Ambareesh: ಅಂಬರೀಶ್ ಅವರಿಗೆ ರೆಬಲ್ ಸ್ಟಾರ್ ಬಿರುದನ್ನು ನೀಡಿದಂತಹ ಸಿನಿಮಾ ಯಾವುದು ಗೊತ್ತಾ?

Ambareesh ಕನ್ನಡ ಚಿತ್ರರಂಗದ ಲೀಡರ್ ಹಾಗೂ ಎಲ್ಲರನ್ನೂ ನಾಯಕನ ರೀತಿಯಲ್ಲಿ ಮುನ್ನಡೆಸಿಕೊಂಡು ಹೋದಂತಹ ಧೀಮಂತ ವ್ಯಕ್ತಿತ್ವ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಅಂಬರೀಶಣ್ಣಂದು(Ambareesh). ಚಿತ್ರರಂಗ ಅಂದಿನಿಂದ ಇಂದಿನವರೆಗೂ ಕೂಡ ಅವರನ್ನು ಪ್ರೀತಿಯಿಂದ ಅಂಬಿ ಎನ್ನುವುದಾಗಿ ಕರೆದುಕೊಂಡು ಬಂದಿತ್ತು.

ಜಲೀಲಿನ ಪಾತ್ರದಲ್ಲಿ ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಮೊದಲ ಬಾರಿಗೆ ಪರಿಚಿತರಾಗುತ್ತಾರೆ. ಅದಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಅವರನ್ನು ರೆಬೆಲ್ ಸ್ಟಾರ್(Rebel Star) ಎಂಬುದಾಗಿ ಕರೆಯುತ್ತಾರೆ ಆದರೆ ಅವರಿಗೆ ಈ ಬಿರುದನ್ನು ಅಥವಾ ಈ ಸ್ಟೇಟಸ್ ಅನ್ನು ನೀಡಿದಂತಹ ಸಿನಿಮಾ ಯಾವುದು ಎಂಬುದು ಸಾಕಷ್ಟು ಜನರಿಗೆ ತಿಳಿಯದೆ ಇರಬಹುದು, ಹಾಗಿದ್ದರೆ ಬನ್ನಿ ಇಂದಿನ ಲೇಖನಿಯಲ್ಲಿ ಅದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಹೌದು ರೆಬಲ್ ಸ್ಟಾರ್ ಅವರಿಗೆ ರೆಬೆಲ್ ಸ್ಟಾರ್ ಎನ್ನುವಂತಹ ಇಮೇಜ್ ಅನ್ನು ತಂದುಕೊಟ್ಟಂತಹ ಪಾತ್ರ ಎಂದರೆ ಅದು ಇನ್ಸ್ಪೆಕ್ಟರ್ ಸುಶೀಲ್ ಕುಮಾರ್. ಈ ಸಿನಿಮಾದ ನಂತರ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ನಿಜವಾಗಿಯೂ ರೆಬೆಲ್ ಸ್ಟಾರ್ ಎನ್ನುವಂತಹ ಬಿರುದು ಅವರ ಅಭಿಮಾನಿಗಳಲ್ಲಿ ಹಾಗೂ ಪ್ರೇಕ್ಷಕರಲ್ಲಿ ಜನಜನಿತವಾಯಿತು.

Leave A Reply

Your email address will not be published.

error: Content is protected !!