Gautam Gambhir: ಕೆ ಎಲ್ ರಾಹುಲ್ ರವರ ಲಕ್ನೋ ತಂಡಕ್ಕೆ ಕೋಚ್ ಆಗಲು ಗೌತಮ್ ಗಂಭೀರ್ ಪಡೆಯೋ ಹಣ ಎಷ್ಟು ಗೊತ್ತಾ?

Gautam Gambhir ಐಪಿಎಲ್ ನಲ್ಲಿ ಈ ಬಾರಿ ಪ್ರತಿಯೊಂದ ತಂಡಗಳು ಕೂಡ ತಮ್ಮದೇ ಆದಂತಹ ಬಲಿಷ್ಠ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಂದಕ್ಕೊಂದು ತಂಡಗಳು ಪೈಪೋಟಿ ನೀಡುತ್ತಿವೆ. ಇಂದಿನ ಲೇಖನಿಯಲ್ಲಿ ನಾವು ಕಳೆದ ಬಾರಿ ಅಷ್ಟೇ ಪರಿಚಯವಾಗಿರುವಂತಹ ಲಕ್ನೋ ಸೂಪರ್ ಜೈಂಟ್ಸ್(Lucknow Super Giants) ತಂಡದ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಲಕ್ನೋ(Lucknow) ತಂಡವನ್ನು ಕಳೆದ ಬಾರಿಯಿಂದ ಇಂದಿನವರೆಗೂ ಕೂಡ ರಾಹುಲ್(KL Rahul) ಅವರೇ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಕಳೆದ ಬಾರಿ ನಾಕ್ಔಟ್ ಹಂತಕ್ಕೆ ಏರಲು ಯಶಸ್ವಿಯಾಗಿದ್ದ ತಂಡ ಈ ಬಾರಿಯೂ ಕೂಡ ಉತ್ತಮ ಪ್ರದರ್ಶನವನ್ನು ನೀಡುವಲ್ಲಿ ಯಾವುದೇ ರೀತಿಯಲ್ಲಿ ಹಿಂದೆ ಬಿದ್ದಿಲ್ಲ ಎನ್ನುವುದನ್ನು ನೀವು ಅಂಕಪಟ್ಟಿಯಲ್ಲಿ ಅದರ ಸ್ಥಾನವನ್ನು ನೋಡಿಯೇ ಅಳೆಯಬಹುದಾಗಿದೆ.

ಇನ್ನು ಕೆ ಎಲ್ ರಾಹುಲ್(KL Rahul) ಅವರ ಜೊತೆಗೆ ಈ ತಂಡದಲ್ಲಿ ಮತ್ತೊಬ್ಬ ಪ್ರಮುಖ ಆಟಗಾರ ಕೂಡ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ ಅವರೇ ಭಾರತೀಯ ತಂಡದ ಮಾಜಿ ಆಟಗಾರ ಆಗಿರುವಂತಹ ಗೌತಮ್ ಗಂಭೀರ್(Gautam Gambhir). ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಈ ಬಾರಿಯ ಐಪಿಎಲ್ ಸೀಸನ್ಗೆ ಕೋಚ್ ರೂಪದಲ್ಲಿ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಖಂಡಿತವಾಗಿ ಅವರು ಕೋಚ್ ಆಗಿ ಕೂಡ ಸಂಭಾವನೆ ತೆಗೆದುಕೊಳ್ಳುತ್ತಿರುವ ಹಣದ ಬಗ್ಗೆ ನೀವು ಕೂಡ ಆಶ್ಚರ್ಯ ವ್ಯಕ್ತಪಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು ಮಿತ್ರರೇ, ಎರಡರಿಂದ ಮೂರು ತಿಂಗಳ ಒಳಗೆ ನಡೆಯುವಂತಹ ಈ ಐಪಿಎಲ್ ಗಾಗಿ ಕೇವಲ ಕೋಚ್ ಸ್ಥಾನವನ್ನು ನಿರ್ವಹಿಸಲು ಭರ್ಜರಿ 3.5 ಕೋಟಿ ರೂಪಾಯಿ ಸಂಭಾವನೆಯನ್ನು ಗೌತಮ್ ಗಂಭೀರ್(Gautam Gambhir) ಅವರು ಪಡೆದುಕೊಳ್ಳುತ್ತಿದ್ದಾರೆ. ಇದರಿಂದಲೇ ನಾವು ತಿಳಿದುಕೊಳ್ಳಬಹುದಾಗಿದೆ ಐಪಿಎಲ್ ಯಾವ ರೀತಿ ಶ್ರೀಮಂತವಾಗಿದೆ ಎಂದು. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!