ಬೆಲೆಯನ್ನು ನೀಡಿ ಖರೀದಿಸುತ್ತಾರೆ ಎಂಬುದಾಗಿ ತಿಳಿದು ಬಂದಿದ್ದು ಇದರ ಕುರಿತಂತೆ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಗೂಗಲ್ ನಲ್ಲಿ ಸರ್ಚ್ ಮಾಡುವುದು ಒಳ್ಳೆಯದು. ನೋಡಿ ಮುಖಬೆಲೆ ಕಡಿಮೆ ಇದ್ದರೂ ಕೂಡ ಅದನ್ನು ಲಕ್ಷ ಲಕ್ಷ ಕೊಟ್ಟು ಖರೀದಿಸುವವರು ಕೂಡ ಇದ್ದಾರೆ ಎಂಬುದು ಈ ಮೂಲಕ ತಿಳಿದು ಬರುತ್ತದೆ.

Leave a Comment

error: Content is protected !!