Kiccha Sudeep: ಒಂದೇ ದಿನದಲ್ಲಿ ಬಸವರಾಜ ಬೊಮ್ಮಾಯಿ ಅವರು ಕಿಚ್ಚ ಸುದೀಪ್ ಅವರನ್ನು ಏನಂತ ಕರೆತ್ತಿದ್ದಾರೆ ಗೊತ್ತಾ?

Basavaraj Bommai ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ತಮ್ಮ ಕಷ್ಟಕಾಲದಲ್ಲಿ ಆದಂತಹ ತಮ್ಮ ನೆಚ್ಚಿನ ಬಸವರಾಜ ಬೊಮ್ಮಾಯಿ ಮಾಮ ಅಂದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಬೆಂಬಲವನ್ನು ಸೂಚಿಸಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರಬಹುದು ವೇದಿಕೆಯ ಮೇಲೆ ಹಾಗೂ ಹಲವಾರು ಕಾರ್ಯಕ್ರಮಗಳಲ್ಲಿ ಕೂಡ ಕಿಚ್ಚ ಸುದೀಪ್(Kiccha Sudeep) ರವರನ್ನು ಬಸವರಾಜ ಬೊಮ್ಮಾಯಿ ರವರು ಪ್ರೀತಿಯಿಂದ ದೀಪು ಹಾಗೂ ಕಿಚ್ಚ ಸುದೀಪ್ ರವರು ಬಸವರಾಜ ಬೊಮ್ಮಾಯಿ ಅವರನ್ನು ಹಲವಾರು ಕಾರ್ಯಕ್ರಮಗಳಲ್ಲಿ ಬಸವರಾಜ ಮಾಮ ಎಂಬುದಾಗಿ ಕರೆಯುತ್ತಿದ್ದರು.

ಆದರೆ ನಿನ್ನಷ್ಟೇ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮಾಧ್ಯಮಗಳ ಮುಂದೆ ಸಿಕ್ಕಾಗ ಕಿಚ್ಚ ಸುದೀಪ್ ರವರು ಪಕ್ಷದ ಪ್ರಚಾರ ಕಾರ್ಯಕ್ಕೆ ಸೇರಿರುವ ಕುರಿತಂತ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದು ಈ ಸಂದರ್ಭದಲ್ಲಿ ಜನರಲ್ಲಿ ವ್ಯಕ್ತವಾಗಿರುವಂತಹ ಅಭಿಪ್ರಾಯಗಳ ಕುರಿತಂತೆ ಕೂಡ ಮುಖ್ಯಮಂತ್ರಿಗಳಲ್ಲಿ ಕೇಳಿದ್ದ ಸಂದರ್ಭದಲ್ಲಿ ಅವರು ಕಿಚ್ಚ ಸುದೀಪ್ ರವರನ್ನು ಏನಂತ ಕರೆದಿದ್ದಾರೆ ಗೊತ್ತಾ ಬನ್ನಿ ತಿಳಿಯೋಣ.

ಹೌದು ಈ ಪ್ರಶ್ನೆ ಬಂದಾಗ ಕಿಚ್ಚ ಸುದೀಪ್(Kiccha Sudeep) ರವರನ್ನು ಬಾಸ್ ನಿನ್ನೆ ಹೇಳಿದ್ದಾರಲ್ಲ ಎಂಬುದಾಗಿ ಬಸವರಾಜ ಬೊಮ್ಮಾಯಿ ಅವರು ಕಿಚ್ಚ ಸುದೀಪ್ ರವರ ಬಗ್ಗೆ ಹೇಳುತ್ತಾರೆ. ರಾಜ್ಯದ ಮುಖ್ಯಮಂತ್ರಿಗಳ ತಮ್ಮ ನೆಚ್ಚಿನ ನಟನನ್ನು ಬಾಸ್ ಎಂಬುದಾಗಿ ಕರೆದಿದ್ದಾರೆ ಎಂಬುದಾಗಿ ತಿಳಿದು ಕಿಚ್ಚನ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!