Nita Ambani: ತನ್ನ ತಂಡದ ನಾಯಕ ರೋಹಿತ್ ಶರ್ಮ ಆಗಿದ್ದರೂ ಕೂಡ ನೀತ ಅಂಬಾನಿಯವರ ನೆಚ್ಚಿನ ಕ್ರಿಕೆಟಿಗ ಯಾರು ಗೊತ್ತಾ?

Nita Ambani ನಮ್ಮ ಭಾರತ ದೇಶದ ಶ್ರೀಮಂತರ ಪಟ್ಟಿಯನ್ನು ತೆಗೆದು ನೋಡಿದಾಗ ಖಂಡಿತವಾಗಿ ಸಾಕಷ್ಟು ವರ್ಷಗಳಿಂದ ಇಂದಿನವರೆಗೂ ಕೂಡ ಕಂಡುಬರುವಂತಹ ಒಂದೇ ಒಂದು ಹೆಸರು ಎಂದರೆ ಅದು ರಿಲಯನ್ಸ್ ಸಾಮ್ರಾಜ್ಯದ ಒಡೆಯನಾಗಿರುವ ಮುಖೇಶ್ ಅಂಬಾನಿ(Mukesh Ambani) ಅವರ ಹೆಸರು. ಆದರೆ ಅವರ ಬಗ್ಗೆ ಎಲ್ಲಾ ಅವರ ಪತ್ನಿಯ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ.

ಮುಖೇಶ್ ಅಂಬಾನಿ ಅವರ ಪತ್ನಿ ಹಾಗೂ ರಿಲಯನ್ಸ್ ಫೌಂಡೇಶನ್(Reliance Foundation) ಸಂಸ್ಥೆಯ ಮುಖ್ಯಸ್ಥೆ ಆಗಿರುವಂತಹ ನೀತ ಅಂಬಾನಿ(Nita Ambani) ಅವರ ಕುರಿತಂತೆ ಇಂದಿನ ಲೇಖನಿಯಲ್ಲಿ ಕೆಲವೊಂದು ವಿಚಾರಗಳನ್ನು ನಾವು ಮಾತನಾಡಲು ಹೊರಟಿದ್ದೇವೆ. ಕೇವಲ ಶ್ರೀಮಂತೆಯಾಗಿ ಮಾತ್ರವಲ್ಲದೆ ಹೃದಯ ಶ್ರೀಮಂತಿಕೆಯಿಂದಲೂ ಕೂಡ ನೀತ ಅಂಬಾನಿಯವರು ಎಲ್ಲರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗಿದ್ದಾರೆ.

ಇನ್ನು ಐಪಿಎಲ್ ನಲ್ಲಿ ಕೂಡ ಅತ್ಯಂತ ಯಶಸ್ವಿ ಮುಂಬೈ ಇಂಡಿಯನ್ಸ್(Mumbai Indians) ತಂಡವನ್ನು ಕೂಡ ನೀತ ಅಂಬಾನಿಯವರು ಹೊಂದಿದ್ದಾರೆ. ಇದರ ನಾಯಕನಾಗಿ ರೋಹಿತ್ ಶರ್ಮ(Rohit Sharma) 5 ಬಾರಿ ಕಪ್ ಗೆದ್ದಿದ್ದರು ಕೂಡ ನೀತಾ ಅಂಬಾನಿಯವರು ಮಾತ್ರ ಬಾಯಿಬಿಟ್ಟು ಮತ್ತೊಬ್ಬ ಕ್ಯಾಪ್ಟನ್ ಅನ್ನು ತನ್ನ ನೆಚ್ಚಿನ ಕ್ಯಾಪ್ಟನ್ ಎಂಬುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ಕ್ರಿಕೆಟಿಗ ಯಾರು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಹೌದು ಭಾರತ ಹಾಗೂ ಚೆನ್ನೈ ತಂಡದ ಪರವಾಗಿ ನಾಯಕನಾಗಿ ಕಾಣಿಸಿಕೊಂಡು ಅತ್ಯಂತ ಯಶಸ್ವಿ ಕ್ಯಾಪ್ಟನ್ ಎನ್ನುವುದಾಗಿ ಇಡೀ ಕ್ರಿಕೆಟ್ ಜಗತ್ತಿನಲ್ಲಿ ಕರೆಸಿಕೊಳ್ಳುವಂತಹ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರೇ ನೀತ ಅಂಬಾನಿ ಅವರ ಅತ್ಯಂತ ನೆಚ್ಚಿನ ಕ್ರಿಕೆಟಿಗ ಹಾಗೂ ಕ್ಯಾಪ್ಟನ್ ಎಂಬುದಾಗಿ ಅವರೇ ಹೇಳಿಕೊಂಡಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!